ಕರ್ನಾಟಕದ ಸ್ಟಾರ್ ಯುವ ಬೌಲರ್ ಪ್ರಸಿದ್ಧ ಕೃಷ್ಣ ಅವರ ಮೇಲೆ ಐಪಿಎಲ್ ಹರಾಜಿನಲ್ಲಿ ಎಲ್ಲರ ಚಿತ್ತ ಕದ್ದಿದ್ದರು. ಇವರ ವೇಗದ ಮೂಲಕ ತಂಡಕ್ಕೆ ನೆರವಾಗಬಲ್ಲ ಆಟಗಾರ. ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಗುಜರಾತ್ ಹಾಗೂ ರಾಯಲ್ ತಂಡಗಳು ಹಣವನ್ನು ಹರಿಸಿದವು. ಕೊನೆಗೆ ಭಾರೀ ಮೊತ್ತವನ್ನು ನೀಡಿದ ರಾಯಲ್ ಪ್ರಸಿದ್ಧ ಅವರನ್ನು ತಮ್ಮ ತಂಡಕ್ಕೆ ಸೇರಿಕೊಂಡಿತು. ಇವರಿಗೆ ರಾಜಸ್ಥಾನ 10 ಕೋಟಿ ರೂ. ನೀಡಿದೆ.