Monday, June 5, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Rishabh Pant: 4 ಶತಕ, 5  ಕೈ ತಪ್ಪಿದ ಶತಕ, ಇದು ಪಂತ್​​​ ಸ್ಪೆಷಲ್

March 4, 2022
in Cricket, Test Series, ಕ್ರಿಕೆಟ್
Rishabh Pant: 4 ಶತಕ, 5  ಕೈ ತಪ್ಪಿದ ಶತಕ, ಇದು ಪಂತ್​​​ ಸ್ಪೆಷಲ್
Share on FacebookShare on TwitterShare on WhatsAppShare on Telegram

ಟೀಮ್​ ಇಂಡಿಯಾದ ವಿಕೆಟ್​ ಕೀಪರ್​​ ಬ್ಯಾಟ್ಸ್​ಮನ್​​ ರಿಷಬ್​​ ಪಂತ್​​ ಬ್ಯಾಟಿಂಗ್​ಗೆ ಇಳಿದರೆ ಯಾವುದಕ್ಕೂ ಕೇರ್​​ ಮಾಡುವುದಿಲ್ಲ. ಮೈದಾನ, ಬೌಲರ್​​ ಎಲ್ಲವೂ ಪಂತ್​​ ಮುಂದೆ ನಗಣ್ಯ. ಪಂತ್​​ಗಳಿಸುವ ಸ್ಕೋರ್​​ ಆಗಿರಲಿ, ಹೊಡೆಯುವ ಫೋರ್​, ಸಿಕ್ಸರ್​​ಗಳಾಗಿರಲಿ ಅದನ್ನು ಅವರು ಕೇರ್​​ ಮಾಡುವುದಿಲ್ಲ. ಪಂತ್​​ ಪಾಲಿಗೆ ಶೂನ್ಯವೂ ಒಂದೇ, ಶತಕವೂ ಒಂದೇ.

PANT 2

ಇಂತಹ ಮನಸ್ಥಿತಿಯಿಂದ ಪಂತ್​​​ ಕಳೆದುಕೊಂಡಿರುವ ಟೆಸ್ಟ್​​ ಶತಕಗಳ ಸಂಖ್ಯೆ ಬರೋಬ್ಬರಿ 5 ಕ್ಕೇರಿದೆ. ನಾಲ್ಕು ಬಾರಿ ಟೆಸ್ಟ್​ ಶತಕದ ಸಂಭ್ರಮವನ್ನು ಪಂತ್​​ ಆಚರಿಸಿಕೊಂಡಿದ್ದರೂ ಮೂರಂಕಿ ಮಿಸ್​​ ಮಾಡಿಕೊಂಡಿದ್ದರು ಅದಕ್ಕಿಂತ ಹೆಚ್ಚು.

PANT H

ಪಂತ್​  ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಸಿಡಿಸಿದ್ದ ಅಜೇಯ 159 ರನ್​​ಗಳು ಇಲ್ಲಿ ತನ ಗರಿಷ್ಠ ಸ್ಕೋರ್​.  ಇಂಗ್ಲೆಂಡ್​ನ ಓವಲ್​​ನಲ್ಲಿ 114, ಇಂಗ್ಲೆಂಡ್​ ವಿರುದ್ಧ ಅಹ್ಮಾದಾಬಾದ್​​ನಲ್ಲಿ 101 ಮತ್ತು ಕೇಪ್​​ ಟೌನ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 100 ರನ್​​ಗಳಿಸಿದ್ದರು.

PANT 3

ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 97, ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ 96, ವೆಸ್ಟ್​ ಇಂಡೀಸ್​​ ವಿರುದ್ಧ 2 ಬಾರಿ 92 ರನ್​​ ಹಾಗೂ ಇಂಗ್ಲೆಂಡ್​​ ವಿರುದ್ಧ 91 ರನ್​​ಗಳಿಸಿ ಔಟಾಗಿ ಶತಕ ವಂಚಿತರಾಗಿದ್ದರು.

INDIA DAY 1

ಪಂತ್​​ ಶೂನ್ಯಕ್ಕೆ ಮತ್ತು ಶತಕಕ್ಕೆ ಒಂದೇ ರೀತಿಯ ಬೆಲೆ ನೀಡುವ ಕಾರಣದಿಂದ ಈ ತರಹ ಆಗ್ತಿದೆ ಅನ್ನುವುದು ಬ್ಯಾಟಿಂಗ್​​ ತಜ್ಞರ ಅನಿಸಿಕೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: PantRishabh PantTeam India
ShareTweetSendShare
Next Post
Davis cup: ಭಾರತಕ್ಕೆ 2-0 ಮುನ್ನಡೆ, ರಾಮ್ ಕುಮಾರ್, ಯೂಕಿಗೆ ಜಯ

Davis cup: ಭಾರತಕ್ಕೆ 2-0 ಮುನ್ನಡೆ, ರಾಮ್ ಕುಮಾರ್, ಯೂಕಿಗೆ ಜಯ

Leave a Reply Cancel reply

Your email address will not be published. Required fields are marked *

Stay Connected test

Recent News

Ranji Trophy 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೇತೇಶ್ವರ್‌ ಪುಜಾರ ಮತ್ತೊಂದು ಮೈಲುಗಲ್ಲು

WTC Final: ಇಂಗ್ಲೆಂಡ್‌ ಅಂಗಳದಲ್ಲಿ ಚೇತೇಶ್ವರ್‌ ಪುಜಾರ ಟೆಸ್ಟ್‌ ದಾಖಲೆ ಹೇಗಿದೆ?

June 5, 2023
WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

June 5, 2023
WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

June 5, 2023
IND v AUS 2nd Test: ಶಮಿ, ಜಡೇಜಾ, ಅಶ್ವಿನ್‌ ದಾಳಿಗೆ ಆಸೀಸ್‌ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ 263ಕ್ಕೆ ಆಲೌಟ್‌

WTC FINAL: ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram