IPL 2022 Mega Auction – ಗುಜರಾತ್ ಟೈಟಾನ್ಸ್ ಸೇರಿದ ಜಯಂತ್ ಯಾದವ್
1 ಕೋಟಿ ಮೂಲ ಬೆಲೆಯ ಜಯಂತ್ ಯಾದವ್ ಅವರನ್ನು ಗುಜರಾತ್ ಟೈಟಾನ್ಸ್ 1.70 ಕೋಟಿಗೆ ಖರೀದಿಸಿದೆ. ಗುಜರಾತ್ ಮತ್ತು ಲಕ್ನೋ ಜಯಂತ್ ಅವರಿಗಾಗಿ ಪೈಪೋಟಿ ನಡೆಸಿದ್ದರು. ಈ ಹಿಂದೆ ಜಯಂತ್ ಐಪಿಎಲ್ನಲ್ಲಿ ದೆಹಲಿ ಮತ್ತು ಮುಂಬೈ ಪರ ಆಡಿದ್ದರು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.