Friday, March 24, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home ಕ್ರಿಕೆಟ್

T-20 Ind Vs Sa: ಮಳೆಯಿಂದಾಗಿ ಪಂದ್ಯ ರದ್ದು, ಟಿಕೆಟ್ ಹಣದ 50% ವಾಪಸ್

June 19, 2022
in ಕ್ರಿಕೆಟ್, Cricket
T-20 Ind Vs Sa: ಮಳೆಯಿಂದಾಗಿ ಪಂದ್ಯ ರದ್ದು, ಟಿಕೆಟ್ ಹಣದ 50% ವಾಪಸ್
Share on FacebookShare on TwitterShare on WhatsAppShare on Telegram

ಭಾನುವಾರ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಅಭಿಮಾನಿಗಳಿಗೆ ಮ್ಯಾಚ್ ನಡೆಯದೇ ಇರುವುದು ನಿಜಕ್ಕೂ ಬೇಸರದ ಸಂಗತಿ. ಈ ನಿರಾಸೆಯ ಕಾರ್ಮೊಡದ ನಡುವೆ ಕರ್ನಾಟಕದ ರಾಜ್ಯ ಕ್ರಿಕೆಟ್ ಸಂಸ್ಥೆ ಬೆಳ್ಳಿ ರೆಖೆ ಮೂಡಿಸಿದೆ.

ಇದೆನಪ್ಪಾ ಕೆಎಸ್‌ ಸಿಎ ಅಂಗಳದಲ್ಲಿ ಇದೇ ಪಂದ್ಯ ಮತ್ತೊಮ್ಮೆ ಆಡಲಾಗುತ್ತದೆ ಎಂದು ನೀವು ಲೆಕ್ಕಾಚಾರ ಹಾಕಿಕೊಂಡಿದ್ದರೆ ಅದು ತಪ್ಪು. ಆದರೆ ಕೆಎಸ್ ಸಿಎ ಅಭಿಮಾನಿಗಳಿಗೆ ಟಿಕೆಟ್ ಹಣದ ಶೇಕಡಾ 50 ರಷ್ಟನ್ನು ನೀಡುವುದಾಗಿ ತಿಳಿಸಿದೆ.

ind vs rain

ಇನ್ನು ಒಂದೇ ಒಂದು ಎಸೆತ ಆಗದೇ ಇದ್ದಿದ್ದರೆ ಟಿಕೆಟ್ ಹಣ ಸಂಪೂರ್ಣ ನೀಡಲಾಗುತ್ತಿತ್ತು. ಒಂದು ವೇಳೆ ಒಂದೇ ಒಂದು ಎಸೆತ ಎಸೆದರೂ ಹಣ ನೀಡಲಾಗುವುದಿಲ್ಲ ಎಂದು ಮೊದಲೇ ಸೂಚಿಸಲಾಗಿರುತ್ತದೆ. ಅದರಂತೆ ಭಾನುವಾರ 3.3 ಓವರ್ ಗಳ ಪಂದ್ಯ ನಡೆದಿದೆ.

ನಿಯಮಗಳ ಅನ್ವಯ ಹಣ ಹಿಂತಿರಿಗಿಸುವ ಅಗತ್ಯವಿಲ್ಲ. ಆದರೆ ರಾಜ್ಯ ಕ್ರಿಕೆಟ್ ಸಂಸ್ಥೆ ಹಣ ಕೊಟ್ಟು ಟಿಕೆಟ್ ಪಡೆದ ಅಭಿಮಾನಿಗಳಿಗೆ ಶೇಕಡಾ 50 ರಷ್ಟು ಹಣವನ್ನು ನೀಡುವುದಾಗಿ ತಿಳಿಸಿದೆ.

 

6ae4b3ae44dd720338cc435412543f62?s=150&d=mm&r=g

admin

See author's posts

Tags: cricketFansSouth AfircaTeam Indiatickets
ShareTweetSendShare
Next Post
SL v AUS 3rd ODI: ಆಸೀಸ್‌ಗೆ ಆಸರೆಯಾದ ಫಿಂಚ್‌-ಹೆಡ್‌ ಅರ್ಧಶತಕ: ಶ್ರೀಲಂಕಾಗೆ 292 ರನ್‌ಗಳ ಟಾರ್ಗೆಟ್‌

SL v AUS 3rd ODI: ಪತುಮ್ ನಿಸ್ಸಂಕಾ-ಕುಸಲ್ ಮೆಂಡಿಸ್ ಭರ್ಜರಿ ಬ್ಯಾಟಿಂಗ್: ಶ್ರೀಲಂಕಾಗೆ 6 ವಿಕೆಟ್ ಜಯ

Leave a Reply Cancel reply

Your email address will not be published. Required fields are marked *

Stay Connected test

Recent News

WPLಇಂದು ಮುಂಬೈ, ಯುಪಿ ಎಲಿಮಿನೇಟರ್ ಕದನ 

WPLಇಂದು ಮುಂಬೈ, ಯುಪಿ ಎಲಿಮಿನೇಟರ್ ಕದನ 

March 24, 2023
Swiss Open ಸಿಂಧು,ಪ್ರಣಾಯ್, ಕಿದಂಬಿ ಶ್ರೀಕಾಂತ್ಗೆ ಸೋಲು 

Swiss Open ಸಿಂಧು,ಪ್ರಣಾಯ್, ಕಿದಂಬಿ ಶ್ರೀಕಾಂತ್ಗೆ ಸೋಲು 

March 24, 2023
Surya kumar ಅನಗತ್ಯ ದಾಖಲೆ ಬರೆದ ಸೂರ್ಯ ಕುಮಾರ್

Surya kumar ಅನಗತ್ಯ ದಾಖಲೆ ಬರೆದ ಸೂರ್ಯ ಕುಮಾರ್

March 23, 2023
Swiss Open ಎರಡನೆ ಸುತ್ತಿಗೆ ಲಗ್ಗೆ ಹಾಕಿದ ಸಿಂಧು

Swiss Open ಎರಡನೆ ಸುತ್ತಿಗೆ ಲಗ್ಗೆ ಹಾಕಿದ ಸಿಂಧು

March 23, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram