Saturday, February 4, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Astrology

Astrology – ಶನಿ ಕಾಟ ತಪ್ಪಿಸಲು ಹುಣ್ಣಿಮೆ ದಿನ ಶನಿ ದೇವನನ್ನು ಈ ರೀತಿಯಾಗಿ ಪೂಜೆ ಮಾಡಿ..!

September 10, 2022
in Astrology, ಜ್ಯೋತಿಷ್ಯ
lord shani sports karnataka

lord shani sports karnataka

Share on FacebookShare on TwitterShare on WhatsAppShare on Telegram

Astrology – ಶನಿ ಕಾಟ ತಪ್ಪಿಸಲು ಹುಣ್ಣಿಮೆ ದಿನ ಶನಿ ದೇವನನ್ನು ಈ ರೀತಿಯಾಗಿ ಪೂಜೆ ಮಾಡಿ..!

lord shaniಓ೦ ಶಂ ಶನೀಶ್ವರಾಯ ನಮಃ

ಎಲ್ಲಾ ರಾಶಿಗಳ ಕರ್ಮಾಧಿಪತಿ
ಶನಿ ದೇವರೇ ಆಗಿರುವುದರಿಂದ ಅವರನ್ನೇ ಧ್ಯಾನಿಸುವುದು ಒಳ್ಳೆಯದು.

ಶನಿ ದೋಷ ಪರಿಹಾರಕ್ಕಾಗಿ ಶಿವ/ ಆಂಜನೇಯ/ ಕಾಲ ಭೈರವೇಶ್ವರ ಅಥವಾ ಶನಿ ಪರಮಾತ್ಮನ ದೇವಸ್ಥಾನಗಳು ಸೂಕ್ತ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಪ್ಪದೆ ಕರೆ ಮಾಡಿ 85489 98564

ವಿಧಾನಗಳು:

೧) ಕಪ್ಪು ಎಳ್ಳನ್ನು ಒಂದು ಕಪ್ಪು ಬಟ್ಟೆಯಲ್ಲಿ ಕಪ್ಪು ದಾರದ ಮೂಲಕ ಕಟ್ಟಿ ಶನಿವಾರದ ದಿನ ಪೂರ್ತಿ ನಿಮ್ಮ ಬಳಿಯೇ ಇಟ್ಟುಕೊಂಡಿರ ಬೇಕು.

೨) ಸಂಜೆ ದೇವಸ್ಥಾನಕ್ಕೆ ಹೋಗಿ ಕಪ್ಪು ಎಳ್ಳಿನ ಬಟ್ಟೆಯಲ್ಲಿ ಎಳ್ಳೆಣ್ಣೆ ಅಥವಾ ತುಪ್ಪದ ಸಹಾಯದಿಂದ ದೀಪ ಬೆಳಗಿಸ ಬೇಕು.

೩) ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯನ್ನು ಶನಿ ದೇವರಿಗೆ ಅರ್ಪಿಸಿ ನಿಮ್ಮ ಹೆಸರಿನಲ್ಲಿ ಅರ್ಚನೆ ಪೂಜೆ ಮಾಡಿಸ ಬೇಕು.

೩)ಎಳ್ಳಿನಿಂದ ಮಾಡಿದ ಪ್ರಸಾದವನ್ನು ಇತರರಿಗೂ ಕೊಟ್ಟು ತಾವು ಸೇವಿಸಬೇಕು.

೫)ಶನಿ ಗಾಯತ್ರಿ ಅಥವಾ ಮೂಲ ಮಂತ್ರವನ್ನು 9/27/81/108 ಬಾರಿ ಹೇಳಿ ಕೊಂಡು ಪ್ರಾರ್ಥಿಸಬೇಕು.

೬) ಸೋಮವಾರ ಶಿವನಿಗೆ ಅಥವಾ ಶನಿವಾರ ಶನಿ ದೇವರಿಗೆ ಅಭಿಷೇಕ ಮಾಡಿಸ ಬಹುದು.

೭) ಈ ಸಮಯದಲ್ಲಿ ಮಧ್ಯಪಾನ, ಧೂಮಪಾನ, ಮಾಂಸ ಭಕ್ಷಣೆ, ಲೈಂಗಿಕ ಸಂಪರ್ಕದಿಂದ ದೂರವಿರ ಬೇಕು.

೮) ಶನಿವಾರ ಬೆಳಿಗ್ಗೆ ಇಂದ ಭಾನುವಾರ ಬೆಳಗಿನ ಜಾವದ ವರೆಗೂ ಉಪವಾಸವಿರ ಬಹುದು..

೯) ಸಾಧ್ಯವಾದಷ್ಟು ಶನಿವಾರದ ದಿನ ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯನ್ನೇ ಧರಿಸ ಬಹುದು..

೧೦) ಮನೆಯಲ್ಲಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ ನೀಲಿ ಪುಷ್ಪಗಳನ್ನು ಅರ್ಪಿಸಿ ಜಪವನ್ನು ಮಾಡಿ ಪ್ರಸಾದವನ್ನು ಹಸುವಿಗೆ ನೀಡಿ ನಂತರ ಸೇವಿಸಬೇಕು.

ಹೀಗೆ ಮಾಡಿದ್ದಲ್ಲಿ ಶನಿದೋಷ ನಿವಾರಣೆಯಾಗಿ ಉತ್ತರೋತ್ತರ ಅಭಿವೃದ್ಧಿಯು ನಿಮ್ಮದಾಗುತ್ತದೆ.

ಶನಿ ಕಾಟ ತಪ್ಪಿಸಿ ಕೊಳ್ಳಲು ಈ ಏಳು ಮಾರ್ಗೋಪಾಯಗಳನ್ನು ಅನುಸರಿಸಿ..!

ಶನೈಶ್ವರ ಅಂದರೆ ತೊಂದರೆ ಕೊಡುವವನು ಎಂದು ಭಾವಿಸುತ್ತಾರೆ. ಆದರೆ
ಶನೈಶ್ವರನು ಹಲವು ರೀತಿಯಲ್ಲಿ ಮಾನವ ಕುಲಕ್ಕೆ ಒಳಿತು ಮಾಡುತ್ತಾನೆ.

ನೀವು ಶನೇಶ್ವರನ ಕೃಪೆ ನಿಮ್ಮ ಮೇಲೆ ಇರಬೇಕು ಅಂದ್ರೆ ಈ ರೀತಿಯಾಗಿ ನೀವು ಪೂಜಿಸಿದರೆ ಅಥವಾ ಈ ರೀತಿಯ ಮಾರ್ಗಗಳನ್ನು ಅನುಸರಿಸಿದರೆ ನಿಮಗೆ ಶನಿಯ ಕಾಟ ಇರುವುದಿಲ್ಲ.

೧.ನವಗ್ರಹಗಳಿಗೆ ಪ್ರದಕ್ಷಿಣೆ ಹಾಕುವಾಗ ಶನೈಶ್ಚರ ಸ್ವಾಮಿಗೆ ಭಕ್ತಿಯಿಂದ ತಪ್ಪದೇ ನಮಸ್ಕಾರ ಮಾಡಬೇಕು.

ಮತ್ತು ನೀವು ಶನಿವಾರದ ದಿನದಂದು ನೀಲಿ ಬಣ್ಣ ಅಥವಾ ಕಪ್ಪನೆಯ ಬಟ್ಟೆಯನ್ನು ಧರಿಸುವುದರಿಂದ ಶನೈಶ್ಚರನ ಅನುಗ್ರಹ ನಿಮಗೆ ಸಿಗಲಿದೆ.

೨. ಶನಿವಾರದಂದು ನೀವು ಎಳ್ಳಿನ ಉಂಡೆ ಮಾಡಿ ನೈವೇದ್ಯವಾಗಿ ಸಮರ್ಪಿಸಿ ಶಿವನ ಆರಾಧನೆಯನ್ನು ಮಾಡುವುದರಿಂದ ಶನೈಶ್ಚರನು ನಿಮ್ಮನು ಕಾಪಾಡುತ್ತಾನೆ.

೩.ಉದ್ದಿನವಡೆ ಹಾರ ಮಾಡಿ ನಿಮ್ಮ ಮನೆಯಲ್ಲಿ ಇರುವ ಆಂಜನೇಯ ವಿಗ್ರಹಕ್ಕೆ ಹಾಕಿ ಅಥವಾ ನಿಮ್ಮ ಊರಿನಲ್ಲಿರುವ ದೇವಸ್ಥಾನದಲ್ಲಿ ಆಂಜನೇಯನ ಮೂರ್ತಿಗೆ
ಈ ಹಾರ ಹಾಕಿ ಅಭಿಷೇಕ ಮಾಡಿಸಿ.

೪.ಶನೈಶ್ಚರ ವ್ರತ ಕತೆ ಮಾಡಿಸಿ. ಶನೈಶ್ವರನ ವ್ರತ ಮಾಡಿ ಪೂಜೆ ಮಾಡಿದರೆ ನಿಮಗೆ ಶನಿ ಮಹಾತ್ಮನ ಪುಣ್ಯ ಸಿಗುತ್ತೆ.

ಈ ವ್ರತವನ್ನು ಶನಿವಾರದಂದು ಮಾಡಿಸಿದರೆ ಶನಿ ಕಾಟದಿಂದ ಪರಿಹಾರ ಪಡೆಯ ಬಹುದು.

೫.ಹತ್ತಿಯ ಬತ್ತಿಯಲ್ಲಿ ದೀಪ ಹಚ್ಚಿ. ನವಗ್ರಹ ದೇವಸ್ಥಾನಕ್ಕೆ ಹೋಗಿ ಶ್ರದ್ದೆಯಿಂದ ಮತ್ತು ಭಕ್ತಿಯಿಂದ ಬೇಡಿ ಕೊಂಡು ಹತ್ತಿ ಬತ್ತಿಯ ದೀಪ ಹಚ್ಚಿ ಪೂಜೆ ಮಾಡಿ.

ಮತ್ತು ಆ ದೇವಾಲಯದ ಹತ್ತಿರಾನೆ ಒಂದು ಬಾಣಲಿಯಲ್ಲಿ ಎಳ್ಳು ಎಣ್ಣೆ ಹಾಕಿ ಅದರಲ್ಲಿ ನಿಮ್ಮ ಮುಖ ನೋಡಿ, ಹತ್ತಿಯ ಬತ್ತಿ ಹಾಕಿ ದೀಪ ಹಚ್ಚಿ ಇನ್ನು ಒಳಿತು.

೬.ಶನಿಗೆ ತೈಲಾಭಿಷೇಕ ಮಾಡಿಸಿ. ಹೌದು ನಿಮ್ಮ ಹತ್ತಿರದ ಶನೈಶ್ವರ ದೇವಸ್ಥಾನಕ್ಕೆ ಹೋಗಿ ಎಳ್ಳು ಎಣ್ಣೆಯಿಂದ ಶನೈಶ್ವರನಿಗೆ ಅಭಿಷೇಕ ಮಾಡಿಸಿ ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರು ಇದ್ದರೆ ಒಳಿತು.

೭. ನಿಮ್ಮ ಸ್ನಾನ ನಂತರ ಮನೆಯಲ್ಲಿಯೋ ಅಥವಾ ಪ್ರಶಾಂತ ಎನಿಸುವಂಥ ಸ್ಥಳದಲ್ಲಿ ಕೂತು ಪ್ರತಿ ದಿನ ಶನೈಶ್ಚರ ಅಷ್ಟೋತ್ತರ ಪಠಿಸಿ.

ಇದರಿಂದ ನಿಮಗೆ ನೆಮ್ಮದಿ ಸಿಗಲಿದೆ ಮತ್ತು ಶನಿ ಕಾಟದಿಂದ ದೂರವಿರ ಬಹುದು.

ಓ೦ ಶಂ ಶನೀಶ್ವರಾಯ ನಮಃ

ಓ೦ ಪ್ರಾಂ ಪ್ರೀಂ ಪ್ರೌಂ ಸಹ ಶನೈಶ್ಚರಾಯ ನಮಃ

ಓ೦ ಕಾಗ ಧ್ವಜಾಯ ವಿದ್ಮಹೇ ಖಡ್ಗ ಹಸ್ತಾಯ ಧೀಮಹಿ ತನ್ನೋ ಮಂದಃ ಪ್ರಚೋದಯಾತ್.

ಓ೦ ನೀಲಾಂಜನ ಸಮಾಭಾಷಂ ರವೀಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ.

ಸರ್ವೇ ಜನಾಃ ಸುಖಿನೋ ಭವಂತು. ಶುಭವಾಗಲಿ.

6ae4b3ae44dd720338cc435412543f62?s=150&d=mm&r=g

admin

See author's posts

Tags: astrologydaily horoscopekarnatakalord shaniSports Karnataka
ShareTweetSendShare
Next Post
ndia's ace sprinter Dutee Chand sports karanataka

Sports karnataka - sports gallery- ಕ್ಯಾಮೆರಾ ಕಣ್ಣಲ್ಲಿ ನಮ್ಮ ಕ್ರೀಡಾಪಟುಗಳು..!

Leave a Reply Cancel reply

Your email address will not be published. Required fields are marked *

Stay Connected test

Recent News

INDvsAUS ಕಳಪೆ ಪಿಚ್ ನಲ್ಲಿ ಆಸ್ಟ್ರೇಲಿಯಾ ಕಠಿಣ ಅಭ್ಯಾಸ

INDvsAUS ಕಳಪೆ ಪಿಚ್ ನಲ್ಲಿ ಆಸ್ಟ್ರೇಲಿಯಾ ಕಠಿಣ ಅಭ್ಯಾಸ

February 4, 2023
INDvAus 2ನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ಬ್ಯಾಟರ್ ಯಾರು ?

INDvAus 2ನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ಬ್ಯಾಟರ್ ಯಾರು ?

February 4, 2023
INDvAUS ಗ್ಲೇನ್ ಮೆಕ್ ಗ್ರೆತ್ ಹೆಚ್ಚು ಸರಾಸರಿ ಹೊಂದಿದ ಬೌಲರ್

INDvAUS ಗ್ಲೇನ್ ಮೆಕ್ ಗ್ರೆತ್ ಹೆಚ್ಚು ಸರಾಸರಿ ಹೊಂದಿದ ಬೌಲರ್

February 4, 2023
Shaheen Afridi ಅಫ್ರೀದಿ ಮಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾಹೀನ್

Shaheen Afridi ಅಫ್ರೀದಿ ಮಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾಹೀನ್

February 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram