IPL 2022 Mega Auction – ಜೋಫ್ರಾ ಆರ್ಚರ್ ಗೆ ಬಲೆ ಬೀಸಿದ ಮುಂಬೈ, 8 ಕೋಟಿಗೆ ಸೇಲ್
2 ಕೋಟಿ ಮೂಲ ಬೆಲೆಯ ಜೋಫ್ರಾ ಆರ್ಚರ್ ಅವರನ್ನು 8 ಕೋಟಿಗೆ ಮುಂಬೈ ಖರೀದಿಸಿದೆ. ಮುಂಬೈ, ರಾಜಸ್ಥಾನ ಮತ್ತು ಎಸ್ಆರ್ಹೆಚ್ ಆರ್ಚರ್ಗಾಗಿ ಪೈಪೋಟಿ ನಡೆಸಿದ್ದವು. ಆರ್ಚರ್ ಈ ಋತುವಿನಲ್ಲಿ ಆಡುವುದಿಲ್ಲ, ಆದರೆ 2023 ಮತ್ತು 24 ಸೀಸನ್ಗಳಲ್ಲಿ ಭಾಗವಹಿಸುತ್ತಾರೆ. ಐಪಿಎಲ್ನ 35 ಪಂದ್ಯಗಳಲ್ಲಿ 46 ವಿಕೆಟ್ಗಳನ್ನು ಪಡೆದಿದ್ದಾರೆ.