IPL 2022 Schedule- ಫಸ್ಟ್ ಮ್ಯಾಚ್ ನಲ್ಲಿ ಕೆಕೆಆರ್ – ಸಿಎಸ್ ಕೆ ಫೈಟ್ – ಕೆಕೆಆರ್ ತಂಡದ ವೇಳಾಪಟ್ಟಿ ಡಿಟೇಲ್ಸ್..!

ಐಪಿಎಲ್ ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ತಂಡ ಕೊಲ್ಕತ್ತಾ ನೈಟ್ ರೈಡರ್ಸ್. 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಶ್ರೇಯಸ್ ಅಯ್ಯರ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಹಾಗೇ ನೋಡಿದ್ರೆ ಕೆಕೆಆರ್ ತಂಡ ಅನುಭವಿ ಮತ್ತು ಯುವ ಆಟಗಾರರನ್ನೊಳಗೊಂಡಿದೆ.
2022ರ ಐಪಿಎಲ್ ಟೂರ್ನಿಯಲ್ಲಿ ಕೆಕೆಅರ್ ತಂಡ ಮಾರ್ಚ್ 26 ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೇಡೆ ಅಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಲೀಗ್ ನಲ್ಲಿ ಒಟ್ಟು 14 ಪಂದ್ಯಗಳನ್ನು ಆಡಲಿರುವ ಕೆಕೆಆರ್ ತಂಡ ವಾಂಖೇಡೆ, ಬ್ರಬೊರ್ನ್ ಮತ್ತು ಎಮ್‍ಸಿಎ ಮತ್ತು ಡಿವೈ ಪಾಟೀಲ್ ಅಂಗಣದಲ್ಲಿ ಪಂದ್ಯಗಳನ್ನು ಆಡಲಿದೆ. IPL 2022 Schedule: Kolkata Knight Riders Time Table
ಕೆಕೆಆರ್ ತಂಡ ವೇಳಾಪಟ್ಟಿ
1- ಮ್ಯಾಚ್ ನಂಬರ್ -1 – ಮಾರ್ಚ್ 26 – ಕೆಕೆಆರ್ – ಸಿಎಸ್ ಕೆ – ಸಮಯ -7.30 – ವಾಂಖೇಡೆ ಅಂಗಣ
2- ಮ್ಯಾಚ್ ನಂಬರ್ -6 – ಮಾರ್ಚ್ 30- ಕೆಕೆಆರ್ – ಆರ್ ಸಿಬಿ- ಸಮಯ 7.30 – ಡಿವೈ ಪಾಟೀಲ್ ಅಂಗಣ
3- ಮ್ಯಾಚ್ ನಂಬರ್ -8- ಏಪ್ರಿಲ್ -1 – ಕೆಕೆಆರ್ – ಪಂಜಾಬ್ ಕಿಂಗ್ಸ್ – ಸಮಯ – 7.30- ವಾಂಖೇಡೆ ಅಂಗಣ
4- ಮ್ಯಾಚ್ -14- ಏಪ್ರಿಲ್ 6 ಕೆಕೆಆರ್ – ಮುಂಬೈ ಇಂಡಿಯನ್ಸ್ – ಸಮಯ – 7.30- ಎಮ್‍ಸಿಎ ಪುಣೆ
5- ಮ್ಯಾಚ್ ನಂಬರ್ -19- ಏಪ್ರಿಲ್ 10- ಕೆಕೆಆರ್ – ಡೆಲ್ಲಿ ಕ್ಯಾಪಿಟಲ್ಸ್ – ಸಮಯ -7.30- ಬ್ರಬೊರ್ನ್ ಅಂಗಣ
6-ಮ್ಯಾಚ್ ನಂಬರ್ -25- ಏಪ್ರಿಲ್ 15- ಕೆಕೆಆರ್ – ಎಸ್ ಆರ್ ಎಚ್- ಸಮಯ – 7.30- ಬ್ರಬೊರ್ನ್ ಅಂಗಣ

7- ಮ್ಯಾಚ್ ನಂಬರ್ 30- ಏಪ್ರಿಲ್ 18- ಕೆಕೆಆರ್ – ರಾಜಸ್ತಾನ ರಾಯಲ್ಸ್ – ಸಮಯ -7.30- ಬ್ರಬೊರ್ನ್ ಅಂಗಣ
8- ಮ್ಯಾಚ್ ನಂಬರ್ -35-ಏಪ್ರಿಲ್ 23- ಕೆಕೆಆರ್ – ಗುಜರಾತ್ ಟೈಟಾನ್ಸ್ – ಸಮಯ – 3.30- ಡಿವೈ ಪಾಟೀಲ್ ಅಂಗಣ
9- ಮ್ಯಾಚ್ ನಂಬರ್ 41- ಏಪ್ರಿಲ್ 28- ಕೆಕೆಆರ್ – ಡೆಲ್ಲಿ ಕ್ಯಾಪಿಟಲ್ಸ್ – ಸಮಯ -7.30- ವಾಂಖೇಡೆ ಅಂಗಣ
10- ಮ್ಯಾಚ್ ನಂಬರ್ 47- ಮೇ 2 – ಕೆಕೆಆರ್ – ರಾಜಸ್ತಾನ ರಾಯಲ್ಸ್ – ಸಮಯ – 7.30- ವಾಂಖೇಡೆ ಅಂಗಣ
11- ಮ್ಯಾಚ್ 53- ಮೇ 7- ಕೆಕೆಆರ್ – ಲಕ್ನೋ ಸೂಪರ್ ಜೈಂಟ್ಸ್ – ಸಮಯ 3.30- ಎಮ್‍ಸಿಎ ಅಂಗಣ
12- ಮ್ಯಾಚ್ ನಂಬರ್ 56- ಮೇ 9- ಕೆಕೆಆರ್ – ಮುಂಬೈ ಇಂಡಿಯನ್ಸ್ – ಸಮಯ – 7.30- ಡಿವೈ ಪಾಟೀಲ್ ಅಂಗಣ
13- ಮ್ಯಾಚ್ ನಂಬರ್ 61- ಮೇ 14 – ಕೆಕೆಆರ್ – ಎಸ್ ಆರ್ ಎಚ್ – ಸಮಯ – 7.30- ಎಮ್‍ಸಿಎ ಅಂಗಣ
14- ಮ್ಯಾಚ್ ನಂಬರ್ 66-ಮೇ 18- ಕೆಕೆಆರ್ – ಲಕ್ನೋ ಸೂಪರ್ ಜೈಂಟ್ಸ್ – ಸಮಯ- 7.30- ಡಿವೈ ಪಾಟೀಲ್ ಅಂಗಣ