Mumbai Indians IPL 2022 Schedule ಮುಂಬೈ ಇಂಡಿಯನ್ಸ್ ಗೆ ಮೊದಲ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್.. ಡಿಸಿ ತಂಡದ ವೇಳಾಪಟ್ಟಿ ಹೀಗಿದೆ..!

ಮುಂಬೈ ಇಂಡಿಯನ್ಸ್.. ಐಪಿಎಲ್ ಟೂರ್ನಿಯ ಚಾಂಪಿಯನ್ ತಂಡ. ಐದು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠವಾಗಿದೆ. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿರುವ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಆಡಲಿದೆ. ಮೊದಲ ಪಂದ್ಯ ಮಾರ್ಚ್ 27ರಂದು ಬ್ರಬೊರ್ನ್ ಅಂಗಣದಲ್ಲಿ ಆಡಲಿದೆ. Mumbai Indians IPL 2022 Schedule: Mumbai Indians full fixtures, timings
ಎ ಬಣದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ, ರಾಜಸ್ತಾನ ರಾಯಲ್ಸ್, ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ತಂಡಗಳ ವಿರುದ್ದ ಎರಡು ಬಾರಿ ಆಡಲಿದೆ. ಹಾಗೇ ಸಿಎಸ್ ಕೆ, ಆರ್ ಸಿಬಿ, ಗುಜರಾತ್ ಟೈಟಾನ್ಸ್ ಮತ್ತು ಎಸ್ ಆರ್ ಎಚ್ ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯಗಳನ್ನು ಆಡಲಿದೆ.

2022ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ವೇಳಾಪಟ್ಟಿ ಹೀಗಿದೆ.
ಮ್ಯಾಚ್ ನಂಬರ್ -1 – ಮಾರ್ಚ್ 27- ಮುಂಬೈ ಇಂಡಿಯನ್ಸ್ – ಡೆಲ್ಲಿ ಕ್ಯಾಪಿಟಲ್ಸ್ – ಬ್ರಬೊರ್ನ್ ಅಂಗಣ – ಸಮಯ – 3.30
ಮ್ಯಾಚ್ ನಂಬರ್ -2 – ಏಪ್ರಿಲ್ -2- ಮುಂಬೈ ಇಂಡಿಯನ್ಸ್ – ರಾಜಸ್ತಾನ ರಾಯಲ್ಸ್ – ಡಿವೈ ಪಾಟೀಲ್ – ಸಮಯ- 3.30
ಮ್ಯಾಚ್ ನಂಬರ್ -3- ಏಪ್ರಿಲ್ 6- ಮುಂಬೈ ಇಂಡಿಯನ್ಸ್ – ಕೆಕೆಆರ್ – ಎಮ್‍ಸಿಎ ಅಂಗಣ – ಸಮಯ-7.30
ಮ್ಯಾಚ್ ನಂಬರ್ -4- ಏಪ್ರಿಲ್ 9- ಮುಂಬೈ ಇಂಡಿಯನ್ಸ್ – ಆರ್ ಸಿಬಿ – ಎಮ್‍ಸಿಎ ಅಂಗಣ – ಸಮಯ- 7.30
ಮ್ಯಾಚ್ ನಂಬರ್ -5- ಏಪ್ರಿಲ್ 13- ಮುಂಬೈ ಇಂಡಿಯನ್ಸ್ – ಪಂಜಾಬ್ ಕಿಂಗ್ಸ್ – ಎಮ್‍ಸಿಎ ಅಂಗಣ – ಸಮಯ -7.30
ಮ್ಯಾಚ್ ನಂಬರ್ -6- ಏಪ್ರಿಲ್ 15- ಮುಂಬೈ ಇಂಡಿಯನ್ಸ್ – ಲಕ್ನೋ ಸೂಪರ್ ಜೈಂಟ್ಸ್ – ಬ್ರಬೊರ್ನ್ ಅಂಗಣ – ಸಮಯ – 3.30
ಮ್ಯಾಚ್ ನಂಬರ್ -7- ಏಪ್ರಿಲ್ 21- ಮುಂಬೈ ಇಂಡಿಯನ್ಸ್ – ಸಿಎಸ್ ಕೆ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ -8- ಏಪ್ರಿಲ್ 24- ಮುಂಬೈ ಇಂಡಿಯನ್ಸ್ – ಲಕ್ನೋ ಸೂಪರ್ ಜೈಂಟ್ಸ್ – ವಾಂಖೇಡೆ ಅಂಗಣ – ಸಮಯ – 7.30
ಮ್ಯಾಚ್ ನಂಬರ್ -9- ಏಪ್ರಿಲ್ 30- ಮುಂಬೈ ಇಂಡಿಯನ್ಸ್ – ರಾಜಸ್ತಾನ ರಾಯಲ್ಸ್ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 10- ಮೇ 6- ಮುಂಬೈ ಇಂಡಿಯನ್ಸ್ – ಗುಜರಾತ್ ಟೈಟಾನ್ಸ್ – ಬ್ರಬೊರ್ನ್ ಅಂಗಣ – ಸಮಯ – 7.30
ಮ್ಯಾಚ್ ನಂಬರ್ -11 – ಮೇ 11- ಮುಂಬೈ ಇಂಡಿಯನ್ಸ್ – ಕೆಕೆಆರ್- ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ 12- ಮೇ 12-ಮುಂಬೈ ಇಂಡಿಯನ್ಸ್ – ಚೆನ್ನೈ ಸೂಪರ್ ಕಿಂಗ್ಸ್ -ವಾಂಖೇಡೆ ಅಂಗಣ – ಸಮಯ-7.30
ಮ್ಯಾಚ್ ನಂಬರ್ 13- ಮೇ 17- ಮುಂಬೈ ಇಂಡಿಯನ್ಸ್ – ಎಸ್ ಆರ್ ಎಚ್ – ವಾಂಖೇಡೆ ಅಂಗಣ – ಸಮಯ – 7.30
ಮ್ಯಾಚ್ ನಂಬರ್ -14- ಮೇ 21- ಮುಂಬೈ ಇಂಡಿಯನ್ಸ್ – ಡೆಲ್ಲಿ ಕ್ಯಾಪಿಟಲ್ಸ್ – ವಾಂಖೇಡೆ ಅಂಗಣ – ಸಮಯ – 7.30