ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್ ಅವರನ್ನು ಸೇರಿಸಿಕೊಳ್ಳಲು ಎಲ್ಲ ತಂಡಗಳು ಕಣ್ಣು ನೆಟ್ಟಿದ್ದವು. ಇವರನ್ನು ಹರಾಜಿನ ಅಂಗಳಕ್ಕೆ ಬಿಟ್ಟಿದ್ದ ಕೆಕೆಆರ್ ತಂಡವೇ ಇವರನ್ನು ಸೇರಿಸಿಕೊಳ್ಳಲು ಹಣವನ್ನು ಹರಿಸಲು ಮುಂದಾಯಿತು. ಇವರನ್ನು ಪಡೆಯಲು ಗುಜರಾತ್, ಲಖನೌ, ಕೆಕೆಆರ್ ತಂಡಗಳು ಮುಂದಾದವು. ಅಂತಿಮವಾಗಿ ಕೆಕೆಆರ್ 7.25 ಕೋಟಿಗೆ ಇವರಿಗೆ ಮಣೆ ಹಾಕಿತು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.