Monday, June 5, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Woman’s Cricket:  ಇಂಡೋ-ಪಾಕ್​​ ಪಂದ್ಯ ಯಾವಾಗ..? ತಂಡ ಹೇಗಿದೆ..?

March 4, 2022
in Cricket, ಕ್ರಿಕೆಟ್
Woman’s Cricket:  ಇಂಡೋ-ಪಾಕ್​​ ಪಂದ್ಯ ಯಾವಾಗ..? ತಂಡ ಹೇಗಿದೆ..?
Share on FacebookShare on TwitterShare on WhatsAppShare on Telegram

ಐಸಿಸಿ ಮಹಿಳಾ ಏಕದಿನ ವಿಶ್ವಕಪ್​​ ಆರಂಭವಾಗಿದೆ. ನ್ಯೂಜಿಲೆಂಡ್​​ ಈ ಬಾರಿ ವಿಶ್ವಕಪ್​​ಗೆ ಆತಿಥ್ಯ ನೀಡುತ್ತಿದೆ. ಕಳೆದ ವಿಶ್ವಕಪ್​​ನ ರನ್ನರ್​​ ಅಪ್​ ಭಾರತದ ವನಿತೆಯರು ಈ ಬಾರಿ ಹಾಟ್​​ಫೆವರೀಟ್​​ ಲಿಸ್ಟ್​​ನಲ್ಲಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್​​​​ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ನ್ಯೂಜಿಲೆಂಡ್​​ ವನಿತೆಯರೂ ಕೂಡ ಕಡಿಮೆ ಅಲ್ಲ.

india pakistan sports karnataka

ಅಂದಹಾಗೇ ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ. ಮಾರ್ಚ್​ 6 ರಂದು  ಇಂಡೋ-ಪಾಕ್​​ ಕದನ ನಡೆಯಲಿದೆ. ಈ ಪಂದ್ಯ ಮೌಂಟ್ ಮಂಗ್ನುಯಿಯಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಪಂದ್ಯ ಆರಂಭವಾಗಲಿದೆ.

Womans World Cup Trophy

ಭಾರತ ಮತ್ತು ಪಾಕಿಸ್ತಾನ ತಂಡಗಳ ಬಲಾಬಲದ ಬಗ್ಗೆ ಮಾತಿದೆ. ಆದರೆ ಭಾರತದ ಬಲದ ಬಗ್ಗೆ ಎರಡು ಮಾತೇ ಇಲ್ಲ. ಭಾರತ ತಂಡ ವನ್ನು ಮಿಥಾಲಿ ರಾಜ್​​ ಮುನ್ನಡೆಸುತ್ತಿದ್ದಾರೆ. ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ತನಿಯಾ ಭಾಟಿಯಾ, ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಯಾಕ್ , ಪೂನಂ ಯಾದವ್ ತಂಡದಲ್ಲಿದ್ದಾರೆ.

INDIAN TEAM 2

ಇನ್ನೊಂದೆಡೆ ಪಾಕಿಸ್ತಾನ ತಂಡದಲ್ಲಿ ಅನುಭವವಿದೆ. ಆದರೆ ಭಾರತದಷ್ಟು ಬಲಿಷ್ಠವಲ್ಲ . ಬಿಸ್ಮಾ ಮರೂಫ್​, ನಿದಾ ದಾರ್​, ಡಯಾನಾ ಬೇಗ್​​, ಸಿದ್ರಾ ನವಾಜ್​​​ರಂತಹ ಆಟಗಾರ್ತಿಯರನ್ನು ಹೊಂದಿದೆ. ಆದರೂ ಭಾರತೀಯ ವನಿತೆಯರ ಮುಂದೆ ಪಾಕ್​​ ವೀಕ್​​ ಅನ್ನುವುದರಲ್ಲಿ ಎರಡು ಮಾತಿಲ್ಲ.

6ae4b3ae44dd720338cc435412543f62?s=150&d=mm&r=g

admin

See author's posts

Tags: ICC Womans World CupindiaMithali RajPakistan
ShareTweetSendShare
Next Post
team india srilanka sports karnataka

India -srilanak 1st test - ವಿರಾಟ್ ಕೊಹ್ಲಿ ನೂರನೇ ಟೆಸ್ಟ್ - ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ

Leave a Reply Cancel reply

Your email address will not be published. Required fields are marked *

Stay Connected test

Recent News

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

June 5, 2023
WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

June 5, 2023
IND v AUS 2nd Test: ಶಮಿ, ಜಡೇಜಾ, ಅಶ್ವಿನ್‌ ದಾಳಿಗೆ ಆಸೀಸ್‌ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ 263ಕ್ಕೆ ಆಲೌಟ್‌

WTC FINAL: ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023
IND v AUS 1st Test: ಭಾರತದ ಹಿಡಿತದಲ್ಲಿ ನಾಗ್ಪುರ್‌ ಟೆಸ್ಟ್‌: 177ಕ್ಕೆ ಆಲೌಟ್‌ ಆದ ಆಸ್ಟ್ರೇಲಿಯಾ

WTC FINAL: ಓವಲ್‌ನಲ್ಲಿ ಸಕ್ಸಸ್‌ ಕಾಣದ ಭಾರತದ ಟಾಪ್‌ ಆರ್ಡರ್‌ ಬ್ಯಾಟರ್ಸ್‌

June 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram