Monday, June 5, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Other

Wrestling Crisis ಸುಳ್ಳು ಪತ್ತೆಗೆ ಕುಸ್ತಿಪಟುಗಳು ಬಿಗಿ ಪಟ್ಟು 

Wrestling Crisis ಸುಳ್ಳು ಪತ್ತೆಗೆ ಕುಸ್ತಿಪಟುಗಳು ಬಿಗಿ ಪಟ್ಟು 

May 11, 2023
in Other, ಇತರೆ ಕ್ರೀಡೆಗಳು
Wrestling Crisis ಸುಳ್ಳು ಪತ್ತೆಗೆ ಕುಸ್ತಿಪಟುಗಳು ಬಿಗಿ ಪಟ್ಟು 

New Delhi: Wrestlers Bajrang Punia, Vinesh Phogat and Sakshi Malik address the media during their ongoing protest against Wrestling Federation of India (WFI) chief Brij Bhushan Sharan Singh, at Jantar Mantar in New Delhi, Wednesday, May 10, 2023. (PTI Photo/Arun Sharma) (PTI05_10_2023_000120B)

Share on FacebookShare on TwitterShare on WhatsAppShare on Telegram

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ರೆಸ್ಲಿಂಗ್ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸುಳ್ಳು ಪತ್ತೆ ಪರೀಕ್ಷೆಗೆ (ನಾರ್ಕೊ ಪರೀಕ್ಷೆ) ಒಳಪಡಿಸಲು ಆಗ್ರಹಿಸಿದ್ದಾರೆ.

ತಾರಾ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಸಾಕ್ಷಿ ಮಲ್ಲಿಕ್ ಮತ್ತು ವಿನೀಶ್ ಪೋಗಟ್ ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ.

ರೆಸ್ಲಿಂಗ್ ಫೆಡರೇಶನ್ ಅಧ್ಯಕ್ಷರ ಪರ ಯಾರೆಲ್ಲಾ ಮಾತನಾಡುತ್ತಿದ್ದಾರೆ ಅವರೆಲ್ಲಾ ಸುಳ್ಳು ಹೇಳುತ್ತಿದ್ದಾರೆ. ಬ್ರಿಜ್ ಭೂಷಣ್ ನಾರ್ಕೊ ಪರೀಕ್ಷೆಗೆ ಒಳಪಡಲೇಬೇಕು ಎಂದು 2016ರ ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ ಒತ್ತಾಯಿಸಿದ್ದಾರೆ.

ಕಾನೂನು ಪ್ರಕಾರ ನಾರ್ಕೊ ಪರೀಕ್ಷೆ ಹೇಗೆ ಮಾಡುತ್ತಾರೆ ಅನ್ನೋದು ಗೊತ್ತಿಲ್ಲ . ಆದರೆ ಯಾರೆಲ್ಲಾ ತಪ್ಪು ಮಾಡುತ್ತಾರೆ ಅವರನ್ನು ನೇಣು ಹಾಕಿ ಎಂದು ಸಾಕ್ಷಿ ಹೇಳಿದರು.

ಕುಸ್ತಿಪಟುಗಳ ಪ್ರತಿಭಟನೆ ರಾಷ್ಟ್ರೀಯ ಸ್ಪರ್ಧೇಗಳ ವಿರುದ್ಧ ಅಲ್ಲಘಿ. ಸ್ಪರ್ಧೆಗಳು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಹಾಗೂ ಆ್ಯಡ್ ಹಾಕ್ ಸಮಿತಿ ಉಸ್ತುವಾರಿಯಲ್ಲಿ ನಡೆಯುತ್ತಿದ್ದು ಇದನ್ನ ಸ್ವಾಗತಿಸುತ್ತೇನೆ ಎಂದು ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದರು.

ದೆಹಲಿ ನ್ಯಾಯಾಲಯ ನೋಟಿಸ್

ಕುಸ್ತಿ ಫೆಡರೇಶನ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಪೊಲೀಸರಿಂದ ಮಾಹಿತಿ ಪಡೆದಿದೆ.  ಕುಸ್ತಿಪಟುಗಳು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯ ಪೊಲೀಸರಿಗೆ ನೋಟೀಸ್ ಜಾರಿ ಮಾಡಿದೆ. ಮೇ12ರೊಳಗೆ ವರದಿ ನೀಡುವಂತೆ ಸೂಚಿಸಿದೆ.

ಕುಸ್ತಿಪಟುಗಳಿಗೆ ಭಾರೀ ಬೆಂಬಲ

ಭಾರತೀಯ ಕಿಸಾನ್ ಯೂನಿಯನ್ ಮತ್ತು ಹಲವಾರು ಖಾಪ್ ಪಂಚಾಯತ್‍ಗಳು  ಕುಸ್ತಿಪಟುಗಳಿಗೆ ಒಳ್ಳೆಯ ಬೆಂಬಲ ನೀಡಿವೆ. ಪೆÇಲೀಸರು ಬ್ಯಾರಿಕೇಡ್ ಹಾಕಿ ನಿರ್ಬಂಧ ಹೇರಿದ ಹೊರತಾಗಿಯೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಬಲ ನೀಡಿದ್ದಾರೆ.

ಉ.ಪ್ರದೇಶದಲ್ಲಿ ಕುಸ್ತಿ ಚಟುವಟಿಕೆ ನಡೆಯಬಾರದು

ರಾಷ್ಟ್ರೀಯ ಕ್ಯಾಂಪ್‍ಗಳು, ಟ್ರಯಲ್ಸ್ ಮತ್ತು ಸ್ಪರ್ಧೆಗಳು ಉತ್ತರ ಪ್ರದೇಶದ ಹೊರಗೆ ನಡೆಯಬೇಕೆಂದು ಕುಸ್ತಿಪಟು ವಿನೀಶ್ ಪೋಗಟ್ ತಿಳಿಸಿದ್ದಾರೆ. ರೆಸ್ಲಿಂಗ್ ಅಧ್ಯಕ್ಷರ ತವರು ಉತ್ತರ ಪ್ರದೇಶ ಆಗಿರುವುದರಿಂದ ಇಲ್ಲಿ ಯಾವುದೇ ಕುಸ್ತಿ ಚಟುವಟಿಕೆಗಳು ನಡೆಯಬಾರದೆಂದು ಹೇಳಿದ್ದಾರೆ.

 

 

 

 

 

 

 

87e82548686c167ccac8307d65f493ce?s=150&d=mm&r=g

chandrappam

See author's posts

Tags: Bhajrang puniaBrij BhushanDelhi High courtJantar MantarNarco TestSakshi MALIKSports KarnatakaWrestlers Protest
ShareTweetSendShare
Next Post
KKRvsRR ಯಶಸ್ವಿ ಆಟಕ್ಕೆ ಬೆಚ್ಚಿಬಿದ್ದ ಕೋಲ್ಕತ್ತಾ

KKRvsRR ಯಶಸ್ವಿ ಆಟಕ್ಕೆ ಬೆಚ್ಚಿಬಿದ್ದ ಕೋಲ್ಕತ್ತಾ

Leave a Reply Cancel reply

Your email address will not be published. Required fields are marked *

Stay Connected test

Recent News

Ranji Trophy 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೇತೇಶ್ವರ್‌ ಪುಜಾರ ಮತ್ತೊಂದು ಮೈಲುಗಲ್ಲು

WTC Final: ಇಂಗ್ಲೆಂಡ್‌ ಅಂಗಳದಲ್ಲಿ ಚೇತೇಶ್ವರ್‌ ಪುಜಾರ ಟೆಸ್ಟ್‌ ದಾಖಲೆ ಹೇಗಿದೆ?

June 5, 2023
WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

June 5, 2023
WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

June 5, 2023
IND v AUS 2nd Test: ಶಮಿ, ಜಡೇಜಾ, ಅಶ್ವಿನ್‌ ದಾಳಿಗೆ ಆಸೀಸ್‌ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ 263ಕ್ಕೆ ಆಲೌಟ್‌

WTC FINAL: ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram