Sunday, April 2, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Ind VS WI : ಸರಣಿ ಗೆಲುವಿನ ಮೇಲೆ ಟೀಮ್​​ ಇಂಡಿಯಾದ ಕಣ್ಣು, ಕಂ ಬ್ಯಾಕ್​​ ಪ್ಲಾನ್​​ನಲ್ಲಿ ವಿಂಡೀಸ್​​

July 23, 2022
in Cricket, ಕ್ರಿಕೆಟ್
WI v IND: ಇಂದಿನಿಂದ ಮೊದಲ ಏಕದಿನ ಕದನ: ಟಾಸ್‌ ಗೆದ್ದ ವಿಂಡೀಸ್‌ ಬೌಲಿಂಗ್‌ ಆಯ್ಕೆ

WI v IND, Sports Karnataka

Share on FacebookShare on TwitterShare on WhatsAppShare on Telegram

ಆತಿಥ್ಯದ ಸ್ಥಳದಲ್ಲಿ ಬದಲಾವಣೆ ಇಲ್ಲ. ಟೀಮ್​​ ಕಾಂಬಿನೇಷನ್​​​ನಲ್ಲೂ ಹೆಚ್ಚು ಚೇಂಜಸ್​​​ ಕಷ್ಟ. ಆದರೆ ರಿಸಲ್ಟ್​​ ಬಗ್ಗೆ ಹೆಚ್ಚು ಕುತೂಹಲವಿದೆ. ಟೀಮ್​​ ಇಂಡಿಯಾ (Team India) ವಿರುದ್ಧ ಮೊದಲ ಪಂದ್ಯವನ್ನು ಮೊದಲ ಪಂದ್ಯವನ್ನು ರೋಚಕವಾಗಿ ಸೋತರೂ ವೆಸ್ಟ್​​ಇಂಡೀಸ್​​​​​​​ (West Indies) ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿದೆ.  ಎರಡನೇ ಪಂದ್ಯದಲ್ಲಿ (2nd ODI) ತಿರುಗಿ ಬೀಳುವ ಲೆಕ್ಕಾಚಾರದಲ್ಲಿದೆ. ಮತ್ತೊಂದು ಕಡೆಯಲ್ಲಿ ಭಾರತ 2ನೇ ಪಂದ್ಯದಲ್ಲೇ ಸರಣಿ ಗೆಲುವಿನ ಲೆಕ್ಕಾಚಾರ ಮುಗಿಸಿ, 3ನೇ ಪಂದ್ಯವನ್ನು ಟೆನ್ಷನ್​​​ ಫ್ರೀಯಾಗಿ ಆಡುವ ಪ್ಲಾನ್​​ ಮಾಡಿದೆ.

ಪೋರ್ಟ್​​ ಆಫ್​​ ಸ್ಪೇನ್​​ನಲ್ಲೇ (Port of Spain) ಈ ಪಂದ್ಯ ನಡೆಯುತ್ತಿರುವುದರಿಂದ ಭಾರತ ತಂಡದಲ್ಲಿ ಬದಲಾವಣೆ ಕಷ್ಟ. ಶಿಖರ್​​ ಧವನ್​​ ಮತ್ತು ಶುಭ್ಮನ್​​ ಗಿಲ್​​ ಮೊದಲ ಪಂದ್ಯದಲ್ಲಿ ಮಿಂಚಿದ್ದು ಆತ್ಮವಿಶ್ವಾಸ ಹೆಚ್ಚಿಸಿದೆ. ಶ್ರೇಯಸ್​​​ ಅಯ್ಯರ್​ ಬ್ಯಾಕ್​​ ಟು ಫಾರ್ಮ್​​ಗೆ ಬಂದಿರುವುದು ಖುಷಿ ಕೊಡುತ್ತಿದೆ. ಸೂರ್ಯಕುಮಾರ್​​ ಯಾದವ್​ ಮತ್ತು ಸಂಜು ಸ್ಯಾಮ್ಸನ್​​​​​​​​​​​​ ದೊಡ್ಡ ಇನ್ನಿಂಗ್ಸ್​​ ಕಟ್ಟುವ ಬಗ್ಗೆ ನಿರೀಕ್ಷೆ ಇದೆ.

ದೀಪಕ್​​ ಹೂಡಾ ಮತ್ತು ಅಕ್ಸರ್​​ ಪಟೇಲ್​​​ ಆಲ್​​ರೌಂಡರ್​​​ಗಳು. ಇವರ ಬೌಲಿಂಗ್​​ ಕೂಡ ವಿಂಡೀಸ್​​ ನೆಲದಲ್ಲಿ ಬೋನಸ್​​ ಆಗುತ್ತಿದೆ. ಶಾರ್ದೂಲ್​​ ಥಾಕೂರ್​​​​​​​ ಬೇಕು ಅಂದಾಗ ವಿಕೆಟ್​​ ಜೊತೆಗೆ ಬ್ಯಾಟಿಂಗ್​​ನಲ್ಲೂ ರನ್​​​ಗಳಿಸುತ್ತಿದ್ದಾರೆ. ಸ್ಪಿನ್​​ ಬೌಲಿಂಗ್​​ಗೆ ಯಜುವೇಂದ್ರ ಚಹಲ್​​ ಇದ್ದಾರೆ. ಮೊಹಮ್ಮದ್​​ ಸಿರಾಜ್​​ ಮತ್ತು ಪ್ರಸಿಧ್​​ ಕೃಷ್ಣ ಡೆತ್​​ ಓವರ್​​ನಲ್ಲಿ ಸುಧಾರಿಸಿಕೊಂಡರೆ ಟೀಮ್​​ ಫರ್ಪೆಕ್ಟ್​​ ಆಗಲಿದೆ.

Shikhar Dhawan

ವೆಸ್ಟ್​​ಇಂಡೀಸ್​​ ತಂಡಕ್ಕೆ ಸೋಲಿನಲ್ಲೂ ಸಮಾಧಾನ ಸಿಕ್ಕಿದೆ. ಆದರೆ ಪ್ಲಾನ್​​​​​​​ಗಳ ಬಗ್ಗೆ ಸಣ್ಣ ಯೋಚನೆ ಮಾಡಬೇಕಿದೆ. ಕೈಲ್​​ ಮೇಯರ್ಸ್​​​ ಸ್ಪೋಟಕ ಆಟ ಮತ್ತು ಶಮ್ರಾ ಬ್ರೂಕ್ಸ್​​ ಕ್ಲಾಸಿಕ್​​ ಆಟ ವಿಶ್ವಾಸ ಕೊಟ್ಟಿದೆ.  ಬ್ರೆಂಡನ್​​ ಕಿಂಗ್​​ ಕೂಡ ತಂಡ ಆಧರಿಸಬಲ್ಲರು. ಆದರೆ ಶೈ ಹೋಪ್​​ ಮತ್ತು ನಿಕೊಲಸ್​​ಪೂರನ್​​​​ ಕಡೆಯಿಂದ ಹೆಚ್ಚು ನಿರೀಕ್ಷೆ ದೆ. ರೊವ್ಮನ್​​ ಪೊವೆಲ್​​​​​​​​​ ಸೆಟ್​​ ಆದರೆ ಫಲಿತಾಂಶದ ಕಥೆ ಬೇರೆ ಇರುತ್ತಿತ್ತು. ಅಕಿಲ್​​ ಹುಸೈನ್​​, ರೊಮರಿಯೀ ಶೆಫರ್ಡ್​​ ಬ್ಯಾಟಿಂಗ್​​​​  ತಾಕತ್ತು ಗೊತ್ತಾಗಿದೆ.

ಬೌಲಿಂಗ್​​ನಲ್ಲಿ ಹೆಚ್ಚು ಚಿಂತೆ ಇಲ್ಲ. ಅಲ್ಜಾರಿ ಜೋಸೆಫ್​​, ಜೇಡನ್​​ ಸೀಲ್ಸ್​​ ಮತ್ತು ಗುಡಾಕೇಶ್​ ಮೋಟಿ ದುಬಾರಿಯಾದರೂ ಮತ್ತೊಂದು ಅವಕಾಶ ಪಡೆಯಬಹುದು.  ಅಕಿಲ್​​ ಹುಸೈನ್​​, ಶೆಫರ್ಡ್​​, ಪೊವೆಲ್​​​​​, ಮೇಯರ್ಸ್​​ ಹೀಗೆ ಎಲ್ಲರೂ ಬೌಲಿಂಗ್​​ನಲ್ಲಿ ಕೈ ಜೋಡಿಸಬಹುದು.

ಪೋರ್ಟ್​​ ಆಫ್​​ ಸ್ಪೇನ್​​​ ಪಿಚ್​​ ಹೆಚ್ಚು ಬದಲಾವಣೆ ಕಾಣುವುದಿಲ್ಲ. ಸ್ಪರ್ಧಾತ್ಮಕ ಪಿಚ್​ ಸಿಗುವ ಸಾಧ್ಯತೆ ಇರುವುದರಿಂದ ಮತ್ತೊಂದು ಕ್ಲೋಸ್​​ ಮ್ಯಾಚ್​​ ಬಗ್ಗೆ ನಿರೀಕ್ಷೆ ಇದೆ.​​

 

Ind VS WI – ಸರಣಿ ಗೆಲುವಿನ ಮೇಲೆ ಟೀಮ್​​ ಇಂಡಿಯಾದ ಕಣ್ಣು

6ae4b3ae44dd720338cc435412543f62?s=150&d=mm&r=g

admin

See author's posts

ShareTweetSendShare
Next Post
Cricket League: ವಿದೇಶಿ ಕ್ರಿಕೆಟ್​ ​ಲೀಗ್​​ಗಳಲ್ಲಿ ಭಾರತೀಯರಿಗೆ ಅನುಮತಿ? ಬಿಸಿಸಿಐನಿಂದ ಹೊಸ ಪ್ಲಾನ್​​?

Cricket League: ವಿದೇಶಿ ಕ್ರಿಕೆಟ್​ ​ಲೀಗ್​​ಗಳಲ್ಲಿ ಭಾರತೀಯರಿಗೆ ಅನುಮತಿ? ಬಿಸಿಸಿಐನಿಂದ ಹೊಸ ಪ್ಲಾನ್​​?

Leave a Reply Cancel reply

Your email address will not be published. Required fields are marked *

Stay Connected test

Recent News

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

April 2, 2023
IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

April 1, 2023
IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

April 1, 2023
Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

April 1, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram