Pro Kabaddi ಡೆಲ್ಲಿ ಪ್ಲೇಆಫ್ ಆಸೆ ಜೀವಂತ, ಯೂ ಮುಂಬಾ ಹೊರಕ್ಕೆ
ಪ್ರೊ ಕಬಡ್ಡಿಯ ಒಂಭತ್ತನೆಯ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಡೆಲ್ಲಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ತಂಡ ಯೂ ಮುಂಬಾ ...
Read moreಪ್ರೊ ಕಬಡ್ಡಿಯ ಒಂಭತ್ತನೆಯ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಡೆಲ್ಲಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ತಂಡ ಯೂ ಮುಂಬಾ ...
Read moreಪ್ರದೀಪ್ ನರ್ವಾಲ್ ಅವರ ಭರ್ಜರಿ ರೈಡಿಂಗ್ ನೆರವಿನಿಂದ ಯುಪಿ ಯೋಧಾಸ್ ತಂಡ ಯೂ ಮುಂಬಾ ವಿರುದ್ಧ 38-28 ಅಂಕಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಸತತ ನಾಲ್ಕನೆ ...
Read moreಪಾರ್ತಿಕ್ ದಾಹೀಯಾ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ ಪುಣೇರಿ ಪಲ್ಟಾನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಸತತ 5 ಪಂದ್ಯ ಗೆಲುವಿನ ...
Read moreಪಂಕಜ್ ಮೋಹಿತೆ ಹಾಗೂ ಅಸ್ಲಾಮ್ ಇನಾಂದರ್ ಅವರ ಸೊಗಸಾದ ರೈಡಿಂಗ್ ನೆರವಿನಿಂದ ಬಲಿಷ್ಠ ಪುಣೇರಿ ಪಲ್ಟಾನ್ ತೆಲುಗು ಟೈಟಾನ್ಸ್ ವಿರುದ್ಧ 38-25ಅಂಕಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.ಸತತ ಐದನೆ ...
Read moreಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೆ ಅಗ್ರಸ್ಥಾನಕ್ಕೇರಿದೆ. ಪುಣೆಯ ಶಿಛತ್ರಪತಿ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತೆಲುಗು ಟೈಟಾನ್ಸ್ ವಿರುದ್ಧ 49-38 ...
Read moreರೈಡರ್ ಗುಮಾನ್ ಸಿಂಗ್ ಅವರ ಅಮೋಘ ರೈಡಿಂಗ್ ನೆರವಿಂದ ಯೂ ಮುಂಬಾ ಪುಣೇರಿ ಪಲ್ಟಾನ್ ವಿರದ್ಧು 34-33 ಅಂಕಗಳಿಂದ ಗೆಲುವು ದಾಖಲಿಸಿದೆ. ಪುಣೆಯ ಶಿವ ಛತ್ರಪತಿ ಸೋರ್ಟ್ಸ್ ...
Read morePro Kabaddi: ಎರಡನೇ ಅವಧಿಯಲ್ಲಿ ಅಬ್ಬರಿಸಿದ ಬೆಂಗಳೂರು ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 2022 ರ 33 ನೇ ಪಂದ್ಯದಲ್ಲಿ, ಬೆಂಗಳೂರು ಬುಲ್ಸ್ ಪ್ರಬಲ ಪ್ರದರ್ಶನ ನೀಡಿ ...
Read morePro Kabaddi: ರೋಚಕ ಪಂದ್ಯ ಗೆದ್ದ ಯು-ಮುಂಬಾ ಗುಮನ್ ಹಾಗು ಸುರೇಂದ್ರ ಸಿಂಗ್ ಅವರ ಅದ್ಭುತ ಪ್ರದರ್ಶನದ ಬಲದಿಂದ ಯು-ಮುಂಬಾ 9ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ ...
Read morePro Kabaddi: ತಲೈವಾಸ್ ಮಣಿಸಿದ ಮಾಜಿ ಚಾಂಪಿಯನ್ಸ್ ಬೆಂಗಳೂರಿನಲ್ಲಿ ನಡೆಯುತ್ತಿರುವ 9ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 16ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು-ಮುಂಬಾ 39-32 ರಿಂದ ...
Read moreನನ್ನ ತಂದೆ ನಾನು ಟಿವಿಯಲ್ಲಿ ಆಡುವುದನ್ನು ನೋಡಲು ಬಯಸಿದ್ದರು: ಜೈ ಭಗವಾನ್ VIVO ಪ್ರೊ ಕಬಡ್ಡಿ ಲೀಗ್ ಸೀಸನ್ 9 ಗೆ ಆಯ್ಕೆಯಾದ ಖೇಲೋ ಇಂಡಿಯಾ ಯೂನಿವರ್ಸಿಟಿ ...
Read more© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.