Monday, June 5, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Mohali Test: ಪಂತ್​​ ಆರ್ಭಟ, ವಿಹಾರಿ ತಾಳ್ಮೆಯ ಆಟ, ಮೊದಲ ದಿನ ಲಂಕಾ ಪರದಾಟ

March 4, 2022
in Cricket, Test Series, ಕ್ರಿಕೆಟ್
Mohali Test: ಪಂತ್​​ ಆರ್ಭಟ, ವಿಹಾರಿ ತಾಳ್ಮೆಯ ಆಟ, ಮೊದಲ ದಿನ ಲಂಕಾ ಪರದಾಟ
Share on FacebookShare on TwitterShare on WhatsAppShare on Telegram

ದಿನದ ಮೊದಲ ಸೆಷನ್​​ನಲ್ಲಿ ರೋಹಿತ್​​ ಮತ್ತು ಮಯಾಂಕ್​​​ ಅಬ್ಬರದ ಅಟ ಆಡಿದರು. ಎರಡನೇ ಸೆಷನ್​​ನಲ್ಲಿ 100ನೇ ಟೆಸ್ಟ್​ನಲ್ಲಿ ವಿರಾಟ್​​ ಶತಕಗಳಿಸ್ತಾರಾ ಅನ್ನುವ ಕುತೂಹಲವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. 3ನೇ ಸೆಷನ್​​ನಲ್ಲಿ ರಿಷಬ್​​ ಪಂತ್​​​​ ಅಬ್ಬರದ ಆಟ ಲಂಕಾವನ್ನು ಪರದಾಡುವಂತೆ ಮಾಡಿತು. ಲಂಕಾ ಮೊದಲ ದಿನ 6 ವಿಕೆಟ್​​ ಪಡೆದರೂ ಗೌರವ ಮಾತ್ರ ಭಾರತದ ಪಾಲಾಗಿತ್ತು.

ಟಾಸ್​ಗೆದ್ದು ಬ್ಯಾಟಿಂಗ್​​ ಆರಂಭಿಸಿದ ಭಾರತಕ್ಕೆ ರೋಹಿತ್​ ಶರ್ಮಾ ಮತ್ತು ಮಯಾಂಕ್​ ಅಗರ್ವಾಲ್​​​ 52 ರನ್​​ಗಳ ಜೊತೆಯಾಟ ಕಟ್ಟಿದರು. 6 ಫೋರ್​​ ಬಾರಿಸಿ 29 ರನ್​​ಗಳಿಸಿದ್ದ ರೋಹಿತ್​​​ ಲಹಿರು ಕುಮಾರ ಎಸೆತದಲ್ಲಿ ಔಟಾದರು. 33 ರನ್​​ಗಳಿಸಿದ್ದ ಅಗರ್ವಾಲ್​​​ ಎಂಬುಲ್ಡೆನಿಯಾ ಎಸೆತದಲ್ಲಿ ಔಟಾದರು. ಭಾರತ ಲಂಚ್​​ಗೆ ಮುನ್ನ 2 ವಿಕೆಟ್​​ ಕಳೆದುಕೊಂಡು 109 ರನ್​​ಗಳಿಸಿತ್ತು.

ಊಟದ ಬಳಿಕ ಹನುಮ ವಿಹಾರಿ ಮತ್ತು ವಿರಾಟ್​​ ಕೊಹ್ಲಿ ಆಟ ಮುಂದುವರೆಯಿತು. 100ನೇ ಟೆಸ್ಟ್​​ನಲ್ಲಿ ವಿರಾಟ್​​ ಶತಕ ಸಿಡಿಸ್ತಾರೆ ಅನ್ನುವ ನಿರೀಕ್ಷೆ ಇತ್ತು. ಆದರೆ 45 ರನ್​​ಗಳಿಸಿದ್ದಾಗ ವಿರಾಟ್​​ ಔಟಾದರು. ಅರ್ಧಶತಕ ದಾಖಲಿಸಿ ಮುನ್ನಡೆಯುತ್ತಿದ್ದ ವಿಹಾರಿ 58 ರನ್​​ಗಳಿಸಿ ಔಟಾದರು. ಶ್ರೇಯಸ್​​ ಅಯ್ಯರ್​​ ಕೊಡುಗೆ 27 ರನ್​​ಗಳು ಮಾತ್ರ.

ರಿಷಬ್​​ ಪಂತ್​​ ಮತ್ತು ರವೀಂದ್ರ ಜಡೇಜಾ ಜೋಡಿ ಲಂಕಾ ಲೆಕ್ಕಾಚಾರವನ್ನೇ ಬದಲಸಿತು. 6ನೇ ವಿಕೆಟ್​​ಗೆ ಈ ಜೋಡಿ ಸಿಡಿಲಬ್ಬರ್ ವೇಗದಲ್ಲಿ 104 ರನ್​​ಗಳಿಸಿತು.  ಬೀಡು ಬೀಸಿನ ಆಟವಾಡಿದ ಪಂತ್​​​ ಕೇವಲ 97 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್​​ಗಳ ನೆರವಿನಿಂದ 96 ರನ್​​ಗಳಿಸಿ ಔಟಾದರು. ದಿನದ ಕೊನೆಯಲ್ಲಿ ರವೀಂದ್ರ ಜಡೇಜಾ 44 ಮತ್ತು ಅಶ್ವಿನ್​​ 6 ರನ್​​ಗಳಿಸಿ 2ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಭಾರತ 6 ವಿಕೆಟ್​​ ಕಳೆದುಕೊಂಡು 353 ರನ್​​ಗಳಿಸಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: indiamohali testRishabh PantTeam IndiaVirat Kohli
ShareTweetSendShare
Next Post
Rishabh Pant: 4 ಶತಕ, 5  ಕೈ ತಪ್ಪಿದ ಶತಕ, ಇದು ಪಂತ್​​​ ಸ್ಪೆಷಲ್

Rishabh Pant: 4 ಶತಕ, 5  ಕೈ ತಪ್ಪಿದ ಶತಕ, ಇದು ಪಂತ್​​​ ಸ್ಪೆಷಲ್

Leave a Reply Cancel reply

Your email address will not be published. Required fields are marked *

Stay Connected test

Recent News

Ranji Trophy 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೇತೇಶ್ವರ್‌ ಪುಜಾರ ಮತ್ತೊಂದು ಮೈಲುಗಲ್ಲು

WTC Final: ಇಂಗ್ಲೆಂಡ್‌ ಅಂಗಳದಲ್ಲಿ ಚೇತೇಶ್ವರ್‌ ಪುಜಾರ ಟೆಸ್ಟ್‌ ದಾಖಲೆ ಹೇಗಿದೆ?

June 5, 2023
WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

June 5, 2023
WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

June 5, 2023
IND v AUS 2nd Test: ಶಮಿ, ಜಡೇಜಾ, ಅಶ್ವಿನ್‌ ದಾಳಿಗೆ ಆಸೀಸ್‌ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ 263ಕ್ಕೆ ಆಲೌಟ್‌

WTC FINAL: ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram