ವಿಶ್ವದ ಸ್ಟಾರ್ ಆಟಗಾರರಲ್ಲಿ ಒಬ್ಬರಾದ ಲಿಮ್ ಲಿವಿಂಗ್ ಸ್ಟೋನ್ ಅವರನ್ನು ಖರೀದಿಸಲು ಮಾಲೀಕರು ಕಸರತ್ತು ನಡೆಸಿದರು. ಮೊದಲು ಕೆಕೆಆರ್, ಸಿಎಸ್ ಕೆ ಮನಸ್ಸು ಮಾಡಿದವು. ಬಳಿಕ ಈ ಅಖಾಡಕ್ಕೆ ಪಂಜಾಬ್ ಹಾಗೂ ಗುಜರಾತ್ ತಂಡಗಳು ಎಂಟ್ರಿ ನೀಡಿದವು. ಕೊನೆಗೆ ಪಂಜಾಬ್ 11.5 ಕೋಟಿ ನೀಡಿ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.