IPL 2022 Mega Auction – 1 ಕೋಟಿಗೆ ಕೆ ಕೆ ಆರ್ ಸೇರಿದ ಆಜಿಂಕ್ಯ ರಹಾನೆ
1 ಕೋಟಿ ರೂ ಮೂಲ ಬೆಲೆಯ ಅಜಿಂಕ್ಯ ರಹಾನೆ ಅವರನ್ನ ಕೆ ಕೆ ಆರ್ ಮೂಲ ಬೆಲೆಗೆ ಕೊಂಡುಕೊಂಡಿದೆ. ರಹಾನೆ 2021 ರ ಐಪಿಎಲ್ ನಲ್ಲಿ ದೆಹಲಿ ತಂಡದ ಪರ 5.25 ಕೋಟಿ ಸಂಭಾವನೆ ಪಡೆಯುತ್ತಿದ್ದರು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.