<strong>ಕಳೆದ ಆವೃತ್ತಿಯಲ್ಲಿ ಬೆಂಗಳೂರು ತಂಡದ ಪರ ಆಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆ.ಎಸ್ ಭರತ್ ಅವರು ಉತ್ತಮ ಬೆಲೆಗೆ ಸೇಲ್ ಆದರು. ಇವರು ಎರಡು ಕೋಟಿಗಳಿಗೆ ದೆಹಲಿ ತಂಡವನ್ನು ಸೇರಿಕೊಂಡರು. </strong>