ಕಳೆದ ಬಾರಿಯ ಐಪಿಎಲ್ ನಲ್ಲಿ ಮನಮೋಹಕ ಬೌಲಿಂಗ್ ನಡೆಸಿ ಎಲ್ಲರ ಚಿತ್ತ ಕದ್ದಿದ್ದ ಕಾರ್ತಿಕ ತ್ಯಾಗಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ದೆಹಲಿ, ಚೆನ್ನೈ, ಮುಂಬೈ, ಸನ್ ತಂಡಗಳು ಅಂಗಳ ಪ್ರವೇಶಿಸಿದವು. ಕೊನೆಗೆ ಸನ್ ತಂಡಕ್ಕೆ ಇವರು 4 ಕೋಟಿಗೆ ಸೇರಿದರು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.