Wednesday, December 6, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

ಟೀಮ್​​ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಫಿಕ್ಸ್​​, ಟೆಸ್ಟ್​​, ಒನ್​​ ಡೇ ಮಾತ್ರ ಆಡಲಿದೆ ವಿರಾಟ್​​ ಟೀಮ್​​

December 4, 2021
in Cricket, ಕ್ರಿಕೆಟ್
ಟೀಮ್​​ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಫಿಕ್ಸ್​​, ಟೆಸ್ಟ್​​, ಒನ್​​ ಡೇ ಮಾತ್ರ ಆಡಲಿದೆ ವಿರಾಟ್​​ ಟೀಮ್​​
Share on FacebookShare on TwitterShare on WhatsAppShare on Telegram

ಒಮಿಕ್ರಾನ್​​ ವೈರಸ್​ ಭೀತಿಯಿಂದ ಟೀಮ್​​ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ತೂಗುಯ್ಯಾಲೆಯಲ್ಲಿತ್ತು. ಆದರೆ ಈಗ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಸ್ಪಷ್ಟನೆ ನೀಡಿದ್ದಾರೆ. ಈಗಿರುವ ಪ್ಲಾನ್​ನಂತೆಯೇ ಟೀಮ್​​ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಟೀಮ್​​ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ 3 ಟೆಸ್ಟ್​​, 3 ಏಕದಿನ ಮತ್ತು 4 ಟಿ-20 ಪಂದ್ಯಗಳನ್ನು ಆಡಬೇಕಿತ್ತು. ಆದರೆ ಈಗ ಟೆಸ್ಟ್​​ ಮತ್ತು ಏಕದಿನ ಪಂದ್ಯಗಳು ಸರಣಿಗಳು ನಡೆಯಲಿವೆ. ಟಿ-20 ಸರಣಿಯನ್ನು ಮುಂದೂಡಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಕೊರೊನಾ ವೈರಸ್​​ನ ಹೊಸ ರೂಪಾಂತರಿ ಒಮಿಕ್ರಾನ್​​ ಸೋಂಕು ಹೆಚ್ಚಾಗಿದೆ. ಆದರೆ ಬಿಸಿಸಿಐ ಆಟಗಾರರನ್ನು ಬಯೋಬಬಲ್​​ನಲ್ಲಿ ಇಡುವ ಕಾರಣದಿಂದ ಪ್ರವಾಸಕ್ಕೆ ತೊಂದರೆ ಇಲ್ಲ ಎಂದು ತಿಳಿಸಿದೆ.

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ನೆದರ್ಲೆಂಡ್​​ ಇತ್ತೀಚೆಗೆ ಒಮಿಕ್ರಾನ್​​​ ಸೋಂಕು ಹರಡಿದ ಬಳಿಕ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿತ್ತು. ಹೀಗಾಗಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಕೂಡ ಅನಿಶ್ಚಿತತೆಯಲ್ಲಿತ್ತು. ಈಗ ಬಿಸಿಸಿಐ ಈ ಬಗ್ಗೆ ಸ್ಪಷ್ಟನೆ ನೀಡಿರುವುದರಿಂದ  ಪ್ರವಾಸ ಖಚಿತವಾಗಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: BCCIIndia Tour of South AfricaJAy Shah
ShareTweetSendShare
Next Post
ಮುಂಬೈನಲ್ಲಿ ನ್ಯೂಜಿಲೆಂಡ್​​ ಸ್ಪಿನ್ನರ್​​ ಅಪರೂಪದ ದಾಖಲೆ-ಒಂದೇ ಇನ್ನಿಂಗ್ಸ್​​ನಲ್ಲಿ ಅಜಝ್​ ಪಟೇಲ್​​ಗೆ 10 ವಿಕೆಟ್

ಮುಂಬೈನಲ್ಲಿ ನ್ಯೂಜಿಲೆಂಡ್​​ ಸ್ಪಿನ್ನರ್​​ ಅಪರೂಪದ ದಾಖಲೆ-ಒಂದೇ ಇನ್ನಿಂಗ್ಸ್​​ನಲ್ಲಿ ಅಜಝ್​ ಪಟೇಲ್​​ಗೆ 10 ವಿಕೆಟ್

Leave a Reply Cancel reply

Your email address will not be published. Required fields are marked *

Stay Connected test

Recent News

CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ವಿಶ್ವಕಪ್‌ನಲ್ಲಿ ಇಂದು ಡಬಲ್‌ ಧಮಾಕ: ಬಾಂಗ್ಲಾ v ಅಫ್ಘಾನ್‌ ಹಾಗೂ ಲಂಕಾ v ಆಫ್ರಿಕಾ ಮುಖಾಮುಖಿ

October 7, 2023
CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

October 6, 2023
CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

October 6, 2023
Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

October 6, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram