Tag: wimbeldon tourney

Wimbeldon 2023 ಕಾರ್ಲೊಸ್ ಆಲ್ಕರಾಝ್ ವಿಂಬಲ್ಡನ್ ಚಾಂಪಿಯನ್

ಟೆನಿಸ್ನ ಭವಿಷ್ಯದ ಸೂಪರ್ ಸ್ಟಾರ್ ಎಂದು ಕರೆಸಿಕೊಳ್ಳುವ ಸ್ಪೇನ್ನ ಕಾರ್ಲೊಸ್ ಆಲ್ಕರಾಝ್ 2023ರ ವಿಂಬಲ್ಡನ್ ಟೆನಿಸ್ ಟೂರ್ನಿಯ ನೂತನ ಚಾಂಪಿಯನ್ನಾಗಿ ಹೊರ ಹೊಮ್ಮಿದ್ದಾರೆ. ಭಾನುವಾರ ಇಲ್ಲಿನ ಆಲ್ ...

Read more

Wimbeldon ಬೋಪಣ್ಣ ಜೋಡಿಗೆ ಸೋಲು  

ಅಗ್ರ ಆಟಗಾರ ರೋಹನ್ ಬೋಪಣ್ಣ ಮತ್ತು ಮ್ಯಾಥೀವ್ ಎಬ್ಡೆನ್ ಜೋಡಿ ವಿಂಬಲ್ಡನ್ ಟೆನಿಸ್ ಟೂರ್ನಿಯ ಸೋತು ಟೂರ್ನಿಯಿಂದ ಹೊರಬಿದಿದೆ. ಗುರುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್‍ನಲ್ಲಿ ...

Read more

Wimbeldon ಸೆಮಿಫೈನಲ್ ತಲುಪಿದ ಜೋಕೊವಿಕ್, ಜಾಬೆರ್

ಸರ್ಬಿಯಾದ ತಾರಾ ಟೆನಿಸ್ ಆಟಗಾರ ನವೋಕ್ ಜೋಕೊವಿಕ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ  ಸೆಮಿಫೈನಲ್ ತಲುಪಿದ್ದಾರೆ. ಈ ಮೂಲಕ 46ನೇ ಬಾರಿಗೆ ಗ್ರ್ಯಾನ್ ಸ್ಲಾಮ್ ಸೆಮಿಸ್‍ಗೆ ತಲುಪಿದ್ದಾರೆ. ಪುರುಷರ ...

Read more

Wimbeldon ಬೋಪಣ್ಣ, ಎಬ್ಡೆನ್ ಜೋಡಿ ಶುಭಾರಂಭ 

ಭಾರತದ ರೋಹನ್ ಬೋಪಣ್ಣ ಮತ್ತು ಅವರ ಡಬಲ್ಸ್ ಜತೆಗಾರ ಮ್ಯಾಥೀವ್ ಎಬ್ಡೆನ್ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಟೂರ್ನಿಯಲ್ಲಿ ಆರನೆ ಶ್ರೇಯಾಂಕಿತವಾಗಿರುವ ಭಾರತ ಆಸ್ಟ್ರೇಲಿಯಾ ಜೋಡಿ ...

Read more

Wimbeldon Tourney ಇಂದಿನಿಂದ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿ

ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿ ಇಂದಿನಿಂದ ಆರಂಭವಾಗಲಿದೆ.  ಜು.3ರಿಂದ ಆರಂಭವಾಗಲಿರುವ ಟೂರ್ನಿ ಜು.16ರವರೆಗೆ ನಡೆಯಲಿದೆ. ಹಾಲಿ ಚಾಂಪಿಯನ್‍ಗಳಾದ ನವೋಕ್ ಜೋಕೊವಿಕ್ ಮತ್ತು ಎಲೆನಾ ರೈಬಾಕಿನಾ ಪ್ರಶಸ್ತಿ ಉಳಿಸಿಕೊಳ್ಳಲು ...

Read more

Stay Connected test

Recent News