Wednesday, March 22, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Asia Cup 2022

Asia Cup : ಯಾರಿಗೆ ಸಿಗುತ್ತೇ ಏಷ್ಯನ್‌ ಪಟ್ಟ, ಫೈನಲ್‌ನಲ್ಲಿ ಪಾಕ್‌-ಲಂಕಾ ಮುಖಾಮುಖಿ

September 11, 2022
in Asia Cup 2022, Cricket, ಏಷ್ಯಾ ಕಪ್ 2022, ಕ್ರಿಕೆಟ್
Asia Cup : ಯಾರಿಗೆ ಸಿಗುತ್ತೇ ಏಷ್ಯನ್‌ ಪಟ್ಟ, ಫೈನಲ್‌ನಲ್ಲಿ ಪಾಕ್‌-ಲಂಕಾ ಮುಖಾಮುಖಿ

SL VS PAK1

Share on FacebookShare on TwitterShare on WhatsAppShare on Telegram

ಏಷ್ಯಾಕಪ್‌ನಲ್ಲಿ (Asia Cup) ಇಂದು ಫೈನಲ್‌ (Final) ಪಂದ್ಯ ನಡೆಯಲಿದೆ. ಏಷ್ಯಾದ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿವೆ. ಪಾಕಿಸ್ತಾನ (Pakistan) ಸೂಪರ್‌ 4 ಹಂತದ ರಿವೇಂಜ್‌ಗಾಗಿ ಕಾಯುತ್ತಿದ್ದರೆ ಶ್ರೀಲಂಕಾ (Srilanka) ಟಿ20ಯಲ್ಲಿ (T20I) ತನ್ನ ಶಕ್ತಿ ಪ್ರದರ್ಶನ ಮಾಡಲು ಸಿದ್ಧವಾಗಿದೆ. ದುಬೈ ಮೈದಾನದಲ್ಲಿ(Dubai Stadium) ರೋಚಕ ಕಾದಾಟ ನಡೆಯುವುದು ಖಚಿತ.

Dasun Shanaka
ತಂಡಗಳ ಬಲಾಬಲ ನೋಡಿದರೆ ಹೆಚ್ಚು ವ್ಯತ್ಯಾಸ ಕಾಣುವುದಿಲ್ಲ. ಪಾಕ್‌ (Pak) ನಾಯಕ ಬಾಬರ್‌ ಅಜಂ (Babar Azam) ಸತತ ವೈಫಲ್ಯ ಅನುಭವಿಸಿದ್ದರೂ, ಮೊಹಮ್ಮದ್‌ ರಿಜ್ವಾನ್‌ ಆಟ ಮನಮೋಹಕವಾಗಿದೆ. ಇಫ್ತಿಕರ್‌ ರಾವ್‌, ಫಖರ್‌ ಜಮಾನ್‌ ಮತ್ತು ಕುಶಿಲ್‌ ಷಾ ಸೂಪರ್‌ ಫಾರ್ಮ್‌ನಲ್ಲಿದ್ದಾರೆ. ಶದಾಬ್‌ ಖಾನ್‌ ಮತ್ತು ಮೊಹಮ್ಮದ್‌ ನವಾಝ್‌ ಆಲ್‌ರೌಂಡರ್‌ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.

Pakistan

ಬೌಲಿಂಗ್‌ನಲ್ಲಿ ನಸೀಮ್‌ ಶಾ ಮತ್ತು ದಹಾನಿ ವೇಗದ ಜೊತೆ ಸ್ವಿಂಗ್‌ ಮಾಡುತ್ತಿದ್ದಾರೆ. ಹ್ಯಾರಿಸ್‌ ರೌಫ್‌ ಮೂರನೇ ವೇಗಿ ಸ್ಥಾನ ತುಂಬಿದ್ದಾರೆ. ಶದಾಬ್‌ ಲೆಗ್‌ಸ್ಪಿನ್‌ ಮೋಡಿ ಮಾಡಿದರೆ, ನವಾಝ್‌ ಎಡಗೈ ಸ್ಪಿನ್‌ ಬಲೆ ಹೆಣೆದಿದ್ದಾರೆ.
ಶ್ರೀಲಂಕಾ (SL) ತಂಡ ಕೂಡ ಅದ್ಭುತ ಆಟ ಆಡುತ್ತಿದೆ. ಕುಸಾಲ್‌ ಮೆಂಡಿಸ್‌ (Kusal Mendis) ಎದುರಾಳಿ ಬೌಲರ್‌ಗಳನ್ನು ಚಿಂದಿ ಉಡಾಯಿಸುತ್ತಿದ್ದರೆ, ಪಥುನ್‌ ನಿಸ್ಸಾಂಕ ಡೇಂಜರಸ್‌ ಪ್ಲೇಯರ್‌. ಗುಣರತ್ನೆ ಬದಲು ಚರಿತ್‌ ಅಸಲಂಕಾ ಆಡಿದರೆ ಉತ್ತಮ. ಭಾನುಕಾ ರಾಜಪಕ್ಸೆ ಅಬ್ಬರದ ಆಟಕ್ಕೆ ಫೇಮಸ್‌. ದಾಸುನ್‌ ಶನಕ (Dasun Shanaka) ಮತ್ತು ಹಸರಂಗ ಕೂಡ ಬ್ಯಾಟಿಂಗ್‌ ಮಾಡಬಲ್ಲರು.
ಬೌಲಿಂಗ್‌ನಲ್ಲಿ ಲಂಕಾ ತಂಡ ಚಾಮಿಕಾ ಕರುಣರತ್ನೆ, ಮಧುಶಂಕ, ಮಹೀಶ್‌ ತೀಕ್ಷಣ, ಹಸರಂಗ ಮೇಲೆ ಹೆಚ್ಚು ಅವಲಂಭಿತವಾಗಿದೆ. ಇನ್ನು ದುಬೈ ಪಿಚ್‌ ಬಗ್ಗೆ ಟೀಕೆಗಳಿದ್ದು, ಟಾಸ್‌ ಗೆದ್ದವರು ಪಂದ್ಯ ಗೆಲ್ತರೆ ಅನ್ನುವ ಸ್ಥಿತಿ ನಿರ್ಮಾಣವಾಗಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: Asia CupPakistanSrilanka
ShareTweetSendShare
Next Post
Neeraj Chopra india sports karnataka

Neeraj Chopra - ಭಾರತದ ಶ್ರೇಷ್ಠ ಕ್ರೀಡಾಪಟುವೇ ? 86 ದಿನ, ಆರು ಪದಕ.. ಎರಡು ರಾಷ್ಟ್ರೀಯ ದಾಖಲೆ..

Leave a Reply Cancel reply

Your email address will not be published. Required fields are marked *

Stay Connected test

Recent News

WPL ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಆರ್‍ಸಿಬಿ

WPL ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಆರ್‍ಸಿಬಿ

March 22, 2023
Tri Nation Football ಇಂದಿನಿಂದ ಅಂತಾರಾಷ್ಟ್ರೀಯ ತ್ರಿಕೋನ ಫುಟ್ಬಾಲ್ ಟೂರ್ನಿ 

Tri Nation Football ಇಂದಿನಿಂದ ಅಂತಾರಾಷ್ಟ್ರೀಯ ತ್ರಿಕೋನ ಫುಟ್ಬಾಲ್ ಟೂರ್ನಿ 

March 22, 2023
Women’s Boxing Championship ಕ್ವಾರ್ಟರಗೆ ನಿಖಾತ್, ನೀತು ಮನೀಶಾ

Women’s Boxing Championship ಕ್ವಾರ್ಟರಗೆ ನಿಖಾತ್, ನೀತು ಮನೀಶಾ

March 22, 2023
INDvsAus ಇಂದು  ಭಾರತ ಆಸ್ಟ್ರೇಲಿಯಾ ನಿರ್ಣಾಯಕ ಕದನ

INDvsAus ಇಂದು  ಭಾರತ ಆಸ್ಟ್ರೇಲಿಯಾ ನಿರ್ಣಾಯಕ ಕದನ

March 22, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram