ಲಂಕಾ ಪ್ರಿಮಿಯರ್ ಲೀಗ್ ನಲ್ಲಿ ಜಫ್ರಿ ವಾಂಡರ್ಸ್ ಶೈನಿಂಗ್ Lanka Premier League sportskarnataka
ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಕೊಲಂಬೋ ಸ್ಟಾರ್ಸ್ ಬೌಲರ್ ಜೆಫ್ರಿ ವಾಂಡರ್ಸ್ ಅದ್ಭುತ ಬೌಲಿಂಗ್ ನೊಂದಿಗೆ ಮೆರೆದಾಡಿದ್ದಾರೆ.
ಎದುರಾಳಿಗಳಿಗೆ ಅವಕಾಶ ನೀಡಿದೆ ಆರು ವಿಕೆಟ್ ಪಡೆದು ಶೈನಿಂಗ್ ಆಗಿದ್ದಾರೆ.
ಪಂದ್ಯದಲ್ಲಿ ನಾಲ್ಕು ಓವರ್ ಗಳನ್ನ ಬೌಲ್ ಮಾಡಿದ ಜೆಫ್ರಿ ಒಂದು ಮೇಡಿನ್ ನೊಂದಿಗೆ 25 ರನ್ ನೀಡಿ ಆರು ವಿಕೆಟ್ ಪಡೆದಿದ್ದಾರೆ.
ನಿನ್ನೆ ಕ್ಯಾಂಡಿ ವಾರಿಯರ್ಸ್ ವಿರುದ್ಧ ಜರುಗಿದ ಮ್ಯಾಚ್ ನಲ್ಲಿ ಕೊಲೊಂಬೋ ಸ್ಟಾರ್ಸ್ 58 ರನ್ ಗಳ ಅಂತರದೊಂದಿಗೆ ಜಯ ಸಾಧಿಸಿದೆ.
ಕೊಲಂಬೋ ಸ್ಟಾರ್ಸ್ ಗೆ ಇದು ನಾಲ್ಕನೇ ಗೆಲುವುವಾಗಿದೆ.
ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕ್ಯಾಂಡಿ ವಾರಿಯರ್ಸ್ ನಿಗದಿತ 20 ರನ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 182 ರನ್ ಗಳಿಸಿತು.
ಕುಶಾಲ್ ಪೆರೀರಾ (38 ಎಸೆತ 58 ರನ್, 6 ಫೋರ್ಗಳು, 2 ಸಿಕ್ಸರ್ಗಳು), ಧನುಂಜಯ್ ಡಿಸಿಲ್ವಾ 40 ರನ್ ಗಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಕ್ಯಾಂಡಿ ವಾರಿಯರ್ಸ್ 7 ಓವರ್ಗಳಲ್ಲಿ 124 ರನ್ಗೆ ಆಲೌಟಾಯಿತು.