ಭಾರತ ಮತ್ತು ಪಾಕಿಸ್ತಾನ (Ind VS Pak) ನಡುವಣ ಏಷ್ಯಾಕಪ್ (Asia cup) ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿದೆ. ದಿನೇಶ್ ಕಾರ್ತಿಕ್ (Dinesh Karthik) ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ರಿಶಬ್ ಪಂತ್ (Rishab Pant) ಈ ಪಂದ್ಯದಲ್ಲಿ ಆಡುತ್ತಿಲ್ಲ. ಆವೇಶ್ ಖಾನ್ ಮೂರನೇ ವೇಗಿಯಾಗಿ ತಂಡ ಪ್ರವೇಶಿಸಿದ್ದಾರೆ. ದುಬೈನ ಅಂತರಾಷ್ಟ್ರೀಯ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ (Ind VS Pak).
ಟೀಂ ಇಂಡಿಯಾ
ಟೀಂಇಂಡಿಯಾ (Ind): ರೋಹಿತ್ ಶರ್ಮಾ(ಕ್ಯಾಪ್ಟನ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಹಾಲ್, ಅರ್ಶದೀಪ್ ಸಿಂಗ್, ಆವೇಶ್ ಖಾನ್
ಪಾಕಿಸ್ತಾನ (Pak) :ಪಾಕಿಸ್ತಾನ: ಬಾಬರ್ ಆಝಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಫಕಾರ್ ಝಮಾನ್, ಇಫ್ತಿಕಾರ್ ಅಹ್ಮದ್, ಖುಷ್‌ದಿಲ್ ಶಾ, ಆಸಿಫ್ ಅಲಿ, ಮೊಹಮ್ಮದ್ ನವಾಝ್, ಶದಬ್ ಖಾನ್, ನಸೀಮ್ ಶಾ, ಹ್ಯಾರಿಸ್ ರಾವುಫ್, ಶೆಹನವಾಜ್ ದಹಾನಿ