ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಜೋಫ್ರಾ ಅವರನ್ನು ಸೇರಿಸಿಕೊಳ್ಳಲು ಮುಂಬೈ, ಸನ್ ರೈಸರ್ಸ್ ತಂಡಗಳು ಮುಂದಾದವು. ಕೊನೆಗೆ ಮುಂಬೈ ಎಂಟು ಕೋಟಿಗಳ ಭಾರೀ ಮೊತ್ತವನ್ನು ನೀಡಿ ಇವರನ್ನು ಖರೀದಿಸಿದೆ.