Gujarat Titans IPL 2022 Schedule- ಸ್ನೇಹಿತರ ಸವಾಲು.. ಎಲ್ ಎಸ್ ಜಿ ವಿರುದ್ದ ಮೊದಲ ಪಂದ್ಯ ಆಡಲಿರುವ ಗುಜರಾತ್ ಟೈಟಾನ್ಸ್..!
![Gujarat Titans IPL 2022 Schedule- ಸ್ನೇಹಿತರ ಸವಾಲು.. ಎಲ್ ಎಸ್ ಜಿ ವಿರುದ್ದ ಮೊದಲ ಪಂದ್ಯ ಆಡಲಿರುವ ಗುಜರಾತ್ ಟೈಟಾನ್ಸ್..! 3 gujarat titans sports karnataka ipl 2022](http://sportskarnataka.com/wp-content/uploads/2022/03/gt3.jpg)
ಗುಜರಾತ್ ಟೈಟಾನ್ಸ್.. 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸೇರ್ಪಡೆಗೊಂಡಿರುವ ಹೊಸ ತಂಡ. ಗುಜರಾತ್ ಟೈಟಾನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಅವರು ಮುನ್ನಡೆಸಲಿದ್ದಾರೆ.
2022ರ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಮಾರ್ಚ್ 28ರಿಂದ ಅಭಿಯಾನವನ್ನು ಶುರು ಮಾಡಲಿದೆ. ಮೊದಲ ಪಮದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಆಪ್ತ ಸ್ನೇಹಿತರಾಗಿರುವ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ನಡುವೆ ಹೋರಾಟ ನಡೆಸಲಿದೆ. Gujarat Titans IPL 2022 Schedule: Gujarat Titans full fixtures, timings
ಬಿ ಗುಂಪಿನಲ್ಲಿರುವ ಗುಜರಾತ್ ಟೈಟಾನ್ಸ್ ತಂಡ, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದ್ರಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ತಂಡಗಳನ್ನು ಎರಡು ಬಾರಿ ಮುಖಾಮುಖಿಯಾಗಲಿದೆ. ಇನ್ನುಳಿದಂತೆ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ತಾನ ರಾಯಲ್ಸ್ ಮತ್ತು ಕೆಕೆಆರ್ ತಂಡಗಳು ತಲಾ ಒಂದೊಂದು ಬಾರಿ ಹೋರಾಟ ನಡೆಸಲಿದೆ.
![Gujarat Titans IPL 2022 Schedule- ಸ್ನೇಹಿತರ ಸವಾಲು.. ಎಲ್ ಎಸ್ ಜಿ ವಿರುದ್ದ ಮೊದಲ ಪಂದ್ಯ ಆಡಲಿರುವ ಗುಜರಾತ್ ಟೈಟಾನ್ಸ್..! 4 gujarat titans sports karnataka ipl 2022](http://sportskarnataka.com/wp-content/uploads/2022/03/gt-teams.jpg)
2022ರ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ವೇಳಾಪಟ್ಟಿ..!
ಮ್ಯಾಚ್ ನಂಬರ್ -1 – ಮಾರ್ಚ್ 28- ಗುಜರಾತ್ ಟೈಟಾನ್ಸ್ – ಲಕ್ನೋ ಸೂಪರ್ ಜೈಂಟ್ಸ್ – ವಾಂಖೇಡೆ ಅಂಗಣ – ಸಮಯ – 7.30
ಮ್ಯಾಚ್ ನಂಬರ್ -2 – ಏಪ್ರಿಲ್ 2 – ಗುಜರಾತ್ ಟೈಟಾನ್ಸ್ – ಡೆಲ್ಲಿ ಕ್ಯಾಪಿಟಲ್ಸ್ – ಎಮ್ ಸಿಎ ಅಂಗಣ – ಸಮಯ – 7.30
ಮ್ಯಾಚ್ ನಂಬರ್ -3- ಏಪ್ರಿಲ್ -8-ಗುಜರಾತ್ ಟೈಟಾನ್ಸ್ – ಪಂಜಾಬ್ ಕಿಂಗ್ಸ್ – ಬ್ರಬೊರ್ನ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ -4- ಏಪ್ರಿಲ್ 11- ಗುಜರಾತ್ ಟೈಟಾನ್ಸ್ – ಎಸ್ ಆರ್ ಎಚ್ – ಡಿವೈ ಪಾಟೀಲ್ ಅಂಗಣ – ಸಮಯ-7.30
ಮ್ಯಾಚ್ ನಂಬರ್ -5- ಏಪ್ರಿಲ್ 14- ಗುಜರಾತ್ ಟೈಟಾನ್ಸ್ – ರಾಜಸ್ತಾನ ರಾಯಲ್ಸ್ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ -6- ಏಪ್ರಿಲ್ 17- ಗುಜರಾತ್ ಟೈಟಾನ್ಸ್ – ಸಿಎಸ್ ಕೆ – ಎಮ್ ಸಿಎ ಅಂಗಣ – ಸಮಯ -7.30
ಮ್ಯಾಚ್ ನಂಬರ್ -7- ಏಪ್ರಿಲ್ 23- ಗುಜರಾತ್ ಟೈಟಾನ್ಸ್ – ಕೆಕೆಆರ್ – ಡಿವೈ ಪಾಟೀಲ್ ಅಂಗಣ – ಸಮಯ – 3.30
ಮ್ಯಾಚ್ ನಂಬರ್ -8- ಏಪ್ರಿಲ್ 27- ಗುಜರಾತ್ ಟೈಟಾನ್ಸ್ – ಎಸ್ ಆರ್ ಎಚ್ – ವಾಂಖೇಡೆ ಅಂಗಣ – ಸಮಯ- 7.30
ಮ್ಯಾಚ್ ನಂಬರ್ -9- ಏಪ್ರಿಲ್ 30- ಗುಜರಾತ್ ಟೈಟಾನ್ಸ್ – ಆರ್ ಸಿಬಿ – ಬ್ರಬೊರ್ನ್ ಅಂಗಣ – ಸಮಯ – 3.30
ಮ್ಯಾಚ್ ನಂಬರ್ 10- ಮೇ 3- ಗುಜರಾತ್ ಟೈಟಾನ್ಸ್ – ಪಂಜಾಬ್ ಕಿಂಗ್ಸ್ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 11- ಮೇ 6- ಗುಜರಾತ್ ಟೈಟಾನ್ಸ್ – ಮುಂಬೈ ಇಂಡಿಯನ್ಸ್ – ಬ್ರಬೊರ್ನ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 12- ಮೇ 10- ಗುಜರಾತ್ ಟೈಟಾನ್ಸ್ – ಲಕ್ನೋ ಸೂಪರ್ ಜೈಂಟ್ಸ್ – ಎಮ್ ಸಿಎ ಅಂಗಣ – ಸಮಯ -7.30
ಮ್ಯಾಚ್ ನಂಬರ್ -13- ಮೇ 16- ಗುಜರಾತ್ ಟೈಟಾನ್ಸ್ – ಸಿಎಸ್ ಕೆ – ವಾಂಖೇಡೆ ಅಂಗಣ – ಸಮಯ -3.30
ಮ್ಯಾಚ್ ನಂಬರ್ 14- ಮೇ 19- ಗುಜರಾತ್ ಟೈಟಾನ್ಸ್ – ಆರ್ ಸಿಬಿ – ವಾಂಖೇಡೆ ಅಂಗಣ – ಸಮಯ -7.30