Wednesday, December 6, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home ಕ್ರಿಕೆಟ್

Pro Kabaddi: ದಬಾಂಗ್ ಸಂಘಟಿತ ಆಟಕ್ಕೆ ಸಂದ ಜಯ

February 18, 2022
in ಕ್ರಿಕೆಟ್, Kabaddi
Pro Kabaddi: ದಬಾಂಗ್ ಸಂಘಟಿತ ಆಟಕ್ಕೆ ಸಂದ ಜಯ
Share on FacebookShare on TwitterShare on WhatsAppShare on Telegram

 

ಈಗಾಗಲೇ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ ಮುಂದಿನ ಹಂತಕ್ಕೆ ಎಂಟ್ರಿ ನೀಡಿರುವ ದಬಾಂಗ್ ದೆಹಲಿ ತಂಡ ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ 40-32 ರಿಂದ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು.

ಈ ಗೆಲುವಿನ ಮೂಲಕ ದಬಾಂಗ್ 22 ಪಂದ್ಯಗಳಲ್ಲಿ 12 ಜಯ, 6 ಸೋಲು, 4 ಡ್ರಾ ಸಾಧಿಸಿದ್ದು 75 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ತೆಲುಗು ಟೈಟಾನ್ಸ್ ಟೂರ್ನಿಯಲ್ಲಿ 17ನೇ ಸೋಲಿನ ಕಹಿಯನ್ನು ಕಂಡಿದೆ.

FL48zQsacAM3LM4

ಮೊದಲಾವಧಿಯಲ್ಲೇ ದಬಾಂಗ್ 19-14ರಿಂದ ತೆಲುಗು ವಿರುದ್ಧ ಮೇಲುಗೈ ಸಾಧಿಸಿತು. ಈ ಅವಧಿಯಲ್ಲಿ ದಬಾಂಗ್ ದಾಳಿಯಲ್ಲಿ 9, ಟ್ಯಾಕಲ್ ನಲ್ಲಿ 7, ಆಲ್ ಔಟ್ ಮೂಲಕ ಎರಡು ಅಂಕ ಸೇರಿಸಿತು. ಎರಡನೇ ಅವಧಿಯಲ್ಲೂ ಅಬ್ಬರದ ಆಟಕ್ಕೆ ಮಣೆ ಹಾಕಿದ ದಬಾಂಗ್ 21-18 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ತೆಲುಗು 12 ಅಂಕಗಳನ್ನು ದಾಳಿಯಲ್ಲಿ ಕಲೆ ಹಾಕಿತು. ಈ ಅವಧಿಯಲ್ಲಿ ದಬಾಂಗ್ ಒಂದು ಬಾರಿ ಆಲೌಟ್ ಆಯಿತು.

ವಿಜೇತ ತಂಡದ ಪರ ಆಲ್ ರೌಂಡರ್ ವಿಜಯ್ ಹಾಗೂ ಆಶು ತಲಾ ಆರು ಅಂಕ ಸೇರಿಸಿದರು. ಪರಾಜಿತ ತಂಡದ ಪರ ಅಂಕಿತ್ ಬೆನಿವಾಲ್ 10 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

6ae4b3ae44dd720338cc435412543f62?s=150&d=mm&r=g

admin

See author's posts

Tags: Dabang Delhi K.CPro KabaddisportsTelugu Titans
ShareTweetSendShare
Next Post
SA v NZ 1st TEST: ಕಿವೀಸ್ ಬೌಲಿಂಗ್ ದಾಳಿಗೆ ಸೌತ್ ಆಫ್ರಿಕಾ ಉಡೀಸ್; ಇನ್ನಿಂಗ್ಸ್ ಮತ್ತು 276 ರನ್ಗಳ ಸೋಲು

SA v NZ 1st TEST: ಕಿವೀಸ್ ಬೌಲಿಂಗ್ ದಾಳಿಗೆ ಸೌತ್ ಆಫ್ರಿಕಾ ಉಡೀಸ್; ಇನ್ನಿಂಗ್ಸ್ ಮತ್ತು 276 ರನ್ಗಳ ಸೋಲು

Leave a Reply Cancel reply

Your email address will not be published. Required fields are marked *

Stay Connected test

Recent News

CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ವಿಶ್ವಕಪ್‌ನಲ್ಲಿ ಇಂದು ಡಬಲ್‌ ಧಮಾಕ: ಬಾಂಗ್ಲಾ v ಅಫ್ಘಾನ್‌ ಹಾಗೂ ಲಂಕಾ v ಆಫ್ರಿಕಾ ಮುಖಾಮುಖಿ

October 7, 2023
CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

October 6, 2023
CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

October 6, 2023
Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

October 6, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram