ಎರಡು ಅಜೇಯ ತಂಡಗಳು ಅಂಡರ್ 19 ವಿಶ್ವಕಪ್‌ನಲ್ಲಿ ಮುಖಾಮುಖಿ ಆಗುತ್ತಿವೆ. ಭಾರತ ಹಾಟ್ ಫೆವರೀಟ್ ಆಗಿ ನಿಂತಿದ್ದರೂ, ಇಂಗ್ಲೆಂಡ್ ತಾನೇನು ಕಡಿಮೆ ಇಲ್ಲ ಅನ್ನುವಂತೆ ಆಡಿದೆ. ಸಾಂಘೀಕ ಹೋರಾಟ ಭಾರತದ ಶಕ್ತಿಯಾದರೆ, ಸ್ಪೋಟಕ ಆಟವೇ ಇಂಗ್ಲೆಂಡ್ ಬಲ.
ಇಂಗ್ಲೆಂಡ್ ಹಾದಿ:
-
Group Aನಲ್ಲಿ ಸ್ಥಾನ
-
ಬಾಂಗ್ಲಾದೇಶ ವಿರುದ್ಧ 7 ವಿಕೆಟ್ ಜಯ
-
ಕೆನಡಾ ವಿರುದ್ಧ 106 ರನ್ ಜಯ
-
ಯುಎಇ ವಿರುದ್ಧ 189 ರನ್ಗಳ ಜಯ
-
ಕ್ವಾರ್ಟರ್ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಜಯ
-
ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ 15 ರನ್ ಜಯ
Group B ನಲ್ಲಿ ಸ್ಥಾನ
-
ದಕ್ಷಿಣ ಆಫ್ರಿಕಾ ವಿರುದ್ಧ 45 ರನ್ ಜಯ
-
ಐರ್ಲೆಂಡ್ ವಿರುದ್ಧ 174 ರನ್ಗಳ ಜಯ
-
ಉಗಾಂಡ ವಿರುದ್ಧ 326 ರನ್ಗಳ ಜಯ
-
ಕ್ವಾರ್ಟರ್ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್ ಜಯ
-
ಸೆಮಿಫೈನಲ್ಲ್ಲಿ ಆಸ್ಟ್ರೇಲಿಯಾ ವಿರುದ್ಧ 96 ರನ್ ಜಯ