IPL 2022 Mega Auction – 6.50 ಕೋಟಿಗೆ SRH ಸೇರಿದ ಅಭಿಷೇಕ್ ಶರ್ಮಾ
20 ಲಕ್ಷ ಮೂಲ ಬೆಲೆಯ ಅನ್ಕ್ಯಾಪ್ಡ್ ಆಲ್ರೌಂಡರ್ ಅಭಿಷೇಕ್ ಶರ್ಮಾ ಅವರನ್ನು SRH 6.50 ಕೋಟಿಗೆ ಖರೀದಿಸಿದೆ. ಯುವ ಆಟಗಾರನನ್ನು ಖರೀದಿಸಲು ಎಸ್ ಆರ್ ಎಚ್, ಪಂಜಾಬ್ ಮತ್ತು ಗುಜರಾತ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಳೆದ ಋತುವಿನಲ್ಲಿ SRH ಪರ ಆಡುವಾಗ ಅಭಿಷೇಕ್ 55 ಲಕ್ಷ ಪಡೆಯುತ್ತಿದ್ದರು.