Sunday, April 2, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Womens’s T20 Challenge: ಐಪಿಎಲ್​​ಗೆ ಬ್ರೇಕ್​​, ಮಹಿಳಾ ಹೋರಾಟ ಶುರು, ಸೂವರ್​​​ ನೋವಾ ವಿರುದ್ಧ ಟ್ರೈಲ್​​ ಬ್ರೇಜರ್​​ ಆಟ

May 23, 2022
in Cricket, ಕ್ರಿಕೆಟ್
Womens’s T20 Challenge: ಐಪಿಎಲ್​​ಗೆ ಬ್ರೇಕ್​​, ಮಹಿಳಾ ಹೋರಾಟ ಶುರು, ಸೂವರ್​​​ ನೋವಾ ವಿರುದ್ಧ ಟ್ರೈಲ್​​ ಬ್ರೇಜರ್​​ ಆಟ

Womens t20 Challenge

Share on FacebookShare on TwitterShare on WhatsAppShare on Telegram

ಐಪಿಎಲ್​​​ನಲ್ಲಿ 70 ಲೀಗ್​​ ಪಂದ್ಯಗಳು ಮುಗಿದಿವೆ. 10 ಪಂದ್ಯಗಳ ಪೈಕಿ 4 ತಂಡಗಳು ಪ್ಲೇ-ಆಫ್​​ ಎಂಟ್ರಿ ಪಡೆದಿವೆ. ಉಳಿದ 6 ತಂಡಗಳು ಆಟ ಮುಗಿಸಿವೆ. ಈಗ ಐಪಿಎಲ್​ ಆಟಕ್ಕೆ ಸಣ್ಣ ಬ್ರೇಕ್​​ ಸಿಕ್ಕಿದೆ. ಇದರ ಮಧ್ಯೆ ಬಿಸಿಸಿಐ ಮಹಿಳಾ ಟಿ20 ಚಾಲೆಂಜ್​​​​ ಆಟ ನಡೆಸಲು ಸಿದ್ಧವಾಗಿದೆ. 3 ತಂಡಗಳ ಈ ಹಣಾಹಣೆಯ ಎಲ್ಲಾ ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ.

ಮೊದಲ ಮುಖಾಮುಖಿಯಲ್ಲಿ ಸೂಪರ್​​ ನೋವಾಸ್​​​ ಮತ್ತು ಟ್ರೈಲ್​ ಬ್ಲೇಜರ್​​​ ಕಣಕ್ಕಿಳಿಯಲಿದೆ. ಸೂಪರ್​​ ನೋವಾ ತಂಡವನ್ನು ಹರ್ಮನ್​​ ಪ್ರಿತ್​​ ಕೌರ್​​  ಮುನ್ನಡಸುತ್ತಿದ್ದಾರೆ. ತಾನಿಯಾ ಭಾಟಿಯಾ ಉಪನಾಯಕಿ.  ಹರ್ಲಿಲ್​ ಡಿಯೋಲ್​​, ಡಿಯಾಂಡ್ರ ಡಾಟಿನ್​​,  ಸೋಫಿ ಎಕ್ಲಸ್ಟೋನ್​​,  ಸುನೆ ಲಸ್​​​, ಮೇಘನಾ ಸಿಂಗ್​​, ಪ್ರಿಯಾ ಪೂನಿಯಾ  ಪೂಜಾ ವಸ್ತ್ರಾರ್ಕರ್​​ ರಂತಹ ಖ್ಯಾತ ಆಟಗಾರ್ತಿಯರಿದ್ದಾರೆ. ಬ್ಯಾಟಿಂಗ್​​ ಮತ್ತು ಬೌಲಿಂಗ್​​ನಲ್ಲಿ ಉತ್ತಮ ಸಮತೋಲನವನ್ನು ಹೊಂದಿದೆ.

Womens T20 Challenge1

ಟ್ರೈಲ್​ ಬ್ಲೇಜರ್​​ ತಂಡವನ್ನು ಸ್ಮೃತಿ ಮಂಧಾನಾ ಮುನ್ನಡೆಸುತ್ತಿದ್ದಾರೆ. ಪೂನಂ ಯಾದವ್​​​ ಈ ತಂಡಟದ ಉಪನಾಯಕಿ. ಸೋಪಿಯಾ ಡಂಕ್ಲಿ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್​​,  ರಿಚಾ ಘೋಷ್​​​​, ಹೇಲಿ ಮ್ಯಾಥ್ಯೂಸ್​​, ಜೆಮಿಮಾ ರೋಡ್ರಿಗಸ್​​​  ಸೇರಿದಂತೆ ಹಲವು ಆಟಗಾರ್ತಿಯರಿದ್ದಾರೆ. ಹರ್ಮನ್​​ ಮತ್ತು ಸ್ಮೃತಿ ಇಬ್ಬರು ಉತ್ತಮ ಗೆಳತಿಯರು. ಹೀಗಾಗಿ ಗೆಳತಿಯರ ನಡುವಿನ ಫೈಟ್​​ ನೋಡಲು ಕ್ರಿಕೆಟ್​​ ಪ್ರಿಯರು ಕಾಯುತ್ತಿದ್ದಾರೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: HarmanpreetIPL\IPL 2022Smriti MandhanaWomenst20
ShareTweetSendShare
Next Post
IPL 2022: ಹೇಗಿದೆ ಪ್ಲೇ- ಆಫ್​​ ಲೆಕ್ಕಾಚಾರ, ಯಾರಿಗೆ ಎಲ್ಲಿ ಮ್ಯಾಚ್​​​..? ಯಾವಾಗ ಪಂದ್ಯ..? 

IPL 2022: ಹೇಗಿದೆ ಪ್ಲೇ- ಆಫ್​​ ಲೆಕ್ಕಾಚಾರ, ಯಾರಿಗೆ ಎಲ್ಲಿ ಮ್ಯಾಚ್​​​..? ಯಾವಾಗ ಪಂದ್ಯ..? 

Leave a Reply Cancel reply

Your email address will not be published. Required fields are marked *

Stay Connected test

Recent News

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

April 2, 2023
IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

April 1, 2023
IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

April 1, 2023
Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

April 1, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram