IPL 2022 Mega Auction – ಲಕ್ನೋ ಸೂಪರ್ ಜೈಂಟ್ಸ್ ಸೇರಿದ ದುಷ್ಮಂತ ಚಮೀರಾ
50 ಲಕ್ಷ ಮೂಲ ಬೆಲೆಯ ದುಷ್ಮಂತ ಚಮೀರಾ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 2 ಕೋಟಿಗೆ ಖರೀದಿಸಿದೆ. ಶ್ರೀಲಂಕಾ ವೇಗಿ ಅವರಿಗಾಗಿ ಆರ್ಸಿಬಿ, ಲಕ್ನೋ ಮತ್ತು ಮುಂಬೈ ತಂಡಗಳು ಪೈಪೊಟಿ ನಡೆಸಿದ್ದವು. ಕಳೆದ ವರ್ಷ ಅವರನ್ನು ಆರ್ಸಿಬಿ ಬದಲಿ ಆಟಗಾರನಾಗಿ ಸೇರಿಸಿಕೊಂಡಿತ್ತು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.