Friday, January 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Tennis

ಆಸ್ಟ್ರೇಲಿಯನ್ ಓಪನ್ 2022 -ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅಲೆಕ್ಸಾಂಡರ್ ಝಿವೆರ್ವ್

January 21, 2022
in Tennis, ಕ್ರಿಕೆಟ್, ಟೆನಿಸ್
sportskarnataka austrelian open Alexander Zverev
Share on FacebookShare on TwitterShare on WhatsAppShare on Telegram

ಆಸ್ಟ್ರೇಲಿಯನ್ ಓಪನ್ 2022 -ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅಲೆಕ್ಸಾಂಡರ್ ಝಿವೆರ್ವ್

zverveಜರ್ಮನಿಯ ಅಲೆಕ್ಸಾಂಡರ್ ಝಿವೆರ್ವ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.
ಅಲೆಕ್ಸಾಂಡರ್ ಝಿವೆರ್ವ್ 6-3, 6-4, 6-4ರಿಂದ ರಾಡ್ ಆಲ್ಬೊಟ್ ಅವರನ್ನು ನೇರ ಸೆಟ್ ಗಳಿಂದ ಪರಾಭವಗೊಳಿಸಿದ್ರು.
ಪುರುಷರ ಇನ್ನೊಂದು ಸಿಂಗಲ್ಸ್ ನಲ್ಲಿ ವಿಶ್ವದ ಏಳನೇ ಶ್ರೇಯಾಂಕಿತ ಮ್ಯಾಟೊ ಬೆರೆಟಿನಿ ಅವರು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಜಿದ್ದಾಜಿದ್ದಿನ ಹೋರಾಟದಲ್ಲಿ ಮ್ಯಾಟೊ ಬೆರೆಟಿನಿ 6-2, 7-6, 4-6, 2-8, 7-6ರಿಂದ ಕಾರ್ಲೊಸ್ ಆಕ್ಲಾರೆಜ್ ಅವರನ್ನು ಮಣಿಸಿದ್ರು.
ಇದಕ್ಕು ಮೊದಲು ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಬೆಲರಾಸ್ ನ ವಿಕ್ಟೋರಿಯಾ ಆಝಾರೆಂಕಾ ಮತ್ತು ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜೆಕೊವಾ ಅವರು ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.
ಹಾಗೇ ಸ್ಪೇನ್ ನ ಪೌಲಾ ಬಾಡೊಸಾ ಅವರು ಉಕ್ರೇನ್ ನ ಮಾರ್ಟಾ ಕೊಸ್ಟ್ಯಾಕ್ ಅವರನ್ನು ಮೂರನೇ ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸಿ ಮುನ್ನಡೆ ಸಾಧಿಸಿದ್ದಾರೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: Alexander ZverevAustralian Open 2022australian open 2022 resultsMelbourne ParksportsSports Karnatakatennis
ShareTweetSendShare
Next Post
naumi osaka tennis sports karnataka

ಆಸ್ಟ್ರೇಲಿಯನ್ ಓಪನ್ 2022- ಹಾಲಿ ಚಾಂಪಿಯನ್ ನೌಮಿ ಒಸಾಕಾಗೆ ಆಘಾತ

Leave a Reply Cancel reply

Your email address will not be published. Required fields are marked *

Stay Connected test

Recent News

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

January 27, 2023
Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

January 27, 2023
Ravindra Jadeja ರಣಜಿ ಆಡಲಿದ್ದಾರೆ ಸೌರಾಷ್ಟ್ರ ಸ್ಟಾರ್ ರವೀಂದ್ರ ಜಡೇಜಾ

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ

January 27, 2023
Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

January 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram