ಬೆಂಗಳೂರಿನಲ್ಲಿ ನಡೆಯುತ್ತಿರುವ ರಣಜಿ ಕ್ವಾರ್ಟರ್ ಫೈನಲ್ ಪಂದ್ಯಗಳ ಪೈಕಿ ಮುಂಬೈ ಬೃಹತ್ ಮೊತ್ತ ದಾಖಲಿಸಿ ಎದುರಾಳಿಯನ್ನು ಬ್ಯಾಟಿಂಗ್ಗೆ ಇಳಿಸಿದೆ. ಪಶ್ಚಿಮ ಬಂಗಾಳ 2ನೇ ದಿನ ಪೂರ್ತಿ ಆಡಿ ಮೇಲುಗೈ ಸಾಧಸಿದೆ. ಮಧ್ಯಪ್ರದೇಶದ ಬ್ಯಾಟ್ಸ್ಮನ್ಗಳು ನಿಧಾನವಾಗಿ ಆಡಿದರೂ ಪಂಜಾಬ್ ವಿರುದ್ಧ ಮಹತ್ವದ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್ಗಳು:
ಮುಂಬೈ VS ಉತ್ತರಾ ಖಂಡ್
ಮುಂಬೈ ಮೊದಲ ಇನ್ನಿಂಗ್ಸ್: 647/8 ಡಿಕ್ಲೇರ್
ಅರ್ಮನ್ ಜಾಫರ್ 60
ಸುವೇದ್ ಪಾರ್ಕರ್ ಅಜೇಯ 252
ಸರ್ಫಾಜ್ ಖಾನ್ ಅಜೇಯ 153
ಶಂಸ್ ಮುಲಾನಿ 59
ದೀಪಕ್ ದಪೋಲಾ 89ಕ್ಕೆ 3
ಉತ್ತರಾಖಂಡ್ ಮೊದಲ ಇನ್ನಿಂಗ್ಸ್ 39/2
ಕಮಲ್ ಸಿಂಗ್ ಅಜೇಯ 27
ತುಷಾರ್ ದೇಶ್ ಪಾಂಡೆ 13ಕ್ಕೆ 1
ಮೋಹಿತ್ ಅವಸ್ಥಿ 12ಕ್ಕೆ 1
ಪಶ್ಚಿಮ ಬಂಗಾಳ VS ಜಾರ್ಖಂಡ್
ಪಶ್ಚಿಮ ಬಂಗಾಳ ಮೊದಲ ಇನ್ನಿಂಗ್ಸ್: 577/5
ಸುದೀಪ್ ಕುಮಾರ್ 186
ಅನುಸ್ತುಪ್ ಮಜುಂದಾರ್ 117
ಮನೋಜ್ ತಿವಾರಿ ಅಜೇಯ 54
ಸುಶಾಂತ್ ಮಿಶ್ರಾ 122ಕ್ಕೆ 2
ಪಂಜಾಬ್ VS ಮಧ್ಯ ಪ್ರದೇಶ
ಪಂಜಾಬ್ ಮೊದಲ ಇನ್ನಿಂಗ್ಸ್: 219
ಮಧ್ಯ ಪ್ರದೇಶ ಮೊದಲ ಇನ್ನಿಂಗ್ಸ್: 238/2
ಹಿಮಾಂಶು ಮಂತ್ರಿ 89
ಶುಭಂ ಶರ್ಮಾ ಅಜೇಯ 102
ರಜತ್ ಪಾಟಿದಾರ್ ಅಜೇಯ 20