ಬಹುನಿರೀಕ್ಷಿತಾ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಐಸಿಸಿ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರತಿಷ್ಠಿತ ಟೂರ್ನಿ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯ ಸಂಪೂರ್ಣ ಆತಿಥ್ಯವನ್ನು ಭಾರತ ವಹಿಸಿಕೊಂಡಿದೆ. ಈ ಹಿಂದೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದ್ದವು.
ಪ್ರತಿಷ್ಠಿತ ವಿಶ್ವಕಪ್ ಅ.5ರಿಂದ ನ.19ರವರೆಗೆ ನಡೆಯಲಿದೆ. ಅ.8ರಂದು ಆತಿಥೇಯ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.ಅ.15ರಂದು ಟೀಮ್ ಇಂಡಿಯಾ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.
ವೇಳಾ ಪಟ್ಟಿ ಹೀಗಿದೆ.
ಅ.5 : ಇಂಗ್ಲೆಂಡ್ –ನ್ಯೂಜಿಲೆಂಡ್
ಅ.6:ಬಾಂಗ್ಲಾದೇಶ – ಅಫ್ಘಾನಿಸ್ತಾನ
ಅ.7:ಇಂಗ್ಲೆಂಡ್- ನ್ಯೂಜಿಲೆಂಡ್
ಅ.8; ಭಾರತ- ಆಸ್ಟ್ರೇಲಿಯಾ
ಅ.9 : ಎ2- ಎ3
ಅ.10 : ಇಂಡಿಯಾ –ಇಂಗ್ಲೆಂಡ್
ಅ.11: ಆಸ್ಟ್ರೇಲಿಯಾ – ಇಂಗ್ಲೆಂಡ್,ಪಾಕಿಸ್ತಾ –ಎ2
ಅ,12: ಅಫ್ಘಾನಿಸ್ತಾನ- ನ್ಯೂಜಿಲೆಂಡ್
ಅ.13 :ಪಾಕಿಸ್ತಾನ – ಎ 3
ಅ.14: ಎ1- ಎ2, ನ್ಯೂಜಿಲೆಂಡ್ – ಎ1
ಅ.15 :ಭಾರತ –ಪಾಕಿಸ್ತಾನ
ಅ.16 : ಬಾಂಗ್ಲಾದೇಶ- ಅಫ್ಘಾನಿಸ್ತಾನ
ಅ.17: ನ್ಯೂಜಿಲೆಂಡ್- ಪಾಕಿಸ್ತಾನ
ಅ.18 : ಆಸ್ಟ್ರೆಲಿಯಾ –ಬಿ2
ಅ.19 : ಅಪ್ಘಾನಿಸ್ಥಾನ – ಎ 3
ಅ.20 :ಇಂಗ್ಲೆಂಡ್ – ಬಾಂಗ್ಲಾದೇಶ
ಅ.21: ಭಾರತ- ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ
ಅ.22 : ನ್ಯೂಜಿಲೆಂಡ್ – ಎ3
ಅ.23 : ಭಾರತ – ನ್ಯೂಜಿಲೆಂಡ್
ಅ.25: ಎ 1 – ಎ3
ಅ.26 : ಅಫ್ಘಾನಿಸ್ತಾನ – ಎ2
ಅ.27 : ಬಾಂಗ್ಲಾದೇಶ – ಎ2
ಅ.28 : ಭಾರತ – ಎ1, ಆಸ್ಟ್ರೇಲಿಯಾ ನ್ಯೂಜಿಲೆಂಡ್
ಅ.29 : ಇಂಗ್ಲೆಂಡ್ – ಪಾಕಿಸ್ತಾನ
ಅ.30 :ಆಸ್ಟ್ರೇಲಿಯಾ – ಎ3
ಅ.31 : ಇಂಗ್ಲೆಂಡ್ – ಎ 1
ನ.1 :ಭಾರತ – ಎ 2
ನ.2 : ಬಾಂಗ್ಲಾದೇಶ –ಪಾಕಿಸ್ತಾನ
ನ.3 : ಆಸ್ಟ್ರೇಲಿಯಾ- ಎ2
ನ.4 : ಭಾರತ- ಅಫ್ಘಾನಿಸ್ತಾನ, ಬಾಂಗ್ಲಾದೇಶ – ಎ.3
ನ.5 : ಇಂಗ್ಲೆಂಡ್ – ಎ3, ಆಸ್ಟ್ರೇಲಿಯಾ- ಪಾಕಿಸ್ತಾನ
ನ.7: ಇಂಗ್ಲೆಂಡ್ –ಎ 2
ನ.8 : ಭಾರತ- ಎ3
ನ.9 ; ಅಫ್ಘಾನಿಸ್ತಾನ – ಎ1
ನ.10 : ಬಾಂಗ್ಲಾದೇಶ – ಎ1
ನ.11: ಭಾರತ – ಬಾಂಗ್ಲಾದೇಶ, ಇಂಗ್ಲೆಂಡ್- ಅಫ್ಘಾನಿಸ್ತಾನ
ನ.13 ; ಬಾಂಗ್ಲಾದೇಶ- ನ್ಯೂಜಿಲೆಂಡ್
ನ.15 : ಸೆಮಿಫೈನಲ್
ನ.16 : 2ನೇ ಸೆಮಿಫೈನಲ್
ನ.19 : ಫೈನಲ್