Tag: Sam Curran

RRvsPBks ರಾಯಲ್ಸ್ ಪ್ಲೇ ಆಫ್ ಆಸೆ ಜೀವಂತ,ಪಂಜಾಬ್ ಔಟ್

ರಾಜಸ್ಥಾನ ರಾಯಲ್ಸ್ ನಾಕೌಟ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ 4 ವಿಕೆಟ್ಗಳಿಂದ ಗೆದ್ದು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.ಪಂಜಾಬ್ ಸತತ 9ನೇ ಬಾರಿಗೆ ಗುಂಪು ಹಂತದಲ್ಲಿ ಹೊರಬಿದ್ದಿದೆ. ಆದರೆ ...

Read more

MIvsPBKS ಮುಂಬೈ ಎದುರು ಪಂಜಾಬ್ಗೆ ರೋಚಕ ಜಯ 

ವೇಗಿ ಆರ್ಷದೀಪ್ ಅವರ ಅತಿರೋಚಕ ಓವರ್ಗಳ ನೆರೆವಿನಿಂದ ಪಂಜಾಬ್ ಕಿಂಗ್ಸ್ ತಂಡ ಅನಿರೀಕ್ಷಿತಾ ಗೆಲುವು ದಾಖಲಿಸಿತು. ನಾಯಕ ರೋಹಿತ್ ಶರ್ಮಾ, ಗ್ರೀನ್, ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ...

Read more

MIvsPBKS ನಾಲ್ಕನೆ ಗೆಲುವಿನ ಮೇಲೆ ಕಣ್ಣಿಟ್ಟ ಮುಂಬೈ ಇಂಡಿಯನ್ಸ್

ಟೂರ್ನಿಯನ್ನು ಸೋಲಿನೊಂದಿಗೆ ಆರಂಭಿಸಿ ನಂತರ ಸತತ ಗೆಲುವು ದಾಖಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಇಂದು ಪಂಜಾಬ್ ತಂಡವನ್ನು ಎದುರಿಸಲಿದೆ. ಇಲ್ಲಿನ ವಾಂಖೆಡೆ ...

Read more

RCBvsPBKS ಆರ್‍ಸಿಬಿಗೆ ಇಂದು ಆತಿಥೇಯ ಕಿಂಗ್ಸ್  ಸವಾಲು  

ಸೋಲಿನಿಂದ ಕಂಗೆಟ್ಟಿರುವ ಆರ್‍ಸಿಬಿ ಇಂದು ಐಪಿಎಲ್‍ನಲ್ಲಿ  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ. ಮೊಹಾಲಿ ಬಿಂದ್ರಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ  ಆರ್‍ಸಿಬಿ ತಂಡ ಗೆಲುವಿನ ಲಯಕ್ಕೆ ಮರಳಲು ...

Read more

Punjab ಸುಧಾರಿಸಬೇಕು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ

ಐಪಿಎಲ್‍ನಲ್ಲಿ ಇದುವರೆಗೂ ಪ್ರಶಸ್ತಿ ಗೆಲ್ಲದ ಮತ್ತೊಂದು ತಂಡವೆಂದರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರತಿ ಆವೃತ್ತಿಯಲ್ಲಿ ಅತಿ ಹೆಚ್ಚು ಬದಲಾವಣೆಯನ್ನು ಕಾಣುತ್ತಾ ಬಂದಿದೆ.2014ರಲ್ಲಿ ಕೊನೆಯ ಬಾರಿಗೆ ಪ್ಲೇ ...

Read more

IPL Auctions ಐಪಿಎಲ್ ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಆಟಗಾರರು

  ಈ ಬಾರಿಯ ಐಪಿಎಲ್ ಹರಾಜು ಹಲವಾರ ಅಚ್ಚರಿ ಫಲಿತಾಂಶಗಳನ್ನು ನೀಡಿದೆ. ಈ ಬಾರಿ ಫ್ರಾಂಚೈಸಿಗಳು 80 ಆಟಗಾರರನ್ನು ಖರೀದಿಸಿವೆ. ಫ್ರಾಂಚೈಗಳು ಒಟ್ಟು 167 ಕೋಟಿ ರೂ. ...

Read more

IPL ಐಪಿಎಲ್ ಇತಿಹಾಸದಲ್ಲಿ ದುಬಾರಿ ಆಟಗಾರರು

ಮೊನ್ನೆ ಕೊಚ್ಚಿಯಲ್ಲಿ ನಡೆದ ಐಪಿಎಲ್ ಹರಾಜು ಹಲವಾರು ಅಚ್ಚರಿಗಳನ್ನು ನೀಡಿದೆ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ದಾಖಲೆಯ ಮೊತ್ತಕ್ಕೆ ಸೇಲ್ ಆಗಿ ಅಚ್ಚರಿ ನೀಡಿದರು. ಇತ್ತೀಚಿನ ಐಪಿಎಲ್ ...

Read more

IPL Auction ಮಿನಿ ಹರಾಜಿನಲ್ಲಿ 80 ಆಟಗಾರರು ಬಿಕರಿ

ಕೊಚ್ಚಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಗೆ ತೆರೆ ಬಿದ್ದಿದೆ. ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ್ರನ್ 18.50 ಕೋಟಿ ರೂ.ಗೆ ಮಾರಾಟವಾಗಿ ಐಪಿಎಲ್ ಇತಿಹಾಸದಲ್ಲೆ ಹೊಸ ದಾಖಲೆ ...

Read more

IPL AUCTION: ಇತಿಹಾಸ ಬರೆದ Sam Curran, ವಿದೇಶಿ ಆಟಗಾರರು ಕೋಟ್ಯಾಧಿಪತಿ

<span;>IPL AUCTION: ಇತಿಹಾಸ ಬರೆದ Sam Curran, ವಿದೇಶಿ ಆಟಗಾರರು ಕೋಟ್ಯಾಧಿಪತಿ <span;>ಐಪಿಎಲ್​ ಆಟಗಾರರ ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರರು ಫ್ರಾಂಚೈಸಿಗಳ ಚಿತ್ತ ಕದ್ದಿದ್ದಾರೆ. ಸ್ಟಾರ್ ಆಟಗಾರ ...

Read more

IPL 2023 Auction:‌ ದಾಖಲೆ ನಿರ್ಮಿಸಿದ ಸ್ಯಾಮ್‌ ಕರನ್‌: 18.50 ಕೋಟಿಗೆ ಪಂಜಾಬ್‌ ಪಾಲಾದ ಇಂಗ್ಲೆಂಡ್‌ ಆಟಗಾರ

16ನೇ ಆವೃತ್ತಿ ಐಪಿಎಲ್‌ ಹಿನ್ನೆಲೆಯಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್‌ನ ಎಡಗೈ ವೇಗದ ಬೌಲರ್‌ ಸ್ಯಾಮ್‌ ಕರನ್‌(Sam Curran) ಬರೋಬ್ಬರಿ 18.50 ಕೋಟಿ ಮೊತ್ತಕ್ಕೆ ಪಂಜಾಬ್‌ ...

Read more
Page 1 of 2 1 2

Stay Connected test

Recent News