Sunday, September 24, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home ಕ್ರಿಕೆಟ್

Pro kabaddi: ಅಂಕ ಹಂಚಿಕೊಂಡ ಸ್ಟೀಲರ್ಸ್, ಟೈಟಾನ್ಸ್

January 25, 2022
in ಕ್ರಿಕೆಟ್, Kabaddi
Pro kabaddi: ಅಂಕ ಹಂಚಿಕೊಂಡ ಸ್ಟೀಲರ್ಸ್, ಟೈಟಾನ್ಸ್
Share on FacebookShare on TwitterShare on WhatsAppShare on Telegram

ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ನ ಎಂಟನೇ ಆವೃತ್ತಿಯ 77ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 39-39 ರಿಂದ ತೆಲುಗು ಟೈಟಾನ್ಸ್ ವಿರುದ್ಧ ಡ್ರಾ ಸಾಧಿಸಿದ್ದು ಉಭಯ ತಂಡಗಳು ಅಂಕಗಳನ್ನು ಹಂಚಿಕೊಂಡಿವೆ.

ಈ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಹರಿಯಾಣ ಟೂರ್ನಿಯಲ್ಲಿ ಮೂರನೇ ಬಾರಿಗೆ ಅಂಕವನ್ನು ಹಂಚಿಕೊಂಡಿದೆ. ಆಡಿದ 14 ಪಂದ್ಯಗಳಲ್ಲಿ 42 ಅಂಕ ಕಲೆ ಹಾಕಿರುವ ಸ್ಟೀಲರ್ಸ್ ಮೂರನೇ ಸ್ಥಾನದಲ್ಲಿದೆ. ಟೈಟಾನ್ಸ್ ಇಷ್ಟೇ ಪಂದ್ಯಗಳಿಂದ 22 ಅಂಕ ಸೇರಿಸಿದ್ದು ಕೊನೆಯ ಸ್ಥಾನದಲ್ಲಿದೆ.

25121 1 25121 2

 

ಮೊದಲಾವಧಿಯ ಆಟದಿಂದಲೂ ಉಭಯ ತಂಡಗಳು ಭರ್ಜರಿ ಆಟದ ಪ್ರದರ್ಶನ ನೀಡಿದವು. ಪರಿಣಾಮ ಸ್ಟೀಲರ್ಸ್ 20-19 ರಿಂದ ಟೈಟಾನ್ಸ್ ವಿರುದ್ಧ ಮುನ್ನಡೆ ಸಾಧಿಸಿತು. ಅಲ್ಲದೆ ರೈಡ್ ನಲ್ಲಿ 12 ಅಂಕ ಕಲೆ ಹಾಕಿದ ಹರಿಯಾಣ ಒಂದು ಬಾರಿ ಆಲೌಟ್ ಆಯಿತು. ಇನ್ನು ಟೈಟಾನ್ಸ್ ಸಹ ಟ್ಯಾಕಲ್ ನಲ್ಲಿ 8 ಅಂಕ ಸೇರಿಸಿದರೆ, ಎದುರಾಳಿ ತಂಡವನ್ನು ಒಂದು ಬಾರಿ ಆಲೌಟ್ ಮಾಡಿತು. ಎರಡನೇ ಅವಧಿಯ ಆಟದಲ್ಲಿ ಹರಿಯಾಣ 19-20 ರಿಂದ ಹಿನ್ನಡೆ ಸಾಧಿಸಿ ಟೈ ಸಾಧಿಸಿತು. ಟೈಟಾನ್ಸ್ ತಂಡ ಟ್ಯಾಕಲ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆಯಿತು.

ಹರಿಯಾಣ ತಂಡದ ಪರ ವಿಕಾಸ್ ಕಂಡೋಲಾ 10, ಟೈಟಾನ್ಸ್ ಪರ ಅಂಕಿತ್ ಬೆನಿವಾಲ್ 10 ಅಂಕವನ್ನು ಕಲೆ ಹಾಕಿ ಮಿಂಚಿದರು.

6ae4b3ae44dd720338cc435412543f62?s=150&d=mm&r=g

admin

See author's posts

Tags: Haryana SteelersPro KabaddisportsTelugu Titans
ShareTweetSendShare
Next Post
rohit sharma rahul dravid sports karnataka team india

cricket news- Team india - ರೋಹಿತ್ ಶರ್ಮಾ ಫಿಟ್ - ವೆಸ್ಟ್ ಇಂಡಿಸ್ ಸರಣಿಗೆ ಲಭ್ಯ...!

Leave a Reply Cancel reply

Your email address will not be published. Required fields are marked *

Stay Connected test

Recent News

Asia Cup: ಬುಮ್ರಾ ಹಾಗೂ ರಾಹುಲ್‌ ಟೀಂ ಇಂಡಿಯಾದ ಕಮ್‌ಬ್ಯಾಕ್‌ ಕಿಂಗ್‌ಗಳು

IND v AUS: 2ನೇ ಪಂದ್ಯಕ್ಕೆ ಬುಮ್ರಾ ಅಲಭ್ಯ: ಬದಲಿ ಆಟಗಾರನಾಗಿ ಮುಖೇಶ್‌ ಆಯ್ಕೆ

September 24, 2023
IND v BAN: ಗಿಲ್‌, ಅಕ್ಸರ್‌ ಹೋರಾಟ ವ್ಯರ್ಥ: ಬಾಂಗ್ಲಾ ವಿರುದ್ಧ ಸೋತ ಭಾರತ

IND v AUS: ಇಂಧೋರ್‌ನಲ್ಲಿ ಶತಕ ಸಿಡಿಸಿದ್ದ ಗಿಲ್‌: ಆಸೀಸ್‌ ವಿರುದ್ದ ಅಬ್ಬರಿಸೋ ನಿರೀಕ್ಷೆ

September 24, 2023
Asia Cup: ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿದ ಭಾರತ

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

September 24, 2023
IND v AUS: ಶಮಿ ಮಿಂಚಿನ ಬೌಲಿಂಗ್‌ : ಭಾರತಕ್ಕೆ 277 ರನ್‌ ಗುರಿ ನೀಡಿದ ಆಸೀಸ್

IND v AUS: ಇಂದು 2ನೇ ODI: ಭಾರತಕ್ಕೆ ಸರಣಿ ಜಯದ ನಿರೀಕ್ಷೆ: ಆಸೀಸ್‌ಗೆ ಕಮ್‌ಬ್ಯಾಕ್‌ ತವಕ

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram