IPL 2022 Mega Auction – 6 ಕೋಟಿಗೆ ಪಂಜಾಬ್ ಪಾಲಾದ ಓಡಿಯನ್ ಸ್ಮಿತ್
ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಓಡಿಯನ್ ಸ್ಮಿತ್ ಅವರನ್ನು ಪಂಜಾಬ್ ಕಿಂಗ್ಸ್ 6 ಕೋಟಿಗೆ ಖರೀದಿಸಿದೆ. ಇವರ ಮೂಲ ಬೆಲೆ 1 ಕೋಟಿ. ಪಂಜಾಬ್, ಹೈದರಾಬಾದ್, ಲಖನೌ ಮತ್ತು ರಾಜಸ್ಥಾನಗಳು ಸ್ಮಿತ್ಗಾಗಿ ಬಿಡ್ ಮಾಡಿದ್ದವು. ಇತ್ತೀಚೆಗಷ್ಟೇ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮವಾಗಿ ಆಡಿದ್ದರು.