ಕರ್ನಾಟಕದ ಸ್ಟಾರ್ ಆಟಗಾರ ಜಗದೀಶ್ ಸುಚಿತ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಮಣೆ ಹಾಕಿದೆ. ಇವರಿಗೆ ಸನ್ ಮೂಲ ಬೆಲೆ 20 ಲಕ್ಷ ನೀಡಿ ಖರೀದಿಸಿದೆ.