Astrology – ಶನಿ ಕೃಪೆಯಿಂದ ಈ ನಾಲ್ಕು ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ.
ಮಿಥುನ ರಾಶಿ
ಶಿಘ್ರ ವಿವಾಹಕ್ಕೆ ಯೋಗ್ಯವಾದ ವ್ಯಕ್ತಿಗಳಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ, ಆರೋಗ್ಯದ ವಿಚಾರದಲ್ಲೂ ಕೂಡಾ ಬಹಳಷ್ಟು ಸುಧಾರಣೆಯನ್ನು ಕಾಣುತ್ತಾರೆ. ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭವನ್ನು ಸಂಪಾದಿಸುತ್ತಾರೆ. ಪ್ರೇಮಿಗಳು ತಮ್ಮ ಪ್ರೇಮವನ್ನು ಮನೆಯ ಕುಟುಂಬದ ಸದಸ್ಯರಿಗೆ ಈ ಸಮಯದಲ್ಲಿ ತಿಳಿಸಿದರೆ ಅವರಿಗೆ ವಿವಾಹ ಆಗುವ ಸಾಧ್ಯತೆಯೂ ಹೆಚ್ಚಿಗೆ ಇರುತ್ತದೆ.
ಕಟಕ ರಾಶಿ
ಈ ರಾಶಿಯವರು ಉದ್ಯೋಗದಲ್ಲಿ ಹಲವಾರು ರೀತಿಯ ಲಾಭಗಳನ್ನು ಪಡೆದುಕೊಳ್ಳುತ್ತಾರೆ, ಹೊಸದಾಗಿ ವ್ಯಾಪಾರವನ್ನು ಮಾಡಲು ಇದು ಸೂಕ್ತವಾದ ಸಮಯವಾಗಿದೆ, ಏಕೆಂದರೆ ಈ ಸಮಯದಲ್ಲಿ ಅವರು ಯಾವುದೇ ಕೆಲಸವನ್ನು ಮಾಡಿದರೂ ಅಧಿಕ ಲಾಭವನ್ನು ಸಂಪಾದಿಸುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಕೂಡ ಕುಟುಂಬದ ವಿಚಾರದಲ್ಲಿ, ಆರ್ಥಿಕ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೊಂದುತ್ತಾರೆ. ಕನ್ಯಾ ರಾಶಿಯವರು ಮಾಡುವ ಉದ್ಯೋಗದಲ್ಲಿ ಉನ್ನತಿಯನ್ನು ಸಹ ಪಡೆದುಕೊಳ್ಳುತ್ತಾರೆ. ಇದರ ಜೊತೆಗೆ ವ್ಯಾಪಾರ-ವ್ಯವಹಾರದಲ್ಲಿ ಕೂಡ ಅಧಿಕ ಲಾಭವನ್ನು ಸಂಪಾದಿಸುತ್ತಾರೆ. ಕನ್ಯಾರಾಶಿಯವರಿಗೆ ಪೂರ್ವಜರ ಆಸ್ತಿ ದೊರಕುವ ಸಮಯ ಈಗ ಬಂದಿದೆ.
ಕುಂಭ ರಾಶಿ
ಈ ಹಿಂದೆ ಈ ರಾಶಿಯವರು ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳಿಂದ ಬಳಲುತ್ತಿದ್ದರು, ಯಾವುದಾದರೂ ಕೆಲಸವನ್ನು ಮಾಡಲು ಹೊರಟಾಗ ಏನಾದರೊಂದು ಅಡಚಣೆ ಉಂಟಾಗುತ್ತಿತ್ತು. ಈ ರಾಶಿಯವರು ಉದ್ಯೋಗದಲ್ಲಿ ಅನೇಕ ರೀತಿಯ ಉನ್ನತಿಗಳನ್ನು ಪಡೆದುಕೊಳ್ಳುತ್ತಾರೆ. ಗುರುಹಿರಿಯರ ಸಲಹೆಯನ್ನು ಪಡೆದುಕೊಂಡರೆ ಜೀವನದಲ್ಲಿ ಯಶಸ್ಸನ್ನು ಸಂಪಾದಿಸಬಹುದು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಈ ರಾಶಿಯವರ ಮನಸ್ಸಿನಲ್ಲಿ ಯಾವುದಾದರೂ ಗುರಿ ಇದ್ದರೆ ಅದನ್ನು ಮುಟ್ಟುತ್ತಾರೆ. ಕುಂಭರಾಶಿಯವರು ಅವರಿವರ ಮಾತನ್ನು ಲೆಕ್ಕಿಸದೆ ತಮಗೆ ಅನಿಸಿದ ಹಾಗೆ ಕೆಲಸವನ್ನು ಮಾಡುತ್ತಾ ಹೋದರೆ ಅವರು ಅಂದುಕೊಂಡ ಗುರಿಯನ್ನು ತಲುಪುತ್ತಾರೆ