ಟೀಮ್ ಇಂಡಿಯಾದ ಭರವಸೆಯ ಆಟಗಾರ ಮನೀಷ್ ಪಾಂಡೆ ಅವರು ಸಹ ಕೋಟಿ ಕೋಟಿ ರೂಗಳನ್ನು ಜೇಬಿಗೆ ಹಾಕಿಕೊಂಡಿದ್ದಾರೆ. ಇವರ ಮೂಲ ಬೆಲೆ 1 ಕೋಟಿ ಯಾಗಿತ್ತು. ಇವರನ್ನು ಬಿಟ್ಟುಕೊಟ್ಟ ಸನ್ ರೈಸಾರ್ಸ್ ಹೈದರಾಬಾದ, ಮೊದಲು ಬಿಡ್ ಆರಂಭಿಸಿತು. ಬಳಿಕ ದೆಹಲಿ ಹಾಗೂ ಲಖನೌ ತಂಡಗಳು ಬಿಡ್ ಅಂಗಳಕ್ಕೆ ಸೇರಿಕೊಂಡಿದ್ದಾರೆ. ಅಂತಿಮವಾಗಿ ಇವರು ಲಖನೌ 4.6 ಕೋಟಿ ರೂ.ಗೆ ಸೇಲ್ ಆದರು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.