ಸ್ಟಾರ್ ಆಟಗಾರ ವಹನಿಂದು ಹಸರಂಗಾ ತಮ್ಮ ಮೂಲ ಬೆಲೆಗಿಂತ 10 ಪಟ್ಟು ಹೆಚ್ಚು ಹಣವನ್ನು ಪಡೆದರು. ಇವರನ್ನು 10.75 ಕೋಟಿ ರೂಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. ಈ ಆಲ್-ರೌಂಡರ್ ಅನ್ನೋ ತಂಡಕ್ಕೆ ಸೇರಿಸಿಕೊಳ್ಳಲು 8 ಫ್ರಾಂಚೈಸಿಗಳು ಕಸರತ್ತು ನಡೆಸಿದವು. ಕೊನೆಯಲ್ಲಿ ಬೆಂಗಳೂರು ತಂಡದ ಕೈ ಮೇಲಾಯಿತು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.