IPL 2022 Mega Auction – ಗುಜರಾತ್ ಟೈಟಾನ್ಸ್ ಜೊತೆಯಾದ ಅಲ್ಜಾರಿ ಜೋಸೆಫ್
75 ಲಕ್ಷ ಮೂಲ ಬೆಲೆಯ ಅಲ್ಜಾರಿ ಜೋಸೆಫ್ ಅವರನ್ನು ಗುಜರಾತ್ ಟೈಟಾನ್ಸ್ 2.40 ಕೋಟಿಗೆ ಖರೀದಿಸಿದೆ. ಮುಂಬೈ, ದೆಹಲಿ, ಗುಜರಾತ್ ಮತ್ತು ಪಂಜಾಬ್ ಜೋಸೆಫ್ ಗಾಗಿ ಪೈಪೋಟಿ ನಡೆಸಿದ್ದವು. 2019 ರಲ್ಲಿ ಬದಲಿ ಆಟಗಾರನಾಗಿ ಮುಂಬೈ ಸೇರಿದ್ದರು. ಮೊದಲ ಪಂದ್ಯದಲ್ಲಿ ಅವರು ಹೈದರಾಬಾದ್ ವಿರುದ್ಧ 6 ವಿಕೆಟ್ ಪಡೆದಿದ್ದರು.