Friday, June 9, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಚೆನ್ನೈ ಫಸ್ಟ್​​, ಡೆಲ್ಲಿ ಲಾಸ್ಟ್​​..? ಏನಿದು ಲೆಕ್ಕಾಚಾರ..?

May 5, 2022
in Cricket, ಕ್ರಿಕೆಟ್
CSK, IPL 2022

CSK, IPL 2022, sports karnataka

Share on FacebookShare on TwitterShare on WhatsAppShare on Telegram

ಐಪಿಎಲ್​​ನಲ್ಲಿ ಎಲ್ಲವೂ ಲೆಕ್ಕಾಚಾರದಲ್ಲೇ ನಡೆಯುವುದು. ಸಿಕ್ಸರ್​​ ಹೊಡೆದರೂ ಲೆಕ್ಕ, ಬೌಂಡರಿಗೂ ಒಂದು ಲೆಕ್ಕ. ಗಳಿಸುವ ರನ್​, ಅಂಕ ಮತ್ತು ಸರಾಸರಿ ಕೂಡ ನಂಬರ್​​ ಗಳಲ್ಲೇ ಇರುತ್ತದೆ. ಅಂಕಪಟ್ಟಿಯಲ್ಲಿ ಗುಜರಾತ್​​ ಲಯನ್ಸ್​​ ಸಾಕಷ್ಟು ಮುಂದಿದೆ. ಆದರೆ ಇನ್ನೊಂದು ಲೆಕ್ಕದಲ್ಲಿ ಚೆನ್ನೈ ಅಗ್ರಸ್ಥಾನದಲ್ಲಿದೆ.

ಯಸ್​​, ಐಪಿಎಲ್​​ ನಲ್ಲಿ ಡೀಸೆಂಟ್​​ ಆಟ ಆಡಿದ ತಂಡಕ್ಕೆ ಫೇರ್​ ಪ್ಲೇ ಅವಾರ್ಡ್​ ಕೊಡಲಾಗುತ್ತದೆ. ಆಟಗಾರರ ವರ್ತನೆ, ನಿಗದಿತ ಸಮಯದಲ್ಲಿ ಓವರ್​​ ಪೂರೈಸುವಿಕೆ ಮತ್ತು ಅಂಪೈರ್​​ ಗಳು ನೀಡುವ ಅಂಕಗಳ ಮೂಲಕ ಫೇರ್​​ ಪ್ಲೇ- ಅವಾರ್ಡ್​ ನೀಡಲಾಗುತ್ತದೆ. ಈ ಬಾರಿಯ ಐಪಿಎಲ್​​ನಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​​ ಫೇರ್​​-ಪ್ಲೇ ಅವಾರ್ಡ್​ ಲಿಸ್ಟ್​​ ನಲ್ಲಿ ಅಗ್ರಸ್ಥಾನಕ್ಕೇರಿದೆ. ಮತ್ತೊಂದು ಕಡೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಕೊನೆಯ ಸ್ಥಾನಕ್ಕೆ ಇಳಿದಿದೆ.

ಫೇರ್​ ಪ್ಲೇ ಅವಾರ್ಡ್​   

            ತಂಡ                                       ಪಂದ್ಯ             ಅಂಕ

  1. ಚೆನ್ನೈ ಸೂಪರ್​​ ಕಿಂಗ್ಸ್​​​​                  10                    100
  2. ಗುಜರಾತ್​​ ಟೈಟಾನ್ಸ್​​                     10                    100
  3. ಪಂಜಾಬ್​​ ಕಿಂಗ್ಸ್​​                           10                    100
  4. ರಾಜಸ್ಥಾನ ರಾಯಲ್ಸ್​​                    10                    100
  5. ಕೊಲ್ಕತ್ತಾ ನೈಟ್​​ ರೈಡರ್ಸ್​             10                    99
  6. ಮುಂಬೈ ಇಂಡಿಯನ್ಸ್​                    09                    89
  7. ಸನ್​​ ರೈಸರ್ಸ್ ಹೈದ್ರಾಬಾದ್​​          09                    89
  8. ಲಖನೌ ಸೂಪರ್​​ ಜೈಂಟ್ಸ್​​​             10                    97
  9. ರಾಯಲ್​​ ಚಾಲೆಂಜರ್ಸ್​               11                    106
  10. ಡೆಲ್ಲಿ ಕ್ಯಾಪಿಟಲ್ಸ್​​                            09                    80

6ae4b3ae44dd720338cc435412543f62?s=150&d=mm&r=g

admin

See author's posts

ShareTweetSendShare
Next Post
IPL 2022: ಡೆಲ್ಲಿ v ಹೈದ್ರಾಬಾದ್‌ ಕದನ: ಟಾಸ್‌ ಗೆದ್ದ ಸನ್‌ರೈಸರ್ಸ್‌ ಬೌಲಿಂಗ್‌ ಆಯ್ಕೆ

IPL 2022: ಡೆಲ್ಲಿ v ಹೈದ್ರಾಬಾದ್‌ ಕದನ: ಟಾಸ್‌ ಗೆದ್ದ ಸನ್‌ರೈಸರ್ಸ್‌ ಬೌಲಿಂಗ್‌ ಆಯ್ಕೆ

Leave a Reply Cancel reply

Your email address will not be published. Required fields are marked *

Stay Connected test

Recent News

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ದಿನದ ಗೌರವ

WTC Final: ಹೆಡ್‌-ಸ್ಮಿತ್‌ ಬೊಂಬಾಟ್‌ ಆಟ: ಆಸೀಸ್ 1ನೇ ಇನ್ನಿಂಗ್ಸ್‌ನಲ್ಲಿ 469 ಆಲೌಟ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಭಾರತದ ವಿರುದ್ಧದ ಜೋ ರೂಟ್‌ ದಾಖಲೆ ಸರಿಗಟ್ಟಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

June 8, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram