Monday, May 29, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Astrology

Astrology – ಈ ಮಂತ್ರವನ್ನು ಹೇಳುತ್ತಾ ಸ್ನಾನ ಮಾಡಿದರೆ ಆರೋಗ್ಯ ಅಖಂಡ ಐಶ್ವರ್ಯ

August 26, 2022
in Astrology, ಜ್ಯೋತಿಷ್ಯ
Astrology – ಈ ಮಂತ್ರವನ್ನು ಹೇಳುತ್ತಾ ಸ್ನಾನ ಮಾಡಿದರೆ ಆರೋಗ್ಯ ಅಖಂಡ ಐಶ್ವರ್ಯ
Share on FacebookShare on TwitterShare on WhatsAppShare on Telegram

Astrology  – ಈ ಮಂತ್ರವನ್ನು ಹೇಳುತ್ತಾ ಸ್ನಾನ ಮಾಡಿದರೆ ಆರೋಗ್ಯ ಅಖಂಡ ಐಶ್ವರ್ಯ

ನಮಸ್ಕಾರ ಸ್ನೇಹಿತರೇ ನಮ್ಮ ಸಂಪ್ರದಾಯ ಕೆಲವೊಂದಿಷ್ಟು ಆಚಾರ ನೀತಿ ನಿಯಮಗಳನ್ನು ತಿಳಿಸಿದೆ ನಮ್ಮ ಸಂಪ್ರದಾಯದಲ್ಲಿ ರಾತ್ರಿ ಮಲಗಿ ಬೆಳಗ್ಗೆ ಎದ್ದ ತಕ್ಷಣ ಬಲಭಾಗದಲ್ಲಿ ದೇವರ ಪೂಟೋ ನೋಡಿ ನಂತರ ಎರಡು ಕೈಗಳನ್ನು ಉಜ್ಜಿ ಜೋಡಿಸಿ
ಕರಾಗ್ರೀವ ವಸತಿ ಲಕ್ಷ್ಮಿ ಕರಮಧ್ಯ ಸರಸ್ವತಿ ಕರ ಮೂಲೆ ಸ್ಥಿತಿಗೌರಿ ಪ್ರಭಾದೇ ಕಾರ್ಯದರ್ಶಿನಂ
ತಲೆಯ ಮೇಲೆ ಎಣ್ಣೆ ಶಾಸ್ತ್ರ ಮಾಡುವಾಗ ಸಪ್ತ ಚಿರಂಜೀವಿಗಳ ನಮನ ಮಾಡಿಕೊಳ್ಳಬೇಕು ಅದರಿಂದ ಆಯಸ್ಸು ವೃದ್ಧಿಯಾಗುತ್ತದೆ ಅಶ್ವತ್ಥಾಮ, ವ್ಯಾಸ, ಕೃಪಾ, ವಾಲಿ, ವಿಭಿಷಣ, ರಾಮ , ಆಂಜನೇಯ
ನಂತರ ಶುಚಿಭೂತರಾಗುವುದು ಅಂದರೆ ಸ್ನಾನವನ್ನು ಮಾಡುವುದು ಸ್ನಾನಕ್ಕೆ ಬಹಳ ವಿಶೇಷತೆ ಇದೆ ಯಾಕೆ ಅಂದರೆ ಸ್ನಾನದ ಸಮಯವನ್ನು ಬಹಳ ವಿಶೇಷವಾಗಿ ಉಲ್ಲೇಖ ಮಾಡಿದ್ದಾರೆ ನಮ್ಮ ಸುಪ್ರದಾಯದಲ್ಲಿ ಅದರಲ್ಲಿ ಮುಖ್ಯವಾದದ್ದು ಮೊದಲನೆಯದು ದೇವತಾ ಸ್ನಾನ ಅಂತ ಹೇಳುತ್ತಾರೆ ಅಂದರೆ ಯಾವಾಗಲೂ ಕೂಡ ನಮ್ಮ ಹಿಂದಿನ ಜನರು ನಮ್ಮ ಹಿರಿಯರು ಒಂದು ಆಚಾರವನ್ನು ರೂಢಿ ಮಾಡಿಕೊಂಡು ಬಂದಿದ್ದರು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತಕ್ಕೆ ಏಳುವುದು ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಶುಚಿಭೂತರಾಗುವುದು ನಿತ್ಯ ಕರ್ಮಾದಿಗಳನ್ನು ಮುಗಿಸಿದ ನಂತರ ಸ್ನಾನ ಮಾಡುವುದು ಕಡ್ಡಾಯ ಅಂತ ಅವರು ಆಚರಿಸುತ್ತಾ ಬಂದಿದ್ದರು ಆದರೆ

ಈ ಸ್ನಾನದಲ್ಲಿ ನಾಲ್ಕು ಬಗೆಯ ಸ್ನಾನಗಳಿವೆ ಅದು ಯಾವುವು ಎಂದರೆ ಮೊದಲನೆಯದು ದೇವತಾಸ್ನಾನ ಎರಡನೆಯದು ಋಷಿ ಸ್ನಾನ ಮೂರನೆಯದು ಮಾನವರು ಸಾಮಾನ್ಯವಾಗಿ ಮಾಡುವಂತಹ ಸ್ನಾನ ಇನ್ನು ನಾಲ್ಕನೆಯದು ರಾಕ್ಷಸನ ಸ್ನಾನ ಈ ರೀತಿಯಾಗಿ ನಾಲ್ಕು ಬಗೆಯ ಸ್ನಾನಗಳನ್ನು ನಮ್ಮ ಸಂಪ್ರದಾಯದಲ್ಲಿ ವಿವರಿಸಿದ್ದಾರೆ ಮುಖ್ಯವಾಗಿ ನಾವು ಎಷ್ಟೋ ಜನ ಬೆಳಿಗ್ಗೆ ಎದ್ದು ಕೆಲವು ತಪ್ಪುಗಳನ್ನು ಮಾಡುತ್ತೇವೆ ಕೆಲವರು ಬೆಳಿಗ್ಗೆ 6:00 ನಂತರ ಇನ್ನ ಬೆಳಿಗ್ಗೆ 11 ಗಂಟೆಯ ನಂತರ ಇಲ್ಲ ಅಂದರೆ ಮಧ್ಯಾಹ್ನ ಯಾವಾಗ ಸಿಕ್ಕಾವಗಾ ಆವಾಗ ಸ್ನಾನ ಮಾಡುವುದು ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ಕಷ್ಟಗಳು ಸಮಸ್ಯೆಗಳು ಹೆಚ್ಚಾಗುತ್ತವೆ ನೀವು ಎಷ್ಟೇ ಸಂಪಾದನೆ ಮಾಡಿದರೂ ಕೂಡ ಕೈಯಲ್ಲಿ ಹಣ ನಿಲ್ಲುವುದಿಲ್ಲ ನಾನಾ ರೀತಿಯ ಕಿರಿಕಿರಿ ಕೆಟ್ಟ ಆಲೋಚನೆಗಳು ಉಂಟಾಗುತ್ತವೆ

astro 1ಕಟೀಲು ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ.

ಇದು ಸಾಮಾನ್ಯವಾಗಿ ರಾಕ್ಷಸ ಸ್ನಾನ ಇದಕ್ಕೆ ಹೆಸರು ಬಂತು ರಾಕ್ಷಸರಲ್ಲಿ ಇರುವ ಒಂದು ಥಾಮಸಗುಣ ನಮ್ಮಲ್ಲಿ ಉಂಟಾಗುತ್ತದೆ ರಾಕ್ಷಸ ಸ್ನಾನ ಮಾಡುವುದರಿಂದ ಎಂದಿಗೂ ಏಳಿಗೆ ಕಾಣುವುದಕ್ಕೆ ಆಗುವುದಿಲ್ಲ ಅಂತ ಹೇಳುತ್ತಾರೆ ನಮ್ಮ ಹಿರಿಯರು ಸ್ನಾನ ಮಾಡಬೇಕು ವಿಶೇಷವಾಗಿ ಬೆಳಗ್ಗೆ ಎದ್ದು ಬೆಳಿಗ್ಗೆ ಎದ್ದು ಅಂದಿನ ಕೆಲಸ ಕಾರ್ಯಗಳನ್ನು ಮುಗಿಸಿ ನಿತ್ಯ ಕರ್ಮವನ್ನು ಮುಗಿಸಿ ನಾವು ಯಶಸ್ಸನ್ನು ಪಡೆಯಬೇಕು ನಾವು ಅಂದುಕೊಂಡಂತಹ ಕೆಲಸಗಳನ್ನು ಕೈಗೂಡಿಸಿಕೊಳ್ಳಬೇಕು ಆಗಿ ನಮಗೆ ನಮ್ಮ ಇಷ್ಟಾರ್ಥಗಳು ಸಿದ್ದಿಸಬೇಕು ಅಂದರೆ ಬೆಳಗಿನ ಜಾವ 3:00ಯಿಂದ 4:00 ಒಳಗೆ ಸ್ನಾನ ಮಾಡಿದರೆ ಒಳ್ಳೆಯದು ಅಂತ ಹೇಳುತ್ತಾರೆ ಹಾಗೆ

ಈ ಸಮಯದಲ್ಲಿ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳಿಗೆ ಅತ್ಯುತ್ತಮವಾದ ಅಭಿಷೇಕ ಗಂಗಾಜಲ ಇತ್ಯಾದಿಗಳಿಂದ ಪೂಜೆಯನ್ನು ಮಾಡುವಂತಹ ಸಮಯ ಈ ಸಮಯದಲ್ಲಿ ಸಾಮಾನ್ಯವಾಗಿ ದೇವತೆಗಳು ಭೂಮಿಗೆ ಇಳಿಯುತ್ತಾರೆ ಅಂತ ಹೇಳುತ್ತಾರೆ

ಸ್ನಾನವನ್ನು ಮಾಡುವಾಗ ಹೇಳಬೇಕಾದ ಶ್ಲೋಕಗಳು

ಗಂಗೇ ಚ ಯಮುನೆ ಚೈವ ಗೋದಾವರೀ ಸರಸ್ವತೀ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

– ನಾರದಪುರಾಣ, ಪೂರ್ವಭಾಗ, ಪಾದ ೧, ಅಧ್ಯಾಯ ೨೭, ಶ್ಲೋಕ ೩೩

ಅರ್ಥ : ಹೇ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು ಮತ್ತು ಕಾವೇರಿ ನದಿಗಳೇ ನೀವೆಲ್ಲರೂ ನನ್ನ ಸ್ನಾನದ ನೀರಿನಲ್ಲಿ ಅವತರಿಸಿ.

ಈ ಸಮಯದಲ್ಲಿ ಮನುಷ್ಯರು ಸಾಮಾನ್ಯವಾಗಿ ಸ್ನಾನ ಮಾಡಿದ್ದೆ ಆದರೆ ದೈವಬಲ ಅನ್ನುವುದು ಜೀವನದಲ್ಲಿ ಹೆಚ್ಚಾಗುತ್ತದೆ ಕಷ್ಟ ನಷ್ಟಗಳು ಕಳೆಯುತ್ತವೆ ಯಶಸ್ಸು ಉಂಟಾಗುತ್ತದೆ ಸುಖ ಸಮೃದ್ಧಿ ಇರುತ್ತದೆ ಎಷ್ಟೋ ಕಷ್ಟಗಳು ತೊಲಗುತ್ತವೆ ಮನುಷ್ಯ ಸ್ನಾನ ಅಂದರೆ ಬೆಳಗಿನ ಜಾವ ಐದು ಗಂಟೆಯಿಂದ ಆರು ಗಂಟೆಯ ಒಳಗೆ ಈ ಸಮಯದಲ್ಲಿ ಮನುಷ್ಯರು ಮಾಡಬೇಕಾದಂತಹ ನಿತ್ಯ ಕರ್ಮಗಳನ್ನು ಮಾಡಿ ಸ್ನಾನಾದಿಗಳನ್ನು ಆಚರಿಸಿಕೊಳ್ಳಬೇಕು ಹೀಗೆ ಮಾಡುವುದರಿಂದ ಕಷ್ಟ ಕಾರ್ಪಣ್ಯಗಳು ಕಳೆದುಹೋಗುತ್ತವೆ

ಬೆಳಿಗ್ಗೆ ಎಂಟು ಗಂಟೆಯ ನಂತರ ನೀವು ಯಾವಾಗಾದರೂ ಸ್ನಾನ ಮಾಡಿ ಅದು ರಾಕ್ಷಸ ಸ್ನಾನದ ಗಳಿಗೆ ಬರುತ್ತದೆ ಅಂತ ಹೇಳುತ್ತಾರೆ ಹಿರಿಯರು ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಠ-ಮಠ ಮಧ್ಯಾಹ್ನದಲ್ಲಿ 11:00ಯ ನಂತರ ಅಥವಾ ಸಂಜೆ ಹೊತ್ತು ಹೀಗೆ ಯಾವಾಗ ಸಿಕ್ಕಾಗ ಆವಾಗ ಸ್ನಾನ ಮಾಡುವುದು ರಾಕ್ಷಸ ತತ್ವವನ್ನು ಮನಸ್ಸಿನಲ್ಲಿ ಹೆಚ್ಚಿಸುತ್ತದೆ ಆದ್ದರಿಂದ ನಕಾರಾತ್ಮಕ ಆಲೋಚನೆಗಳು ತಲೆಯಲ್ಲಿ ಓಡಾಡುತ್ತವೆ ಆದ್ದರಿಂದ ನಕಾರಾತ್ಮಕ ಧೋರಣೆಗಳು ಮನದಲ್ಲಿ ಉಂಟಾಗುತ್ತವೆ ಆದ್ದರಿಂದ ನಾವು ಏನು ಮಾಡಬೇಕು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು  8548998564

ಅಂದರೆ ನಮ್ಮ ಹಿರಿಯರು ಹಾಕಿ ಕೊಟ್ಟಿರುವಂತಹ ಆಚಾರ ವಿಚಾರ ಪದ್ಧತಿಗಳನ್ನು ಕೈ ಬಿಡದೆ ಅವುಗಳನ್ನು ಆಚರಿಸುವುದು ದೇವತಾ ಸ್ನಾನ ಅದು ಅತ್ಯುತ್ತಮವಾದದ್ದು ಋಷಿ ಸ್ನಾನ ಇನ್ನು ಅತಿಯಾಗಿ ಉತ್ತಮವಾದಂತದ್ದು ಆದರೆ ಅದು ನಮಗೆ ಮಾಡಲು ಆಗುವುದಿಲ್ಲ ಆದ್ದರಿಂದ ದೇವತಸ್ಥಾನ ಆಚರಿಸಬಹುದು ಹಾಗೆ ಮನುಷ್ಯ ಸ್ನಾನ ಕೂಡ ಆಚರಿಸಿಕೊಳ್ಳಬಹುದು ಅದು ಬಿಟ್ಟು ರಾಕ್ಷಸ ಸ್ನಾನ ಆದಷ್ಟು ಮಾಡಲು ಹೋಗಬಾರದು ಅಂತ ಹಿರಿಯರು ಕಿವಿಮಾತು ಹೇಳುತ್ತಾರೆ ಹಿರಿಯರ ಮಾತಿಗೆ ಓಗೊಟ್ಟು ನಾವು ಸದಾಚಾರವನ್ನು ಅನುಸರಿಸಿಕೊಂಡು ನಡೆದರೆ ಬದುಕಿನಲ್ಲಿ ಯಶಸ್ಸು ಸುಖ ಸಮೃದ್ಧಿ ಯಾವುದೇ ಅಡೆತಡೆ ಇಲ್ಲದೆ ನಮ್ಮ ಕಡೆಹರಿದು ಬರುತ್ತದೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

6ae4b3ae44dd720338cc435412543f62?s=150&d=mm&r=g

admin

See author's posts

Tags: astrology
ShareTweetSendShare
Next Post
kirthana pandiyan sports karnataka

kirthana pandiyan- ಸ್ನೂಕರ್ ಚಾಂಪಿಯನ್ ಷಿಪ್ ನಲ್ಲಿ ಕೋಲಾರ ಯುವತಿಯ ಅಪ್ರತಿಮ ಸಾಧನೆ..!

Leave a Reply Cancel reply

Your email address will not be published. Required fields are marked *

Stay Connected test

Recent News

Malaysia Masters ಫೈನಲ್‍ಗೆ ಪ್ರಣಯ್, ಸಿಂಧುಗೆ ಮತ್ತೆ ನಿರಾಸೆ

Malaysia Masters ಫೈನಲ್‍ಗೆ ಪ್ರಣಯ್, ಸಿಂಧುಗೆ ಮತ್ತೆ ನಿರಾಸೆ

May 28, 2023
CSKvsGT ಇಂದು ಚೆನ್ನೈ, ಗುಜರಾತ್ ಫೈನಲ್ ಕದನ   

CSKvsGT ಇಂದು ಚೆನ್ನೈ, ಗುಜರಾತ್ ಫೈನಲ್ ಕದನ   

May 28, 2023
WTC Final ಲಂಡನ್ ತಲುಪಿದ ವಿರಾಟ್ ಕೊಹ್ಲಿ

WTC Final ಲಂಡನ್ ತಲುಪಿದ ವಿರಾಟ್ ಕೊಹ್ಲಿ

May 27, 2023
WTC Final ವಿಶ್ವ ಟೆಸ್ಟ್: ವಿಜೇತ ತಂಡಕ್ಕೆ  13.2 ಕೋಟಿ ರೂ.

WTC Final ವಿಶ್ವ ಟೆಸ್ಟ್: ವಿಜೇತ ತಂಡಕ್ಕೆ  13.2 ಕೋಟಿ ರೂ.

May 27, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram