IPL 2022 Mega Auction – ಟೈಮಲ್ ಮಿಲ್ಸ್ ನ ಖರೀದಿಸಿದ ಮುಂಬೈ
1 ಕೋಟಿ ಮೂಲ ಬೆಲೆಯ ಆಟಗಾರ ಟೈಮಲ್ ಮಿಲ್ಸ್ ಅವರನ್ನ ಮುಂಬೈ 1.50 ಕೋಟಿಗೆ ಖರೀದಿಸಿದೆ. ಮುಂಬೈ ಮತ್ತು ಹೈದರಾಬಾದ್ ಅವರಿಗಾಗಿ ಬಿಡ್ ಮಾಡಿದ್ದವು. ಮಿಲ್ಸ್ ಈ ಹಿಂದೆ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ್ದಾರೆ. ಐಪಿಎಲ್ನ 5 ಪಂದ್ಯಗಳಲ್ಲಿ 5 ವಿಕೆಟ್ ಗಳಿಸಿದ್ದಾರೆ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.