IPL 2022 Mega Auction – ಕಾರ್ತಿಕ್ ತ್ಯಾಗಿಯನ್ನ 4 ಕೋಟಿ ಕೊಟ್ಟು ಖರೀದಿಸಿದ SRH
20 ಲಕ್ಷ ಮೂಲ ಬೆಲೆಯ ಆಟಗಾರ ಕಾರ್ತಿಕ್ ತ್ಯಾಗಿಯನ್ನು SRH 4 ಕೋಟಿಗೆ ಖರೀದಿಸಿದೆ. ಹಾಪುರ್ ಎಕ್ಸ್ಪ್ರೆಸ್ಗಾಗಿ ಚೆನ್ನೈ ಮತ್ತು ದೆಹಲಿ ಪ್ರಾಂಚೈಸಿಗಳು ಬಿಡ್ ಮಾಡಿದ್ದವು, ಕಳೆದ ಋತುವಿನಲ್ಲಿ ಈ ಯುವ ವೇಗದ ಬೌಲರ್ ರಾಜಸ್ಥಾನ ಪರ ಆಡಿ 1.30 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದ.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.