Monday, June 5, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

MIvsSRH ಸನ್‍ರೈಸರ್ಸ್ ಬಗ್ಗುಬಡಿದ ಮುಂಬೈ ಪ್ಲೇಆಫ್ಗೆ  

MIvsSRH ಸನ್‍ರೈಸರ್ಸ್ ಬಗ್ಗುಬಡಿದ ಮುಂಬೈ ಪ್ಲೇಆಫ್ಗೆ  

May 22, 2023
in Cricket, ಕ್ರಿಕೆಟ್
MIvsSRH ಸನ್‍ರೈಸರ್ಸ್ ಬಗ್ಗುಬಡಿದ ಮುಂಬೈ ಪ್ಲೇಆಫ್ಗೆ  

Mumbai: Mumbai Indians batter Cameron Green celebrates his century during the IPL 2023 cricket match between Sunrisers Hyderabad and Mumbai Indians, at Wankhede Stadium in Mumbai, Sunday, May 21, 2023. (PTI Photo/Kunal Patil)(PTI05_21_2023_000324B)

Share on FacebookShare on TwitterShare on WhatsAppShare on Telegram

 

ಕ್ಯಾಮರೊನ್ ಗ್ರೀನ್ ಅವರ ಚೊಚ್ಚಲ ಶತಕ ಹಾಗೂ ನಾಯಕ ರೋಹಿತ್ ಶರ್ಮಾ ಅವರ ಅರ್ಧ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ಸನ್‍ರೈಸರ್ಸ್ ವಿರುದ್ಧ 8 ವಿಕೆಟ್‍ಗಳ  ಭರ್ಜರಿ ಗೆಲುವು ದಾಖಲಸಿದೆ. ಈ ಗೆಲುವಿನೊಂದಿಗೆ ಮುಂಬೈ ಪ್ಲೇ ಆಫ್ ಪ್ರವೇಶಿಸಿದೆ.

ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ  ಟಾಸ್ ಸೋತು ಮೊದಲು ಬ್ಯಾಟಿಂಗ್‍ಗೆ  ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದ್ರಾಬಾದ್ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಮುಂಬೈ ಇಂಡಿಯನ್ಸ್  18 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 201 ಗಳಿಸಿತು.

201ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ಮುಂಬೈ ಇಂಡಿಯನ್ಸ್  ತಂಡಕ್ಕೆ ಉತ್ತಮ ಆರಂ`ಭ ಸಿಗಲಿಲ್ಲ. ಆರಂಭಿಕ ಬ್ಯಾಟರ್ ಇಶಾನ್ ಕಿಶನ್ 14 ರನ್ ಗಳಿಸಿ ಭುವನೇಶ್ವರ್‍ಗೆ ವಿಕೆಟ್ ಒಪ್ಪಿಸಿದರು.

ಎರಡನೆ ವಿಕೆಟ್‍ಗೆ ರೋಹಿತ್ ಶರ್ಮಾ ಜತೆಗೂಡಿದ ಕ್ಯಾಮರೊನ್ ಗ್ರೀನ್  ಸನ್‍ರೈಸರ್ಸ್ ಬೌಲರ್‍ಗಳನ್ನು ಚೆಂಡಾಡಿ 128 ರನ್ ಜತೆಯಾಟ ನೀಡಿದರು.  31 ಎಸೆತದಲ್ಲಿ  ಅರ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ (56 ರನ್)  ಮಯಾಂಕ್ ಡಾಗಾರ್‍ಗೆ ವಿಕೆಟ್ ಒಪ್ಪಿಸಿದರು.  ಸೋಟಕ ಬ್ಯಾಟಿಂಗ್ ಮಾಡಿದ ಕ್ಯಾಮರೊನ್ ಗ್ರೀನ್ 20 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.  ನಂತರ 47ನೇ ಎಸೆತದಲ್ಲಿ  8 ಬೌಂಡರಿ 8 ಸಿಕ್ಸರ್ ನೆರವಿನಿಂದ ಆಕರ್ಷಕ ಶತಕ ಸಿಡಿಸಿದರು.

ಸೂರ್ಯ ಕುಮಾರ್ 25 ರನ್ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾದರು. ಮುಂಬೈ ತಂಡ ಇನ್ನು 12 ಎಸೆತ ಬಾಕಿ ಇರುವಂತೆ ಮುಂಬೈ ಗೆಲುವಿನ ನಗೆ ಬೀರಿತು.

ಸನ್‍ರೈಸರ್ಸ್ ಪರ  ಭುವನೇಶ್ವರ್ 26ಕ್ಕೆ 1, ಮಯಾಂಕ್ ಡಾಗಾರ್ 37ಕ್ಕೆ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಸನ್‍ರೈಸರ್ಸ್ ಉತ್ತಮ ಆರಂಭ ನೀಡಿತು. ಓಪನರ್‍ಗಳಾದ ವಿವ್ರಾಂತ್ ಶರ್ಮಾ (69 ರನ್) ಹಾಗೂ ಮಯಾಂಕ್ ಅಗರ್‍ವಾಲ್ (83 ರನ್) ಮೊದಲ ವಿಕೆಟ್‍ಗೆ  140 ರನ್ ಸೇರಿಸಿದರು.

ನಂತರ ದಾಳಿಗಿಳಿದ ವೇಗಿ ಆಕಾಶ್ ಮಾಧವಳ್, ವಿವ್ರಾಂತ್ ಶರ್ಮಾ, ಮಯಾಂಕ್ ಅಗರ್‍ವಾಲ್ ಹಾಗು ಹೆನ್ರಿಕ್ ಕ್ಲಾಸೆನ್ (18ರನ್) ಅವರನ್ನು ಪೆವಿಲಿಯನ್‍ಗೆ ಅಟ್ಟಿ ಪಂದ್ಯಕ್ಕೆ ದೊಡ್ಡ ತಿರುವು ನೀಡಿದರು.

ಕೊನೆಯಲ್ಲಿ ಬಂದ ಗ್ಲೆನ್ ಫಿಲೀಪ್ಸ್ 1, ಏಡಿನ್ ಮರ್ಕ್‍ರಮ್ ಅಜೇಯ 13, ಹ್ಯಾರಿ ಬ್ರೂಕ್ 0, ಸಾನ್ವಿರ್ ಸಿಂಗ್ ಅಜೇಯ 4 ರನ್ ಗಳಿಸದರು.

ಮುಂಬೈ ಪರ ಆಕಾಶ್ ಮಾಧವಾಲ್ 37ಕ್ಕೆ 4, ಕ್ರಿಸ್ ಜೋರ್ಡನ್ 42ಕ್ಕೆ 1 ವಿಕೆಟ್ ಪಡೆದರು.

 

 

 

 

 

 

87e82548686c167ccac8307d65f493ce?s=150&d=mm&r=g

chandrappam

See author's posts

Tags: Cameron GreenIPL Season 16Mayank AgarwalMIvsSRHMumabi indiansPlay offRohit SharmaSunrisers Hyderabad
ShareTweetSendShare
Next Post
CSKvsGT ಇಂದು ಚೆನ್ನೈ, ಗುಜರಾತ್ ಕ್ವಾಲಿಫೈಯರ್ 1 ಕದನ 

CSKvsGT ಇಂದು ಚೆನ್ನೈ, ಗುಜರಾತ್ ಕ್ವಾಲಿಫೈಯರ್ 1 ಕದನ 

Leave a Reply Cancel reply

Your email address will not be published. Required fields are marked *

Stay Connected test

Recent News

Ranji Trophy 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೇತೇಶ್ವರ್‌ ಪುಜಾರ ಮತ್ತೊಂದು ಮೈಲುಗಲ್ಲು

WTC Final: ಇಂಗ್ಲೆಂಡ್‌ ಅಂಗಳದಲ್ಲಿ ಚೇತೇಶ್ವರ್‌ ಪುಜಾರ ಟೆಸ್ಟ್‌ ದಾಖಲೆ ಹೇಗಿದೆ?

June 5, 2023
WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

June 5, 2023
WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

June 5, 2023
IND v AUS 2nd Test: ಶಮಿ, ಜಡೇಜಾ, ಅಶ್ವಿನ್‌ ದಾಳಿಗೆ ಆಸೀಸ್‌ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ 263ಕ್ಕೆ ಆಲೌಟ್‌

WTC FINAL: ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram