Tag: ZIMBABWE

WorldCup Qualifiers ಇಂದಿನಿಂದ ಸೂಪರ್ ಸಿಕ್ಸ್ 

ಪುರುಷರ ಏಕದಿನ ವಿಶ್ವಕಪ್ ಕ್ವಾಲಿಫೈಯರ್‍ನ ಸೂಪರ್ ಸಿಕ್ಸ್ ಹಂತ ಇಂದಿನಿಂದ ಆರಂಭವಾಗಲಿದೆ. ಆತಿಥೇಯ ಜಿಂಬಾಬ್ವೆ, ನೆದರ್‍ಲ್ಯಾಂಡ್ಸ್‍, ವೆಸ್ಟ್‍ಇಂಡೀಸ್‍ಶ್ರೀಲಂಕಾ, ಸ್ಕಾಟ್‍ಲ್ಯಾಂಡ್ ಮತ್ತು ಒಮನ್ ತಂಡಗಳು ಎರಡು ಸ್ಥಾನಗಳಿಗಾಗಿ ಹೋರಾಡಲಿವೆ. ...

Read more

ODI World Cup: ಅರ್ಹತಾ ಪಂದ್ಯಗಳಿಗೆ 15 ಸದಸ್ಯರ ತಂಡ ಪ್ರಕಟಿಸಿದ ಶ್ರೀಲಂಕಾ

ವರ್ಷಾಂತ್ಯದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ODI ವಿಶ್ವಕಪ್ ಅರ್ಹತಾ ಪಂದ್ಯಗಳಿಗಾಗಿ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ವಿಶ್ವಕಪ್‌ ಅರ್ಹತಾ ...

Read more

Gary Balance ಶತಕ, ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟರ್

Gary Balance ಶತಕ, ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟರ್ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ...

Read more

ZIM v WI Series: ಎರಡು ದೇಶದ ಪರವಾಗಿ ಶತಕ ಬಾರಿಸಿ ದಾಖಲೆ ಬರೆದ ಗ್ಯಾರಿ ಬ್ಯಾಲೆನ್ಸ್‌

ಜಿಂಬಾಬ್ವೆ ತಂಡದ ಬ್ಯಾಟ್ಸ್‌ಮನ್‌ ಗ್ಯಾರಿ ಬ್ಯಾಲೆನ್ಸ್‌ ಅಪರೂಪದ ಸಾಧನೆ ಮೂಲಕ ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನ ದಾಖಲಿಸಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಜಿಂಬಾಬ್ವೆ ...

Read more

India Beat Zimbabwe ನಿರಾಯಾಸವಾಗಿ ಗೆದ್ದ ಭಾರತ ಸೆಮಿಗೆ

India Beat Zimbabwe-ಸೂರ್ಯ ಕುಮಾರ್ ಯಾದವ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ 71 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.ಇದರೊಂದಿಗೆ ಸೂಪರ್ 12ರಲ್ಲಿ ...

Read more

INDIAvsZIMBABWE ಜಿಂಬಾಬ್ವೆ ವಿರುದ್ಧ ಮಳೆ ಬಂದರೆ ಗತಿ ಏನು ?

INDIAvsZIMBABWE  ಐಸಿಸಿ ಟಿ20 ವಿಶ್ವಕಪ್ನ ಸೂಪರ್ 12ರ ಹಂತ ರೋಚಕ ಘಟ್ಟ ತಲುಪಿದೆ. ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದ ನಂತರ ಯಾವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ...

Read more

T20 CWC 2022: ಜಿಂಬಾಬ್ವೆ ವಿರುದ್ಧ ಮತ್ತೊಂದು ಮೈಲುಗಲ್ಲು ಸಾಧನೆಗೆ ಕೊಹ್ಲಿ ಸಜ್ಜು

T20 CWC 2022 ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ T20 World Cup ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಭಾರತದ ʼರನ್‌ ಮಷಿನ್‌ʼ ವಿರಾಟ್‌ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಮೈಲುಗಲ್ಲು(Milestone) ...

Read more

T20 World Cup ಮೆಲ್ಬೊರ್ನ್ಗೆಗೆ ಬಂದಿಳಿದ ಟೀಮ್ ಇಂಡಿಯಾ

T20 World Cup : ಸೆಮಿಫೈನಲ್ ಕನಸು ಕಾಣುತ್ತಿರುವ ಟೀಮ್ ಇಂಡಿಯಾ ಟಿ20 ವಿಶ್ವಕಪ್ನ ಕೊನೆಯ ಪಂದ್ಯವನ್ನಾಡಲು ಮೆಲ್ಬೋರ್ನ್ಗೆ ಬಂದಿಳಿದಿದೆ. ಮೊನ್ನೆ ಅಡಿಲೇಡ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ...

Read more

T20 World Cup ಪಾಕಿಸ್ತಾನಕ್ಕಿದೆ ಸೆಮಿಫೈನಲ್ಗೆ ಹೋಗುವ ಅವಕಾಶ

ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅನಿರೀಕ್ಷಿತಾ ಫಲಿತಾಂಶಗಳು ಬಂದಿವೆ. ಈ ಫಲಿತಾಂಶಗಳು ದೊಡ್ಡ ದೊಡ್ಡ ತಂಡಗಳ ಲೆಕ್ಕಾಚಾರಗಳನ್ನು ಬುಡಮೇಲೂ ಮಾಡಿವೆ. ನಮೀಬಿಯಾ ಏಷ್ಯಾ ಚಾಂಪಿಯನ್ ಶ್ರೀಲಂಕಾ ತಂಡವನ್ನು ...

Read more

T20 World cup ಪಾಕ್ ವಿರುದ್ಧ ಜಿಂಬಾಬ್ವೆಗೆ 1 ರನ್ ರೋಚಕ ಜಯ

T20 World cup - ಕೊನೆಯ ಎಸೆತದಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧ 1 ರನ್ಗಳ  ರೋಚಕ ಗೆಲುವು ದಾಖಲಿಸಿತು. ಪಾಕಿಸ್ತಾನ ವಿರೋಚಿತ ಸೋಲು ಅನುಭವಿಸಿತು. ಮೊನ್ನೆ ...

Read more
Page 1 of 4 1 2 4

Stay Connected test

Recent News