Wednesday, December 6, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home ಕ್ರಿಕೆಟ್

ಆಡಿಲೇಡ್​​ನಲ್ಲಿ ಆಸ್ಟ್ರೇಲಿಯಾ ಮೇಲುಗೈ, ಲಬುಶಂಗೆ ಶತಕದಾಟ, ಕ್ಯಾಪ್ಟನ್​​ ಸ್ಮಿತ್​​ ಮೂರಂಕಿ ವಂಚಿತ

December 17, 2021
in ಕ್ರಿಕೆಟ್, Cricket
ಆಡಿಲೇಡ್​​ನಲ್ಲಿ ಆಸ್ಟ್ರೇಲಿಯಾ ಮೇಲುಗೈ, ಲಬುಶಂಗೆ ಶತಕದಾಟ, ಕ್ಯಾಪ್ಟನ್​​ ಸ್ಮಿತ್​​ ಮೂರಂಕಿ ವಂಚಿತ
Share on FacebookShare on TwitterShare on WhatsAppShare on Telegram

ಆಡಿಲೇಡ್​​ ಓವಲ್​​ನಲ್ಲಿ 2ನೇ ದಿನ ಆಟ ಆರಂಭಿಸಿದ ಆಸ್ಟ್ರೇಲಿಯಾ ದಿನದ ಗೌರವ ಪಡೆಯಿತು. ಮೊದಲ ದಿನ 95 ರನ್​​ಗಳಿಸಿ ಅಜೇಯರಾಗುಳಿದಿದ್ದ ಮಾರ್ನಸ್​​ ಲಬುಶಂಗೆ ಟೆಸ್ಟ್​​ ಜೀವನದ 6ನೇ ಶತಕದ ಸಂಭ್ರಮ ಆಚರಿಸಿಕೊಂಡರು.  ಆದರೆ 103 ರನ್​​ಗಳಿಸಿದ್ದ ಲಬುಶಂಗೆ ರಾಬಿನ್ಸನ್​ ಎಸೆತದಲ್ಲಿ ಎಡವಿ ಬಿದ್ದರು. ಸ್ಟೀವನ್​​ ಸ್ಮಿತ್​​ ಅರ್ಧಶತಕದ ಗಡಿ ದಾಟಿದರು.  ಆದರೆ ಟ್ರಾವಿಸ್​​ ಹೆಡ್​​ 18ರನ್​​ ಮತ್ತು ಕೆಮರೂನ್​​ ಗ್ರೀನ್​​ 2 ರನ್​​ ಬೇಗನೆ ಔಟಾದರು.

ಸ್ಮಿತ್​​ ಜೊತೆ ಸೇರಿದ ಅಲೆಕ್ಸ್​​ ಕ್ಯಾರಿ ಕೂಡ ಇನ್ನಿಂಗ್ಸ್​​ ಕಟ್ಟಿದರು.  93 ರನ್​​ಗಳಿಸಿ ಶತಕದ ಕಡೆ ಮುಖ ಮಾಡಿದ ಸ್ಮಿತ್​​ 93 ರನ್​​ಗಳಿಸಿದ್ದ ಆ್ಯಂಡರ್ಸನ್​​ ಎಸೆತದಲ್ಲಿ ಔಟಾದರು. ಕ್ಯಾರಿ 51 ರನ್​​ಗಳಿಸಿ ನಿರ್ಗಮಿಸಿದರು. ಮಿಚೆಲ್​​ ಸ್ಟಾರ್ಕ್​ ಅಜೇಯ 39 ಮತ್ತು ಮೈಕಲ್​ ನೆಸ್ಸರ್​​ 35 ರನ್​​ಗಳಿಸಿ ಮಿಂಚಿನ ಆಟ ಆಡಿದರು. 9 ರನ್​​ಗಳಿಸಿದ ರಿಚರ್ಡ್ಸನ್​​ ಔಟಾಗುತ್ತಿದ್ದಂತೆ ಆಸ್ಟ್ರೇಲಿಯಾ 473 ರನ್​​ಗಳಿಗೆ ಡಿಕ್ಲೇರ್​​ ಮಾಡಿಕೊಂಡಿತು.

ಮೊದಲ ಇನ್ನಿಂಗ್ಸ್​​ ಆರಂಭಿಸಿದ ಇಂಗ್ಲೆಂಡ್​​ಗೆ ಆರಂಭದಲ್ಲೇ ಶಾಕ್​​.  ರೋರಿ ಬರ್ನ್ಸ್​​ 4 ರನ್​​ಗಳಿಸಿ ಮಿಚೆಲ್​ ಸ್ಟಾರ್ಕ್​ ಗೆ ವಿಕೆಟ್​​ ಒಪ್ಪಿಸಿದರು.  ಮೈಕಲ್​​ ನೆಸ್ಸರ್​​ ಹಸೀಬ್​​ ಹಮೀದ್​​ ವಿಕೆಟ್​​ ಕಬಳಿಸಿದರು. 2ನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್​​ 2 ವಿಕೆಟ್​​ ಕಳೆದುಕೊಂಡು 17 ರನ್​​ಗಳಿಸಿದೆ. ಡೇವಿಡ್​​ ಮಲಾನ್​​ ಮತ್ತು ಜೋ ರೂಟ್​​ 3ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದರು.

 

 

 

6ae4b3ae44dd720338cc435412543f62?s=150&d=mm&r=g

admin

See author's posts

Tags: AshesEnglandTAustralia
ShareTweetSendShare
Next Post
Virat Kohli sports karnataka

ವಿರಾಟ್ ಕೊಹ್ಲಿಗೆ ಲಾಸ್ಟ್ ಚಾನ್ಸ್..

Leave a Reply Cancel reply

Your email address will not be published. Required fields are marked *

Stay Connected test

Recent News

CWC 2023: ವಿಶ್ವಕಪ್‌ ಆರಂಭಕ್ಕೆ ದಿನಗಣನೆ: ನಾಳೆಯಿಂದ ಅಭ್ಯಾಸ ಪಂದ್ಯ ಶುರು

CWC 2023: ವಿಶ್ವಕಪ್‌ನಲ್ಲಿ ಇಂದು ಡಬಲ್‌ ಧಮಾಕ: ಬಾಂಗ್ಲಾ v ಅಫ್ಘಾನ್‌ ಹಾಗೂ ಲಂಕಾ v ಆಫ್ರಿಕಾ ಮುಖಾಮುಖಿ

October 7, 2023
CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

CWC 2023: ನೆದರ್ಲೆಂಡ್ಸ್‌ ಮಣಿಸಿದ ಪಾಕಿಸ್ತಾನ: ಬಾಬರ್‌ ಪಡೆಯ ಶುಭಾರಂಭ

October 6, 2023
CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

CWC 2023: 20 ವರ್ಷದ ಹಿಂದಿನ ಅಪ್ಪನ ಪ್ರದರ್ಶನ ನೆನಪಿಸಿದ ಡಚ್‌ ಆಲ್ರೌಂಡರ್‌

October 6, 2023
Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

Asian Games: ಹಾಕಿಯಲ್ಲಿ ಚಿನ್ನ ಗೆದ್ದ ಭಾರತ: ಜಪಾನ್‌ ವಿರುದ್ಧ 5-1ರ ಜಯ

October 6, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram