ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಕಗಿಸೊ ರಬಾಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಗುಜರಾತ್, ಆರಂಭದಲ್ಲಿ ಒಲವು ತೋರಿತು. ಐದು ಕೋಟಿವರಗೂ ಟೈಟಾನ್ಸ್ ಬಿಡ್ ಮಾಡಿತು. ದೆಹಲಿ, ಪಂಜಾಬ್ ನಡುವೆ ಅಂತಿಮವಾಗಿ ನಡೆದ ಕೊನೆಯ ಫೈಟ್ ನಲ್ಲಿ ರಬಾಡ ಕಿಂಗ್ಸ್ ಪಾಲದಾದರು. ಇವರು 9.25 ಕೋಟಿ ರೂ. ಪಡೆದರು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.