ಕಳೆದ ಆವೃತ್ತಿಯ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ ಸ್ಪಿನ್ ಬೌಲರ್ ಹರ್ಪ್ರಿತ್ ಬ್ರಾರ್ ಈ ಬಾರಿ ಸಹ ಹಳೆಯ ತಂಡದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಇವರ ಮೂಲ ಬೆಲೆ 20 ಲಕ್ಷ ಆಗಿತ್ತು. ಪಂಜಾಬ್, ಆರ್ ಸಿಬಿ, ಕೆಕೆಆರ್ ತಂಡಗಳು ಇವರಿಗಾಗಿ ಹಣ ಹೂಡಲು ಮುಂದಾದವು. ಕೊನೆಗೆ ಹರ್ಪ್ರಿತ್ ಬ್ರಾರ್ 3.8 ಕೋಟಿಗೆ ಪಂಜಾಬ್ ಪಾಲಾದರು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.